ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

`ಭಗವಾನ್ ಶ್ರೀಕೃಷ್ಣನು ಗೀತೆಯಲ್ಲಿ (ಅಧ್ಯಾಯ ೨, ಶ್ಲೋಕ ೧೧) ಅರ್ಜುನನಿಗೆ ಹೇಳುತ್ತಾನೆ, ‘ಅಶೋಚ್ಯಾನನ್ವಶೋಚಸತ್ತ್ವo ಪ್ರಜ್ಞಾವಾದಾಂಶ್ಚ ಭಾಷಸೇ |, ಅಂದರೆ `ಹೇ ಅರ್ಜುನ, ಯಾರಿಗಾಗಿ ನೀನು ಶೋಕಿಸಬಾರದೋ, ಅವರಿಗಾಗಿ ನೀನು ಶೋಕಿಸುತ್ತಿರುವೆ ಮತ್ತು ವಿದ್ವಾಂಸರಂತೆ ಯುಕ್ತಿವಾದ ಮಾಡುತ್ತಿರುವೆ’ ಅರ್ಜುನನಂತೆಯೇ ಇಂದಿನ ಹೆಚ್ಚಿನ ಹಿಂದೂಗಳ ಸ್ಥಿತಿಇದೆ. ಏನಾದರೂ ಮಾಡುವ ಬದಲು ಅವರು ದೊಡ್ಡ ದೊಡ್ಡ ಯುಕ್ತಿವಾದ ಮಾಡುತ್ತಾರೆ ಮತ್ತು ಅದರಲ್ಲೇ ತಮ್ಮ ಪ್ರಶಂಸೆ ಮಾಡಿಕೊಳ್ಳುತ್ತಾರೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ