ಸಮಾಜದಲ್ಲಿ ಕೀರ್ತನಕಾರರು, ಪ್ರವಚನಕಾರರು ಮತ್ತು ಕೆಲವು ಸಂತರು ಜನರಿಗೆ ಕೇವಲ ಸಾಧನೆಯ ಬಗೆಗಿನ ತಾತ್ತ್ವಿಕ ಭಾಗವನ್ನು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಯಾರೂ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವುದಿಲ್ಲ. ಆದುದರಿಂದ ಸಮಾಜದಲ್ಲಿ ಇಂದಿನವರೆಗೆ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ತದ್ವಿರುದ್ಧ ಸನಾತನ ಸಂಸ್ಥೆಯಲ್ಲಿ ಸಾಧಕರಿಂದ ಸಾಧನೆಯನ್ನು ಮಾಡಿಸಿಕೊಳ್ಳಲಾಗುತ್ತದೆ. ಅವರ ಸಾಧನೆಯ ನಿಯಮಿತ ವರದಿಯನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಅವರ ಸಾಧನೆಯಲ್ಲಿನ ಅಡಚಣೆಗಳ ನಿವಾರಣೆಯನ್ನೂ ಮಾಡಲಾಗುತ್ತದೆ. ಆದುದರಿಂದ ಸನಾತನದ ಸಾವಿರಾರು ಸಾಧಕರ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೮.೫.೨೦೨೨)