ಮಸೀದಿಗಳಲ್ಲಿ ಧ್ವನಿವರ್ಧಕಗಳ ಧ್ವನಿ ಯಾವಾಗ ಕಡಿಮೆಯಾಗುವುದು ?

೧.ಇಂತಹವರಿಗೆ ಜೀವಾವಧಿ ಶಿಕ್ಷೆ ವಿಧಿಸಿ !

ಮಹಮ್ಮದ್‌ ಗಜನಿ ಇವನು ಸೋಮನಾಥ ದೇವಾಲಯ ವನ್ನು ಕೆಡವಿ ಯಾವುದೇ ತಪ್ಪು ಮಾಡಿಲ್ಲ. ಗಜನಿಯು ಅಲ್ಲಿಯ ದುಷ್ಕೃತ್ಯಗಳನ್ನು ನಿಲ್ಲಿಸಿದನು, ಎಂದು ಅಖಿಲ ಭಾರತೀಯ ಇಮಾಮ್‌ ಅಸೋಶಿಯೇಶನ್‌ನ ಅಧ್ಯಕ್ಷ ಮೌಲಾನಾ ರಶೀದಿ ಇವರು ಆಕ್ರೋಶಕಾರಿ ಹೇಳಿಕೆ ನೀಡಿದ್ದಾರೆ.

೨. ದೇಶದ ಪ್ರತಿಯೊಂದು ಶಾಲೆಯಲ್ಲಿಹಿಂದೂ ಧರ್ಮಗ್ರಂಥಗಳನ್ನು ಕಲಿಸಿ !

ಮಧ್ಯಪ್ರದೇಶದ ಸರಕಾರಿ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದ ಮತ್ತು ಉಪನಿಷತ್ತು ಗಳನ್ನು ಕಲಿಸಲಾಗುವುದು. ಈ ಗ್ರಂಥಗಳು ಮನುಷ್ಯನನ್ನು ಪರಿಪೂರ್ಣರನ್ನಾಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಇವರು ಹೇಳಿದ್ದಾರೆ.

೩. ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಮುಸಲ್ಮಾನರು ಬಾಂಗ್ಲಾದೇಶದ ನೇತ್ರಕೋನಾದ ಪೂರಬಾಧಲಾ ಮಾರ್ಕೆಟ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿ ಅಲ್ಲಿದ್ದ ಎಲ್ಲಾ ವಿಗ್ರಹಗಳನ್ನು ಒಡೆದರು.

೪. ಪಾದ್ರಿಗಳ ನಿಜಸ್ವರೂಪವನ್ನು ತಿಳಿಯಿರಿ !

ಕ್ರೈಸ್ತರ ಮಾಜಿ ಸರ್ವೋಚ್ಚ ಧರ್ಮಗುರು 16 ನೇ ಪೋಪ್‌ ಬೆನೆಡಿಕ್ಟ್ ಇವರ ನಿಧನದ ನಂತರ, ಅವರ ‘ಕ್ರೈಸ್ತ ಧರ್ಮ ಏನಿದೆ ?’, ಎಂಬ ಪುಸ್ತಕವು ಪ್ರಕಾಶಿತವಾಗಿದೆ. ಅದರಲ್ಲಿ ಅವರು ಪಾದ್ರಿಗಳ ತರಬೇತಿ ಶಿಬಿರಗಳಲ್ಲಿ ಸಲಿಂಗಕಾಮಿ ಕ್ಲಬ್‌ ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

೫. ಹಿಂದೂಗಳೇ, ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

‘ಹಿಂದೂ ರಾಷ್ಟ್ರ ಮಾಡುವವರು ಎಷ್ಟು ಜನ ಬಂದು ಹೋಗಿದ್ದಾರೆ. ನಮ್ಮ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ’, ಎಂದು ಬರೇಲಿ (ಉತ್ತರಪ್ರದೇಶ) ಇಲ್ಲಿಯ ಮೌಲಾನಾ ತೌಕಿರ್‌ ರಝಾ ಅವರು ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಹಿಂದೂ ರಾಷ್ಟ್ರ ಮಾಡುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

೬. ಮಸೀದಿಗಳಲ್ಲಿ ಧ್ವನಿವರ್ಧಕಗಳಧ್ವನಿ ಯಾವಾಗ ಕಡಿಮೆಯಾಗುವುದು ?

ಮಧ್ಯಪ್ರದೇಶದ ದಿವೆಲ್‌ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಧ್ವನಿವರ್ಧಕದ ಧ್ವನಿ ತಗ್ಗಿಸಲು ನಿರಾಕರಿಸಿದಾಗ  ಮುಸಲ್ಮಾನರು ದೇವಸ್ಥಾನದ ಅರ್ಚಕರನ್ನು ಅವರ ಮನೆಗೆ ನುಗ್ಗಿ ಥಳಿಸಿದ್ದಾರೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿ ಮೊದಲು ಕಡಿಮೆ ಮಾಡುವಂತೆ ಅರ್ಚಕರು ಒತ್ತಾಯಿಸಿದ್ದರು.

೭. ಬಿಹಾರದಲ್ಲಿ ಅಸುರಕ್ಷಿತ ಹಿಂದೂಗಳು !

ಜನವರಿ 27 ರಂದು ಬಿಹಾರದ ಬಸಡಿಲಾ ಗ್ರಾಮದಲ್ಲಿ ಮತಾಂಧ ಮುಸಲ್ಮಾನರು ಕ್ರಿಕೆಟ್‌ ವಿಷಯದ ಗಲಾಟೆಯಿಂದ ಮಸೀದಿಯ ಬಳಿ ಅಂಕಿತ್‌ ಕುಮಾರ್‌ ಅವರನ್ನು ಕೊಂದರು. ಈ ವೇಳೆ ಆತನ ಮೂವರು ಸ್ನೇಹಿತರು ಗಾಯಗೊಂಡಿದ್ದಾರೆ.