ಗಿಡಗಳಿಗೆ ಅತೀ ನೀರು ಹಾಕದೇ ಆವಶ್ಯಕತೆ ಇರುವಷ್ಟೇ ಹಾಕಿರಿ !
ಕುಂಡಗಳಲ್ಲಿನ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದನ್ನು ಉಂಡೆಯ ಹಾಗೆ ಕಟ್ಟಲು ಬರುತ್ತದೆಯೇ ? ಎಂಬುದನ್ನು ನೋಡಿ. ಕಟ್ಟಲು ಬಂದರೆ, ‘ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ (ಹಸಿ) ಇದೆ ನೀರಿನ ಅವಶ್ಯಕತೆ ಇಲ್ಲ’, ಎಂದು ತಿಳಿದುಕೊಳ್ಳಬೇಕು.
ಕುಂಡಗಳಲ್ಲಿನ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಅದನ್ನು ಉಂಡೆಯ ಹಾಗೆ ಕಟ್ಟಲು ಬರುತ್ತದೆಯೇ ? ಎಂಬುದನ್ನು ನೋಡಿ. ಕಟ್ಟಲು ಬಂದರೆ, ‘ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ (ಹಸಿ) ಇದೆ ನೀರಿನ ಅವಶ್ಯಕತೆ ಇಲ್ಲ’, ಎಂದು ತಿಳಿದುಕೊಳ್ಳಬೇಕು.
ಭ್ರಷ್ಟಾಚಾರ ವಿರುದ್ಧ ನಡೆದ ಮಹಾ ಆಂದೋಲನದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷದ ಕಾಲುಗಳು ಕೂಡ ಭ್ರಷ್ಟಾಚಾರದ ಕೆಸರಿನಲ್ಲಿಯೇ ಹೂತಿವೆ
ಮಧ್ಯಾಹ್ನ ಚೆನ್ನಾಗಿ ಹೊಟ್ಟೆ ಹಸಿದಾಗ ಊಟವನ್ನು ಮಾಡಬೇಕು. ಹೊಟ್ಟೆ ತುಂಬ ಊಟವನ್ನು ಮಾಡದೆ ೨ ತುತ್ತು ಕಡಿಮೆ ಊಟ ಮಾಡಬೇಕು. ಬೆಳಗ್ಗೆ ಸಾಧಾರಣ ೧೧ ಗಂಟೆಯ ನಂತರ ಮತ್ತು ರಾತ್ರಿ ಸಾಧಾರಣ ೮ ಗಂಟೆಯ ಮೊದಲು ಊಟ ಮಾಡಬೇಕು.
ಉಷ್ಣತೆಯ ರೋಗ (ಉಷ್ಣ ಪದಾರ್ಥಗಳ ತೊಂದರೆಯಾಗುವುದು, ಬಾಯಿ ಹುಣ್ಣು, ಮೈಯೆಲ್ಲ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿಯುವುದು, ಮೈಮೇಲೆ ಬೊಕ್ಕೆಗಳಾಗುವುದು, ತಲೆ ಸುತ್ತುವುದು ಇತ್ಯಾದಿಗಳು) : ದಿನಕ್ಕೆ ೨-೩ ಬಾರಿ ೧ ಚಮಚ ಜೇಷ್ಠ ಮಧು ಚೂರ್ಣ ೧ ಚಮಚ ತುಪ್ಪದಲ್ಲಿ ತೆಗೆದುಕೊಳ್ಳಬೇಕು.
ತಮಿಳುನಾಡಿನ ತಿರುಚಿರಾಪಲ್ಲಿಯ ತಿರುಚೆತುರೈ ಈ ಪೂರ್ಣ ಗ್ರಾಮವನ್ನು ವಕ್ಫ್ ಬೋರ್ಡ್ನ ಆಸ್ತಿ ಎಂದು ಘೋಷಿಸಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ `ವಕ್ಫ್ ಬೋರ್ಡ್ನ ಲ್ಯಾಂಡ್ ಜಿಹಾದ್?’ ಎಂಬ ವಿಶೇಷ ಸಂವಾದದಲ್ಲಿ ವಿಷ್ಣು ಜೈನ್ ಅವರು ಮಾತನಾಡುತ್ತಿದ್ದರು.
ಹಿಂದೂಗಳ ರೂಢಿ ಪರಂಪರೆಯ ಮೇಲೆ ಆಕ್ಷೇಪ ವ್ಯಕ್ತಪಡಿಸುವವರು ಇತರ ಪಂಥದವರ ದುರಾಚಾರದ ಬಗ್ಗೆ ಎಂದಾದರೂ ಆಕ್ಷೇಪ ವ್ಯಕ್ತಪಡಿಸುತ್ತಾರೆಯೇ ?
ಹಿಂದೂಗಳು ಈ ರೂಢಿಯನ್ನು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೆ. ಅದನ್ನು ವಿರೋಧಿಸುವವರನ್ನು ಹಿಂದೂಗಳು ಕಾನೂನಿನ ಮಾರ್ಗದಿಂದ ಪಾಠಕಲಿಸಬೇಕು !
ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತವೆ, ಹೀಗಿರುವಾಗ ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ ?
ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಗಂಟಲು ಕೂರುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧು ಚೂರ್ಣವನ್ನು ದಿನಕ್ಕೆ ೩-೪ ಬಾರಿ ಜಗಿದು ತಿನ್ನಬೇಕು.