ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು!

೧. ಜೆ.ಎನ್.ಯು.ಗೆ ಬೀಗ ಜಡಿಯಿರಿ !

ನವ ದೆಹಲಿಯ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಶಿವಾಜಿ ಜಯಂತಿ ಆಚರಿಸುವುದನ್ನು ವಿರೋಧಿಸಲು ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಯಾದ ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

೨. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು!

ಧುಳೆ (ಮಹಾರಾಷ್ಟ್ರ)ಯಲ್ಲಿ, ಶಿಫಾ ಆಸ್ಪತ್ರೆ ಬಳಿ ನಡೆದ ಶಿವಾಜಿ ಜಯಂತಿಯ ಮೆರವಣಿಗೆಯ ಮೇಲೆ ಕೆಲವು ಮತಾಂಧರು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಂದರು. ಇದರಲ್ಲಿ ೧೭ ಜನರು ಗಾಯಗೊಂಡಿದ್ದಾರೆ.

೩. ಬ್ರಿಟನ್ ಸರಕಾರದ ಭಾರತದ್ವೇಷಿ ಮಾನಸಿಕತೆಯನ್ನು ತಿಳಿಯಿರಿ !

ಮುಂಬೈ ಮತ್ತು ದೆಹಲಿಯಲ್ಲಿರುವ ಬಿಬಿಸಿ ಕಚೇರಿಗಳ ಆದಾಯ ತೆರಿಗೆ ಇಲಾಖೆಯು ಮಾಡಿದ ಸಮೀಕ್ಷೆಯನ್ನು ಬ್ರಿಟನ್ ಸರಕಾರ ವಿರೋಧಿಸಿದೆ. ‘ನಾವು ಬಿಬಿಸಿಯ ಹಿಂದೆ ದೃಢವಾಗಿ ನಿಲ್ಲುತ್ತೇವೆ ಎಂದು ಬ್ರಿಟನ್ ಸರಕಾರ ಸಂಸತ್ತಿನಲ್ಲಿ ಹೇಳಿದೆ.

೪. ಖಲಿಸ್ತಾನವಾದಿಗಳನ್ನು ಹದ್ದುಬಸ್ತಿಗೆ ಯಾವಾಗ ತರುವಿರಿ ?

ಅಮೃತಸರ (ಪಂಜಾಬ್)ನ ಅಜನಾಲಾದಲ್ಲಿ ‘ವಾರಿಸ್ ಪಂಜಾಬ್ ದೇ ಈ ಖಲಿಸ್ತಾನ್ ಪರ ಸಂಘಟನೆಯು ಬಂದೂಕುಗಳು, ಕತ್ತಿಗಳು ಮತ್ತು ಕೋಲುಗಳೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತನ್ನ ಬೆಂಬಲಿಗರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತು.

೫. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ !

ಖಲಿಸ್ತಾನದ ಭಾವನೆ ಶಾಶ್ವತವಾಗಿ ಉಳಿಯಲಿದೆ. ನೀವು ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಎಂದಿಗೂ ಹಿಂಸಾಚಾರದ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಹೇಳಿದ್ದಾನೆ.

೬. ಇಂತಹವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಶಿಕ್ಷೆಯೇ ಸೂಕ್ತ !

ಗೋವಾದ ಕಳಂಗುಟ್‌ನಲ್ಲಿ ವಿದೇಶಿ ನಾಗರಿಕರು ಮಾರುಕಟ್ಟೆಯಲ್ಲಿ ಚಿತ್ರೀಕರಿಸುತ್ತಿದ್ದಾಗ, ಅಲ್ಲಿನ ಮತಾಂಧ ಮುಸಲ್ಮಾನನು ಮಾರುಕಟ್ಟೆಯ ಒಂದು ಭಾಗವನ್ನು ಪಾಕಿಸ್ತಾನ್ ಗಲ್ಲಿ ಮತ್ತು ಮುಸಲ್ಮಾನ ಗಲ್ಲಿ ಎಂದು ಉಲ್ಲೇಖಿಸಿದ್ದಾನೆ.

೭. ಹಿಂದೂಗಳ ಸುರಕ್ಷತೆಗಾಗಿ ನಮಗೆ ಹಿಂದೂ ರಾಷ್ಟ್ರವೇ ಬೇಕು !

ಪುಲ್ವಾಮಾದಲ್ಲಿ (ಜಮ್ಮು-ಕಾಶ್ಮೀರ) ಜಿಹಾದಿ ಭಯೋತ್ಪಾದಕರು ಸಂಜಯ್ ಶರ್ಮಾ (೪೦ ವರ್ಷ) ಎಂಬ ಕಾಶ್ಮೀರಿ ಹಿಂದೂವನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಶರ್ಮಾ ಬ್ಯಾಂಕ್ ಸಿಬ್ಬಂದಿಯಾಗಿದ್ದರು.