ಹಲಾಲ್ ಪ್ರಮಾಣಪತ್ರದ ವಿರೋಧಕ್ಕೆ ಕಾರಣ :ಧಾರ್ಮಿಕ ವಿಷಯದ ಕಡ್ಡಾಯ, ಆರ್ಥಿಕತೆ ಮತ್ತು ದೇಶದ ಭದ್ರತೆ !

ಕುರಾನ್ ನಲ್ಲಿ ‘ಹಲಾಲ್’ ಸಂಕಲ್ಪನೆಯು ಮಾಂಸದ ಸಂದರ್ಭ ದಲ್ಲಿದೆ. ಈ ಹಲಾಲ್ ಮಾಂಸದ ಕೆಲವು ನಿಯಮಗಳಿವೆ. ಮೊದಲನೇಯದಾಗಿ ಪಶುವಧೆಯನ್ನು ಮಾಡುವವನು ಮುಸಲ್ಮಾನ ಇರಬೇಕು, ಹತ್ಯೆಯನ್ನು ಮಾಡುವಾಗ ಪಶುವಿನ ತಲೆ ಮಕ್ಕಾದ ದಿಕ್ಕಿನಲ್ಲಿರಬೇಕು, ಪ್ರಾಣಿಯ ಹತ್ಯೆಯನ್ನು ಮಾಡುವ ಮೊದಲು ಅವನು ಕಲಮಾಗಳನ್ನು ಹೇಳಬೇಕು

ಇದು ಭಾರತವೋ ಅಥವಾ ಪಾಕಿಸ್ತಾನವೋ ?

ಭಾಗ್ಯನಗರದ (ತೆಲಂಗಾಣ) ‘ಅಯ್ಯಪ್ಪ ಸ್ವಾಮಿ ಮೋಹನಸ್’ ಶಾಲೆಯಲ್ಲಿ  ೬ ನೇ ತರಗತಿ ವಿದ್ಯಾರ್ಥಿಯು ‘ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಗೆ ಪ್ರವೇಶ ನಿರಾಕರಿಸಲಾಗಿದೆ. ತರಗತಿಯ ಶಿಕ್ಷಕರು ಆತನನ್ನು ನಿಂದಿಸಿ, ಮಾಲೆಯನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.

ಇತಿಹಾಸದ ಪುನರ್ಲೇಖನ ಆಗಲೇ ಬೇಕು !

ಕೆಲವು ದಿನಗಳ ಹಿಂದೆ ಆಸಾಮ್‌ನಲ್ಲಿನ ರಾಷ್ಟ್ರಪುರುಷ ಹಾಗೂ ಯೋಧ ಲಚಿತ ಬರಫುಕನ ಇವರ ೪೦೦ ನೇ ಜಯಂತಿಯನ್ನು ಆಚರಿಸಲಾಯಿತು. ಅವರ ಜಯಂತಿಯ ನಿಮಿತ್ತ ಆಸಾಮ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಂದ್ರೀಯ ಗೃಹಸಚಿವ ಅಮಿತ ಶಾಹ ಉಪಸ್ಥಿತರಿದ್ದರು.

ರಾಷ್ಟçರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧ ನಿಯತಕಾಲಿಕೆ `ಸನಾತನ ಪ್ರಭಾತ’ದ ಕುರಿತು ಮುಂದಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಸೇವೆಗಳಿಗಾಗಿ ರಾಷ್ಟç ಮತ್ತು ಧರ್ಮಗಳ ಕುರಿತು ಘಟಿಸುತ್ತಿರುವ ಪ್ರಾಥಮಿಕ ಮಾಹಿತಿಗಳಿರಬೇಕು. ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದು ಈ ಸೇವೆಯನ್ನು ಮಾಡಬಹುದು. ಕೆಲವು ದಿನ ಆಶ್ರಮಕ್ಕೆ ಬಂದು ಸೇವೆಯಲ್ಲಿನ ಸಣ್ಣಸಣ್ಣ ವಿಷಯಗಳನ್ನು ತಿಳಿದುಕೊಂಡರೆ ಮನೆಯಲ್ಲಿದ್ದು ಸೇವೆ ಮಾಡಲು ಸುಲಭವಾಗುವುದು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಕೆಲವೊಮ್ಮೆ ಸೇವೆಯ ನಿಮಿತ್ತ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ.

ಅಪಘಾತಕ್ಕೀಡಾದವರ ಸಹಾಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದಿಂದ ಹೇಳಲಾದ ಉಪಾಯಯೋಜನೆಗಳು !

ನಾವು ಎಷ್ಟೋ ಸಲ ರಸ್ತೆಯ ಮೇಲೆ ಅಪಘಾತಕ್ಕೀಡಾಗಿ ಬಿದ್ದಿರುವ ಜನರನ್ನು ಮತ್ತು ಅವರಿಗೆ ತಕ್ಷಣ ವೈದ್ಯಕೀಯ ಸಹಾಯದ ಅವಶ್ಯಕತೆಯಿರುವುದನ್ನು ನೋಡುತ್ತೇವೆ ಅಥವಾ ಯಾರಿಂದಾದರೂ ಕೇಳುತ್ತೇವೆ. ನಾವು ಇಂತಹ ದೃಶ್ಯಗಳನ್ನು ಚಲನಚಿತ್ರಗಳಲ್ಲಿಯೂ ನೋಡುತ್ತೇವೆ.

ಸನಾತನದ ಗ್ರಂಥ ‘ಈ-ಬುಕ್’ ಸ್ವರೂಪದಲ್ಲಿ ಲಭ್ಯಗೊಳಿಸುವ ಸೇವೆಯಲ್ಲಿ ಯೋಗದಾನ ನೀಡಿ !

ಕಾಲಾನುಸಾರ ವ್ಯಷ್ಟಿ ಸಾಧನೆಗಿಂತಲು ಸಮಷ್ಟಿ ಸಾಧನೆಗೆ ಹೆಚ್ಚಿನ ಮಹತ್ವ ಇದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರು ಸಂಕಲನ ಮಾಡುತ್ತಿರುವ ಸನಾತನದ ಗ್ರಂಥದ ಸೇವೆಯಲ್ಲಿ ಸಹಭಾಗಿ ಆಗುವುದು, ಇದು ಸಮಷ್ಟಿ ಸಾಧನೆ ಆಗಿದೆ. ಪ್ರಸ್ತುತ ಸಮಾಜದಲ್ಲಿ ಗಣಕಯಂತ್ರ, ಸಂಚಾರವಾಣಿ ಇತ್ಯಾದಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಶಿಶುವಿಹಾರ ಮಟ್ಟದ ಮತ್ತು ಶೋಧ ಕಾರ್ಯ ಮಾಡುವ ಪಾಶ್ಚಾತ್ಯರ ವಿಜ್ಞಾನ; ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ ಪರಿಪೂರ್ಣತೆ ಪ್ರಾಪ್ತ ಮಾಡಿಕೊಂಡಹಿAದೂ ಧರ್ಮದ ವಿಜ್ಞಾನ ! 

ಚಿಕ್ಕಮಗಳೂರು ಇಲ್ಲಿಯ ದತ್ತಪೀಠಕ್ಕಾಗಿ ಸರಕಾರದಿಂದ ೨ ಹಿಂದೂ ಪುರೋಹಿತರ ನೇಮಕ !

ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ.