ಕಾಶಿಯಲ್ಲಿ ಜ್ಞಾನವಾಪಿಯ ಸತ್ಯ ಶೋಧನೆಯ ಭಯವೇಕೆ ?

ಕಾಶಿಯ ಶೃಂಗಾರಗೌರಿದೇವಿಯ ಪೂಜೆಯ ಅಧಿಕಾರವನ್ನು ಪುನಃ ಪಡೆಯಲು ಹಿಂದೂ ಸಮಾಜವು ದಶಕಗಳಿಂದ ನಿರೀಕ್ಷಣೆಯಲ್ಲಿದೆ. ಈ ವಿಷಯದಲ್ಲಿ ಕಾಶಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು ಜ್ಞಾನವಾಪಿ ಮಸೀದಿಯ ಪರಿಸರದ ಚಿತ್ರೀಕರಣ ಹಾಗೂ ಸಮೀಕ್ಷೆಯನ್ನು ಮಾಡಲು ಆದೇಶವನ್ನು ನೀಡಿದರು.

ಕರ್ನಾಟಕ ರಾಜ್ಯದ ಉಡುಪಿ, ಮೈಸೂರು, ಕಾರ್ಕಳ, ಕೇರೂರಿನಲ್ಲಿ ಭವ್ಯ ಹಿಂದೂ ಐಕ್ಯತಾ ಮೆರವಣಿಗೆಗಳು

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ರಾಜ್ಯದ ಉಡುಪಿ, ಮೈಸೂರು, ಬೆಳಗಾವಿ, ಕಾರ್ಕಳ, ಕೇರೂರು (ಬಾಗಲಕೋಟೆ) ನಲ್ಲಿ ಹಿಂದೂ ಐಕ್ಯತಾ ಮೆರವಣಿಗೆಗಳು ಜರುಗಿದವು.

ಹಣ್ಣಿನ ಗಿಡಗಳ ಕೃಷಿಯನ್ನು ಮಾಡುವಾಗ ವಹಿಸಬೇಕಾದ ಕಾಳಜಿ !

ತೆಂಗಿನ ಎಳತಾದ ಬೇರಿನ ೩ ರಿಂದ ೪ ಇಂಚಿನಷ್ಟು ಭಾಗವು ಮಣ್ಣಿನಲ್ಲಿರಬೇಕು, ಆ ರೀತಿ ತುಂಬಿದ ಹೊಂಡದ ಮಧ್ಯಭಾಗದಲ್ಲಿ ಗುದ್ದಲಿಯಿಂದ ಹೊಂಡ ತೋಡಬೇಕು. ಅದರಲ್ಲಿ ಬುಡದಲ್ಲಿ ಒಂದು ಬೊಗಸೆಯಷ್ಟು ಬೇವಿನ ಹಿಂಡಿಯನ್ನು ಚೆಲ್ಲಬೇಕು. 

‘ಗುರುಗಾಥಾ ಸತ್ಸಂಗ’ ಸಮಾರಂಭದಲ್ಲಿ ಶ್ರೀಸತ್‌ಶಕ್ತಿ(ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಸಾಧನೆಯನ್ನು ಮಾಡುತ್ತಿರುವಾಗ ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ಮನೋಲಯದ ಕಡೆಗೆ ಕರೆದುಕೊಂಡು ಹೋಗುತ್ತಿರುತ್ತದೆ; ಆದರೆ ಪ್ರಸಂಗಗಳ ಕಡೆಗೆ ಬಹಿರ್ಮುಖತೆಯಿಂದ ನೋಡಿ ನಾವು ಮನೋಲಯದ ಪ್ರಕ್ರಿಯೆಯನ್ನು ತಡೆಯುತ್ತೇವೆ.

ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನುಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಹೆಚ್ಚು ಚೈತನ್ಯಮಯವಾಗಲು ಸಹಾಯವಾಗುತ್ತದೆ, ಹಾಗೆಯೇ ಗ್ರಂಥಗಳ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯೂ ಆಗುತ್ತದೆ.

ಸೂಕ್ಷ್ಮದಿಂದ ಪಡೆದ ಜ್ಞಾನದ ಲಾಭ !

ಸಂತರು ಸೂಕ್ಷ್ಮದಿಂದ ಪಡೆಯುವ ಜ್ಞಾನವು ಎಲ್ಲ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತದೆ. ಅದರಲ್ಲಿ ಏನೂ ಬದಲಾಗುವುದಿಲ್ಲ. ಅದರಲ್ಲಿ ಸಂಶೋಧನೆಗೆ ಸಮಯ ಕೊಡುವ ಅಗತ್ಯವಿಲ್ಲ. ಸಾಧಕರು ಕೇವಲ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕಾಗುತ್ತದೆ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ ಅವನಿಗೆ ಜೀವನದಲ್ಲಿನ ಅಡಚಣೆಗಳ ಬಗ್ಗೆ ಏನೂ ಎನಿಸುವು ದಿಲ್ಲ; ಏಕೆಂದರೆ ಅವನಿಗೆ ಮೃತ್ಯುವಿನ ನಂತರವೂ ಗುರುಗಳು ನಮ್ಮೊಂದಿಗೆ ಇರುತ್ತಾರೆಂಬ ಬಗ್ಗೆ ಶ್ರದ್ಧೆ ಇರುತ್ತದೆ. ಆದುದರಿಂದ ಜೀವನದಲ್ಲಿ ಗುರುಗಳ ಜೊತೆ ಇರುವುದು ಅತ್ಯಂತ ಮಹತ್ವದ್ದಾಗಿರುತ್ತದೆ.’

ಆಮ್ಲಪಿತ್ತ : ಇತ್ತೀಚೆಗಿನ ದೊಡ್ಡ ಸಮಸ್ಯೆ ಹಾಗೂ ಅದರ ಪರಿಹಾರೋಪಾಯಗಳು !

ಅನ್ನನಾಳ ಮತ್ತು ಜಠರದ ನಡುವೆ ಒಂದು ಕವಾಟವಿರುತ್ತದೆ. ಜಠರದಲ್ಲಿ ಆಮ್ಲದ ಪ್ರಮಾಣ ಹೆಚ್ಚಾದಾಗ ಈ ಕವಾಟ ಮುಚ್ಚಲ್ಪಡುತ್ತದೆ ಹಾಗೂ ಆಮ್ಲವನ್ನು ಅನ್ನನಾಳಕ್ಕೆ ಬರಲು ಬಿಡುವುದಿಲ್ಲ. ಆಮ್ಲಪಿತ್ತ ಆಗುವುದಕ್ಕೆ ಒಂದು ಕಾರಣವೆಂದರೆ ಜಠರದಲ್ಲಿ ಕಡಿಮೆ ಆಮ್ಲ ಇರುವುದು ಕೂಡ ಆಗಿರಬಹುದು.

ಬಾಲಸತ್ಸಂಗದಲ್ಲಿನ ದೈವೀ ಬಾಲಕರು ಮತ್ತು ಯುವ ಸಾಧಕರು ಪೂ. ಭಾರ್ಗವರಾಮ ಪ್ರಭು (೪ ವರ್ಷ) ಹಾಗೂ ಪೂ. ವಾಮನ ರಾಜಂದೇಕರ (೩ ವರ್ಷ) ಈ ಬಾಲಸಂತರಿಂದ ಅನುಭವಿಸಿದ ಸಹಜತೆ, ಆನಂದ ಮತ್ತು ಚೈತನ್ಯ !

ಬಾಲಸತ್ಸಂಗದಲ್ಲಿ ತಪ್ಪುಗಳ ವರದಿಯನ್ನು ತೆಗೆದುಕೊಳ್ಳುತ್ತಿರುವಾಗ ಪೂ. ಭಾರ್ಗವರಾಮ ಇವರು ತಮ್ಮ ತಂದೆಯ ಬಳಿ, “ಇಂತಹ ತಪ್ಪುಗಳಾಗುತ್ತಿದ್ದರೆ, ನಾವು ದೇವರಿಂದ ದೂರವಾಗುತ್ತೇವಲ್ಲವೇ !” ಎಂದು ಹೇಳಿದರು.

ಪರಾತ್ಪರ ಗುರುಗಳಾಗಿದ್ದರೂ ತಮ್ಮನ್ನು ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯನೆಂದು ಸಂಬೋಧಿಸುತ್ತಾ ನಿರಂತರ ಶಿಷ್ಯಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರು ಅನಾರೋಗ್ಯದಲ್ಲಿರುವಾಗ ಹಗಲಿರುಳು ಅತ್ಯಂತ ಪ್ರೇಮ ಹಾಗೂ ಶಿಷ್ಯಭಾವದಿಂದ, ತಳಮಳದಿಂದ ಸಗುಣಸೇವೆ ಮಾಡಿದರು.