ಹಿಂದೂಗಳ ಯಾವುದೇ ಆಂದೋಲನಕ್ಕೆ ಯಶಸ್ಸು ಸಿಗದಿರಲು ನಮ್ಮ ರಾಜಕೀಯ ನಾಯಕರ ವರ್ತನೆಯೇ ಕಾರಣ
ರಾಷ್ಟ್ರವು ತಯಾರಿಲ್ಲದಿದ್ದರೆ ಅದರ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ನೇತಾರರ ಕರ್ತವ್ಯವಾಗಿದೆ; ಏಕೆಂದರೆ ರಾಷ್ಟ್ರವು ಸರ್ವಸಿದ್ಧತೆಯಲ್ಲಿದ್ದರೆ ನೇತಾರರ ಅವಶ್ಯಕತೆ ಇರುವುದಿಲ್ಲ.
ರಾಷ್ಟ್ರವು ತಯಾರಿಲ್ಲದಿದ್ದರೆ ಅದರ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ನೇತಾರರ ಕರ್ತವ್ಯವಾಗಿದೆ; ಏಕೆಂದರೆ ರಾಷ್ಟ್ರವು ಸರ್ವಸಿದ್ಧತೆಯಲ್ಲಿದ್ದರೆ ನೇತಾರರ ಅವಶ್ಯಕತೆ ಇರುವುದಿಲ್ಲ.
‘ನಮ್ಮ ದೇಶದಲ್ಲಿನ ಅನೇಕ ಬುದ್ಧಿಜೀವಿಗಳು ಒಂದು ಭ್ರಮೆಗೆ ಬಲಿಯಾಗಿ ದ್ದಾರೆ, ಅವರಿಗೆ ಗೌತಮ ಬುದ್ಧರ ಜೊತೆಗೆ ಭಾರತದಲ್ಲಿ ಒಂದು ಹೊಸ ಧರ್ಮ ಪ್ರಾರಂಭವಾಯಿತು ಮತ್ತು ಅದು ಹಿಂದೂ ಧರ್ಮದ ವಿರುದ್ಧ ವಿದ್ರೋಹವಾಗಿತ್ತು ಎಂದು ಅನಿಸುತ್ತದೆ. ಇನ್ನೂ ಒಂದು ವಿಷಯವಂತೂ ಕಪೋಲಕಲ್ಪಿತವಾಗಿದೆ, ಅದೇನೆಂದರೆ ಬುದ್ಧನು
ಸನಾತನದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಕಾರ್ಯ ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಈ ಕಾರ್ಯದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾದಂತೆ ವಾಹನ ಚಾಲಕರ ಸಂಖ್ಯೆ ಕಡಿಮೆ ಬೀಳುತ್ತಿದೆ. ಆದ್ದರಿಂದ ಸನಾತನದ ಆಶ್ರಮಗಳು ಹಾಗೂ ಪ್ರಸಾರ ಸೇವೆಗಾಗಿ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನ-ಚಾಲಕರು ತುರ್ತಾಗಿ ಬೇಕಾಗಿದ್ದಾರೆ.
‘ಕಾಶ್ಮೀರದಲ್ಲಿಯ ಶೇಖ ಅಬ್ದುಲ್ಲಾರ ಪೂರ್ವಜರು ಹಿಂದೂಳಾಗಿದ್ದರು ಅವರ ಪೂರ್ವಜರ ಹೆಸರು ರಾಘವರಾಮ ಕೌಲ, ಆದರೆ ಕಾಶ್ಮೀರದಲ್ಲಿ ಮುಸಲ್ಮಾನ ಆಡಳಿತದಲ್ಲಿ ಅವರನ್ನು ಬಲವಂತವಾಗಿ ಮತಾಂತರಿಸಲಾಯಿತು
ಸಾಧಕರೆ, ಏನೇ ತಪ್ಪಾದರೂ ಅದರ ಹಿಂದಿನ ಮೂಲ ಸ್ವಭಾವದೋಷ ಅಥವಾ ಅಹಂನ ಅಂಶಗಳ ಬಗ್ಗೆ ಚಿಂತನೆ ಮಾಡಬೇಕು ಮತ್ತು ಅದರ ನಿರ್ಮೂಲನೆಗಾಗಿ ತಳಮಳದಿಂದ ಪ್ರಯತ್ನಿಸಬೇಕು
ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾ ನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ಅಂದರೆ ಈಗಿನ ತೀರ್ಥಹಳ್ಳಿಯಲ್ಲಿ) ಪ್ರತಿ ವರ್ಷ ಎಳ್ಳಮಾವಾಸ್ಯೆ ಉತ್ಸವವು ಅತೀ ವಿಜೃಂಭಣೆಯಿಂದ ನಡೆಯುತ್ತದೆ
ದೇಶದಲ್ಲಿ ತಾಲಿಬಾನಿ ವಿಚಾರಗಳು ಹೆಚ್ಚುತ್ತಿದೆ, ಆ ವಿಚಾರಗಳನ್ನು ಹರಡುವವರನ್ನು ತಡೆಯುವುದು ನಿಜವಾದ ಅವಶ್ಯಕತೆ ಇದೆ. ಅದಕ್ಕಾಗಿ ನಮ್ಮ ಸಂಘಟನೆಯು ಕೆಲಸ ಮಾಡುತ್ತಿದೆ.
ಇಂದಿನ ಯುವಕರೊಂದಿಗೆ ಭವಿಷ್ಯದಲ್ಲಿ ಅವರ ಮಕ್ಕಳು ಅಯೋಗ್ಯವಾಗಿ ವರ್ತಿಸಬಾರದೆಂದು ಅವರು ಈಗಿನಿಂದಲೇ ತಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಮೂಡಿಸಬೇಕು.
ಗಣಕಯಂತ್ರಕ್ಕೆ ಅಥವಾ ಸಂಚಾರವಾಣಿಗೆ ಹೆಚ್ಚು ಅಡಚಣೆ ಬರುತ್ತಿದ್ದರೆ ನಿಂಬೆಹಣ್ಣಿನಿಂದ ದೃಷ್ಟಿಯನ್ನು ತೆಗೆಯಬೇಕು ಮತ್ತು ಅದನ್ನು ವಿಸರ್ಜಿಸಬೇಕು.
ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯಪೀಠವು ಸಂಪೂರ್ಣ ತಮಿಳುನಾಡು ರಾಜ್ಯದ ದೇವಸ್ಥಾನಗಳಲ್ಲಿ ಸಂಚಾರವಾಣಿ ಉಪಯೋಗವನ್ನು ನಿಷೇಧಿಸಲು ಆದೇಶಿಸಿದೆ ಹಾಗೂ ಭಕ್ತರಿಗೆ ತೊಂದರೆಯಾಗದಿರಲು ದೇವಸ್ಥಾನದ ಹೊರಗೆ ಸಂಚಾರವಾಣಿ ಇರಿಸಲು ‘ಲಾಕರ್ಸ್’ನ ವ್ಯವಸ್ಥೆ ಮಾಡಬೇಕೆಂದು ಕೂಡ ನ್ಯಾಯಾಲಯ ಆದೇಶ ನೀಡಿದೆ.