‘ಗಾಂಧಿ ಇವರನ್ನು ಏನು ಮಾಡಬೇಕು ?

ಓರ್ವ ನಾಯಕನು ತನ್ನ ದೇಹ ಮತ್ತು ಮನಸ್ಸಿಗಿಂತ ಬುದ್ಧಿಶಕ್ತಿಯಿಂದ ಜನರ ಮನಸ್ಸಿನಲ್ಲಿ ತನ್ನ ಮುದ್ರೆಯೊತ್ತುತ್ತಾನೆ. ಇದು ಬಲಿಷ್ಠ ಜನನಾಯಕನ ಸಂಕೇತವಾಗಿದೆ. ರಾಹುಲರ ಕಳೆದ ಎರಡು ದಶಕಗಳ ರಾಜಕೀಯ ಆಳ್ವಿಕೆಯ ಕಾಲವನ್ನು ಅವಲೋಕಿಸಿದರೆ ಅವರಿಗೆ ಜನರ ಮನಸ್ಸನ್ನು ಸೆಳೆಯಲು ಅಥವಾ ಬೌದ್ಧಿಕ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿಲ್ಲ.

ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರಜಾಗೃತಿ ಸಭೆಗಾದ ವಿರೋಧ ಹಾಗೂ ಸಭೆಯ ಯಶಸ್ಸಿನ ಘಟನಾವಳಿ

ಹಿಂದೂ ಜನಜಾಗೃತಿ ಸಮಿತಿಯು ಇದುವರೆಗೆ ದೇಶದಾದ್ಯಂತ ೨೩೦೦ ಸಭೆಗಳ ಆಯೋಜನೆ ಮಾಡಿ ೨೫ ಲಕ್ಷ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ.

‘ಯುಪಿಐ ಆಪ್ಸನ  ಮಾಧ್ಯಮದಿಂದ ತಪ್ಪು ಖಾತೆಗೆ ಹಣ ಕಳಿಸಿದ್ದರೆ ಏನು ಮಾಡಬೇಕು?

ಈಗ ‘ಯುಪಿಐ. ಈ ಎಲ್ಲ ಆಟವನ್ನೇ  ಬದಲಾಯಿಸಿದೆ. ರಸ್ತೆಯ  ಪಕ್ಕದಲ್ಲಿ ತರಕಾರಿ ಮಾರುವವರು, ಚಹಾ ಮಾರುವವರು, ವಡಾಪಾವ ಮಾರುವವರಿಂದ ಹಿಡಿದು ಸೆವೆನ್ ಸ್ಟಾರ್ ಹೊಟೆಲ್ ವರೆಗೆ ಎಲ್ಲರೂ ‘ಯು.ಪಿ.ಐ ಉಪಯೋಗಿಸುತ್ತಿದ್ದಾರೆ.

‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮಹತ್ವ ಈ ಬಗ್ಗೆ ಈಶ್ವರನು ಸೂಚಿಸಿದ ಅಂಶಗಳು

ವ್ಯಷ್ಟಿ ಸಾಧನೆಯು ಅಡಿಪಾಯವಾಗಿರುವುದರಿಂದ ‘ವ್ಯಷ್ಟಿ ಸಾಧನೆ ಚೆನ್ನಾಗಿದ್ದರೆ ಮಾತ್ರ ಸಮಷ್ಟಿ ಸಾಧನೆ ಚೆನ್ನಾಗಿ ಆಗುತ್ತದೆ’, ಎಂಬ ದೃಷ್ಟಿಕೋನವನ್ನಿಟ್ಟು ಪ್ರಯತ್ನಿಸುವುದು ಆವಶ್ಯಕವಾಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮನುಷ್ಯತ್ವ ಕಲಿಸುವ ಸಾಧನೆ ಬಿಟ್ಟು ಉಳಿದೆಲ್ಲ ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.

ಭಾರತದ ಆಕ್ರಮಕ ವಿದೇಶಾಂಗ ನೀತಿ ಮತ್ತು ಬದಲಾಗುತ್ತಿರುವ ಮುತ್ಸದ್ದಿತನ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಡಾ. ಎಸ್. ಜಯಶಂಕರ ಇವರನ್ನು ಗುರುತಿಸಿ ನಿವೃತ್ತರಾದ ತಕ್ಷಣ ನೇರವಾಗಿ ಭಾರತದ ವಿದೇಶಾಂಗ ಸಚಿವ ಹಾಗೂ ರಾಜ್ಯಸಭೆಯಲ್ಲಿ ಸಂಸದರನ್ನಾಗಿ ಮಾಡಿದರು

ಮಂಗಳದೋಷ – ಕಲ್ಪನೆ ಮತ್ತು ತಪ್ಪುಕಲ್ಪನೆ

ವ್ಯಕ್ತಿಯ ಜಾತಕದಲ್ಲಿನ ೧, ೪, ೭, ೮ ಮತ್ತು ೧೨ ಈ ಸ್ಥಾನಗಳಲ್ಲಿ ಮಂಗಳ ಗ್ರಹ ಇದ್ದರೆ ಜಾತಕದಲ್ಲಿ ‘ಮಂಗಳದೋಷ’ ಇರುತ್ತದೆ. ವೈವಾಹಿಕ ಜೀವನಕ್ಕಾಗಿ ಇಂತಹ ಮಂಗಳವನ್ನು ತೊಂದರೆ ದಾಯಕ ಮಂಗಳ ಎಂದು ನಂಬಲಾಗುತ್ತದೆ.

ಕಳೆದ ಒಂದು ವರ್ಷದಲ್ಲಿ ಸನಾತನದ ವಿವಿಧ ಭಾಷೆಗಳಲ್ಲಿ ೩೪ ಹೊಸ ಗ್ರಂಥಗಳ ಮುದ್ರಣ ಮತ್ತು ೨೫೪ ಗ್ರಂಥ-ಕಿರುಗ್ರಂಥಗಳ ಪುನರ್‌ ಮುದ್ರಣ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದ ಫಲ !

‘ಮತಾಂಧರು ಸುಧಾರಿಸದಿದ್ದರೆ ಈ ಸಭೆಯ ಮೂಲಕ ಖಂಡಿಸಬೇಕಾಗಬಹುದು – ನ್ಯಾಯವಾದಿ ಅಮೃತೇಶ ಎನ್.ಪಿ., ಬೆಂಗಳೂರು ಉಚ್ಚ ನ್ಯಾಯಾಲಯ

ಮಂಗಳೂರಿನಲ್ಲಿ ವಿರೋಧದ ನಡುವೆಯೂ ಯಶಸ್ವಿಯಾಗಿ ಸಂಪನ್ನಗೊಂಡ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಾಧಕನಿಂದ ಏನಾದರೂ ತಪ್ಪಾದರೆ ಅವನ ತಪ್ಪನ್ನು ಹೇಳುವಾಗ ‘ನಾನು ಸಾಧಕನಿಗೆ ಸಾಧನೆಯಲ್ಲಿ ಸಹಾಯ ಮಾಡಬೇಕಾಗಿದೆ, ಎನ್ನುವ ವಿಚಾರ ಮನಸ್ಸಿನಲ್ಲಿರಬೇಕು.