ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪೊಲೀಸರಿಗೆ ನೀತಿ ಮತ್ತು ಧರ್ಮವನ್ನು ಕಲಿಸಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮವನ್ನು ಕಲಿಸಿರಿ, ಇದರಿಂದ ಅವರು ನಿರಪರಾಧಿಗಳನ್ನು ಪೀಡಿಸುವ ಅಥವಾ ಸುಳ್ಳು ವರದಿ ತಯಾರಿಸುವ ಪಾಪವನ್ನು ಮಾಡಲಾರರು.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ