ಎಲ್ಲಿ ಶಿಶುವಿಹಾರ ಮಟ್ಟದ ಮತ್ತು ಶೋಧ ಕಾರ್ಯ ಮಾಡುವ ಪಾಶ್ಚಾತ್ಯರ ವಿಜ್ಞಾನ; ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ ಪರಿಪೂರ್ಣತೆ ಪ್ರಾಪ್ತ ಮಾಡಿಕೊಂಡ ಹಿಂದೂ ಧರ್ಮದ ವಿಜ್ಞಾನ !
‘ಇಲ್ಲಿ ನೀಡಲಾದ ಖಗೋಲ ಶಾಸ್ತçದ ಒಂದು ಉದಾಹರಣೆಯಿಂದ ಈ ಅಂಶ ತಿಳಿಯುತ್ತದೆ. ಆಕಾಶದ ಗ್ರಹಗಳ ವಿಷಯದಲ್ಲಿ ವಿಜ್ಞಾನ ಸಂಶೋಧನೆ ಮಾಡಿದ ಅಂಶವು ಕೇವಲ ಭೌತಿಕ ದೃಷ್ಟಿಯಿಂದ ಇರುತ್ತದೆ. ತದ್ವಿರುದ್ಧ ಹಿಂದೂ ಧರ್ಮದ ವಿಜ್ಞಾನವು ಗ್ರಹಗಳ ಭೌತಿಕಮಾಹಿತಿ ನೀಡುವುದರೊಂದಿಗೆ `ಗ್ರಹಗಳ ಪರಿಣಾಮ ಏನಾಗುತ್ತದೆ ? ಯಾವಾಗ ಆಗುತ್ತದೆ ?ಮತ್ತು ಒಂದು ವೇಳೆ ದುಷ್ಪರಿಣಾಮ ಆಗುವುದಿದ್ದರೆ ಅದಕ್ಕೆ ಏನು ಉಪಾಯ ? ಹೀಗೆ ಎಲ್ಲವನ್ನೂ ಹೇಳುತ್ತದೆ. ಆಧುನಿಕ ವಿಜ್ಞಾನದ ಎಲ್ಲಾ ಶಾಖೆಗಳ ವಿಷಯದಲ್ಲಿ ಹೀಗೆಯೇ ಇದೆ ?’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ