ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರ್ಯಾಯ !

೧. ಗ್ರಂಥ ಸುಟ್ಟರೆ ವಿಚಾರ ನಾಶವಾಗದು !

ಬಿಹಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಪ್ರಸಾರವಾಗಿದೆ. ಇದರಲ್ಲಿ ಯುವತಿ ಪ್ರಿಯಾ ದಾಸ್ ಒಲೆಯ ಮೇಲೆ ಕೋಳಿ ಮಾಂಸವನ್ನು ಬೇಯಿಸುತ್ತಿದ್ದಾಳೆ ಮತ್ತು ಅವಳು ಮನುಸ್ಮೃತಿಯನ್ನು ತನ್ನ ಕೈಯಲ್ಲಿ ಹಿಡಿದು ಒಲೆಗೆ ಹಾಕಿ ಸುಡುತ್ತಾಳೆ. ಅವಳು ಕೈಯಲ್ಲಿ ಉರಿಯುತ್ತಿರುವ ಮನುಸ್ಮೃತಿಯನ್ನು ಹಿಡಿದುಕೊಂಡು ಸಿಗರೇಟು ಹಚ್ಚುತ್ತಿದ್ದಾಳೆ.

೨. ಜಾತ್ಯತೀತರು ಈ ಬಗ್ಗೆ ಮಾತನಾಡುವರೇ ?

ಸುನ್ನಿ ಮುಸಲ್ಮಾನರು ಬಹುಸಂಖ್ಯಾತರಾಗಿರುವ ದೇಶಗಳಲ್ಲಿ ಅಹಮದಿಯಾ ಮತ್ತು ಶಿಯಾ ಮುಸಲ್ಮಾನರನ್ನು ಹಿಂಸಿಸಲಾಗುತ್ತಿದ್ದರೆ, ಶಿಯಾ ಮುಸಲ್ಮಾನರು ಬಹುಸಂಖ್ಯಾತರಾಗಿರುವ ದೇಶದಲ್ಲಿ ಸುನ್ನಿ ಮುಸಲ್ಮಾನರನ್ನು ಹಿಂಸಿಸಲಾಗುತ್ತಿದೆ. ಒಟ್ಟಿನಲ್ಲಿ ಮುಸಲ್ಮಾನರು  ಮುಸಲ್ಮಾನ ದೇಶಗಳಲ್ಲಿ ಅಸುರಕ್ಷಿತರಾಗಿದ್ದಾರೆ, ಆದರೆ ಸಭ್ಯ ದೇಶದಲ್ಲಿ ಸುರಕ್ಷಿತರಾಗಿದ್ದಾರೆ. – ತಸ್ಲೀಮಾ ನಸ್ರೀನ್, ಬಾಂಗ್ಲಾದೇಶದ ಲೇಖಕಿ

೩. ಪಾಕಿಸ್ತಾನದಲ್ಲಿ ಹಿಂದೂವಿರೋಧಿ ಚಟುವಟಿಕೆಗಳನ್ನು ತಿಳಿಯಿರಿ !

ಪಾಕಿಸ್ತಾನದ ಪಂಜಾಬ್ ವಿಶ್ವವಿದ್ಯಾನಿಲಯ ಮತ್ತು ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಹೋಳಿ ಬಣ್ಣ ಆಡುತ್ತಿದ್ದ ಹಿಂದೂ ವಿದ್ಯಾರ್ಥಿಗಳ ಮೇಲೆ ಮುಸಲ್ಮಾನರು ದಾಳಿ ನಡೆಸಿದ್ದರು. ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

೪. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರ್ಯಾಯ !

ಮಹಾರಾಷ್ಟ್ರದಲ್ಲಿ ೧ ಲಕ್ಷಕ್ಕೂ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆದಿವೆ. ಶ್ರದ್ಧಾ ವಾಲಕರ್ ಅವರಂತೆ ೩೬ ತುಂಡುಗಳನ್ನು  ಮಾಡುವ ಕೃತ್ಯಗಳನ್ನು ಮಹಾರಾಷ್ಟ್ರದಲ್ಲಾಗಲು ಬಿಡುವುದಿಲ್ಲ, ಎಂದು ರಾಜ್ಯ ಸಚಿವ ಮಂಗಲಪ್ರಭಾತ್ ಲೋಢಾ ಇವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

೫. ಹೀಗೆ ಎಂದಾದರು ಭಾರತದಲ್ಲಿ ಆಗುತ್ತದೆಯೇ ?

ಸೌದಿ ಅರೇಬಿಯಾ ಮುಂಬರುವ  ಮಾರ್ಚ್ ೨೨ ರಿಂದ  ಪ್ರಾರಂಭವಾಗಲಿರುವ ರಮಜಾನ ತಿಂಗಳ ಹಿನ್ನೆಲೆಯಲ್ಲಿ ಅನೇಕ ನಿರ್ಬಂಧಗಳನ್ನು ಹೇರಿದೆ. ಇದಕ್ಕನುಸಾರ ಮಸೀದಿಗಳ ಮೇಲಿನ ಧ್ವನಿವರ್ಧಕಗಳು, ಹಾಗೆಯೇ ಮಸೀದಿಗಳಲ್ಲಿ ಇಫ್ತಾರ ಕೂಟಗಳನ್ನು ಮಾಡಲು ನಿಷೇಧಿಸಲಾಗಿದೆ.

೬. ಹಿಂದೂಗಳಿಗೆ ಧರ್ಮಶಿಕ್ಷಣದ ಅನಿವಾರ್ಯತೆ ಏಕಿದೆ ಇದನ್ನು ತಿಳಿಯಿರಿ !

ರಾಜ್ಯ ಭಾಜಪ ಸಂಸದ ಮುನಿಸ್ವಾಮಿ ಅವರು ಮಾರಾಟ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ‘ಮೊದಲು ಹಣೆಯಲ್ಲಿ ಟಿಕಲಿ ಹಚ್ಚು. ನಿನ್ನ ಗಂಡ ಬದುಕಿದ್ದಾನೆ ಅಲ್ವೆ ? ನಿನಗೆ ಕಾಮನ್ ಸೆನ್ಸ್ ಇಲ್ಲವೇ? ಎಂದು ಈ ಮಹಿಳೆಗೆ ಟಿಕ್ಲಿ ಕೊಡುವಂತೆ ತಮ್ಮ ಸಹೋದ್ಯೋಗಿಗಳಿಗೆ ಹೇಳಿದರು.

೭. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಅರಿತುಕೊಳ್ಳಿ !

ಹಿಂದೂ ರಾಷ್ಟ್ರದ ಬೇಡಿಕೆ ಯೋಗ್ಯವಾಗಿದ್ದರೆ ಖಲಿಸ್ತಾನದ ಬೇಡಿಕೆಯೂ ಯೋಗ್ಯವಾಗಿದೆ. ಹೀಗಿರುವಾಗ ಮುಸಲ್ಮಾನರು ಇಸ್ಲಾಮಿ ರಾಷ್ಟ್ರದ ಬೇಡಿಕೆ ಮಾಡಿದರೆ ಏನಾಯಿತು ?  ಎಂದು ಮೌಲಾನಾ  ತೌಕೀರ ರಝಾ ಇವರು ಹೇಳಿದ್ದಾರೆ