ಕರ್ನಾಟಕದಂತೆ ಇತರ ರಾಜ್ಯಗಳು ಸಹ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಬೇಕು ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ

ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಇವರು ದೇವಸ್ಥಾನ ಇದು ಸರಕಾರದ ಆಸ್ತಿಯಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಚರ್ಚ್ ಅಥವಾ ಮಸೀದಿ ಇವು ಸರಕಾರದ ಆಸ್ತಿ ಎಂದು ಹೇಳಲು ಎಂದಾದರೂ ಧೈರ್ಯ ಮಾಡಿದೆಯೇ ?

ಸಾಗರದ ವರದಹಳ್ಳಿಯ ಶ್ರೀ ಶ್ರೀಧರಾಶ್ರಮಕ್ಕೆ ಪ.ಪೂ. ದಾಸ ಮಹಾರಾಜ ಹಾಗೂ ಪೂ. ಲಕ್ಷ್ಮೀ ನಾಯಿಕ ಭೇಟಿ !

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಗೌತಮಾಶ್ರಮದ ಪ.ಪೂ. ದಾಸ ಮಹಾರಾಜರು ಮತ್ತು ಅವರ ಧರ್ಮಪತ್ನಿಯಾದ ಪೂ. ಸೌ. ಲಕ್ಷ್ಮೀ ನಾಯಿಕ ಇವರು ಇತ್ತೀಚೆಗೆ ಸಾಗರದ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ನೀಡಿದ್ದರು.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ  ಪಾಲ್ಗೊಳ್ಳಿ

ಪ್ರಸ್ತುತ ಕಾಲದಲ್ಲಿ, ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯ ಮಹತ್ವವನ್ನು ಗಮನದಲ್ಲಿರಿಸಿ ಸಾಧಕರು ಆಶ್ರಮದಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಧಾನ್ಯಗಳ ಆವಶ್ಯಕತೆಯಿದೆ.

ಹಿಂದೂದ್ವೇಷಿ ಕಾಂಗ್ರೆಸ್‌ಅನ್ನು ರಾಜಕೀಯವಾಗಿ ಅಂತ್ಯಗೊಳಿಸಿ !

ಭಾಜಪವನ್ನು ಸೋಲಿಸಬೇಕು. ಸನಾತನ ಧರ್ಮ ನಾಶವಾಗಬೇಕು. ಸನಾತನ ಧರ್ಮವನ್ನು ನಾಶ ಮಾಡುವುದೇ ಕಾಂಗ್ರೆಸ್ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ಕಾಂಗ್ರೆಸ್‌ಅನ್ನು ಉಳಿಸಬೇಕು ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ ಇವರು ಹೇಳಿಕೆ ನೀಡಿದ್ದಾರೆ.

ಭಾರತದ ‘ಸಾಫ್ಟ್ ಪವರ್’ ಮತ್ತು ಜಾಗತಿಕ ಭಾರತ !

‘ಭಾರತೀಯರಾಗಿರಿ ಮತ್ತು ಭಾರತೀಯ ವಸ್ತುಗಳನ್ನು ಖರೀದಿಸಿರಿ !’, ಇದು ನಮ್ಮ ಘೋಷಣೆಯಾಗಬೇಕು. ಯಾವ ಅಂಗಡಿಯವರು ಚೀನಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೋ ಅವರನ್ನು ಬಹಿಷ್ಕರಿಸಬೇಕು.

ಜನರಲ್ ಬಿಪಿನ್ ರಾವತ್ ನಂತರ ದೇಶಕ್ಕೆ ಅದೇ ಸಾಮರ್ಥ್ಯದ ಹೊಸ ನಾಯಕತ್ವ ಸಿಗಲಿದೆ ! – ಬ್ರಿಗೇಡಿಯರ್ ಹೇಮಂತ ಮಹಾಜನ್

ಈ ಅರಾಜಕತೆ ಹೆಚ್ಚಾಗುವುದರ ಜೊತೆಗೆ ನಾಗರಿಕರು ಮಹಾ ಸಂಘರ್ಷವನ್ನೇ ಎದುರಿಸಬೇಕಾಗಬಹುದು. ದೇಶದ ಮತ್ತು ಸೇನೆಗೆ ಅವಮಾನ ಮಾಡುತ್ತಿರುವ ಆಂತರಿಕ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಹೊಸ ಕಾನೂನನ್ನು ರೂಪಿಸಬೇಕು.

ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಆವಶ್ಯಕವಿರುವ ಘಟಕಗಳು

ಪ್ರಾಣಿಗಳಿಗೆ ಯಾವ ರೀತಿ ಜೀವಾಣು (Bacteria), ವಿಷಾಣು (Virus) ಮತ್ತು ಬುರುಸು (Fungus) ಗಳಿಂದಾಗಿ ರೋಗವಾಗುತ್ತದೋ, ಅದೇ ರೀತಿ ವನಸ್ಪತಿಗಳಿಗೂ ರೋಗವಾಗುತ್ತದೆ. ಇದನ್ನು ತಡೆಗಟ್ಟಲು ಜೀವಾಣುನಾಶಕ, ವಿಷಾಣುನಾಶಕ ಹಾಗೆಯೇ ಬುರುಸುನಾಶಕಗಳನ್ನು ಬಳಸಬೇಕಾಗುತ್ತದೆ.

ನೆಲಬೇವು (ಕಾಲಮೇಘ) ವನಸ್ಪತಿ ಮತ್ತು ರೋಗಗಳಲ್ಲಿ ಅದರ ಉಪಯೋಗ

ಈ ವನಸ್ಪತಿಯು ಸಾಂಕ್ರಾಮಿಕರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಬಹಳ ಕಹಿ ಇರುತ್ತದೆ. ಇದನ್ನು ಜ್ವರಕ್ಕೆ ಮತ್ತು ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ; ಹಾಗಾಗಿ ಕೆಲವೆಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ಶರತ್ಕಾಲದಲ್ಲಿ ವಾರಕ್ಕೊಮ್ಮೆ ಅದರ ಕಷಾಯ ಮಾಡಿ ಸೇವಿಸುವ ವಾಡಿಕೆ ಇದೆ.

ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ!

‘ಗಿಡಗಳನ್ನು ಬೆಳೆಸಲು ಅವುಗಳಿಗೆ ಗೊಬ್ಬರವನ್ನು ಹಾಕಬೇಕಾಗುತ್ತದೆ ಮತ್ತು ರೋಗ ಹಾಗೂ ಕೀಟಗಳಿಂದ ರಕ್ಷಿಸಲು ಔಷಧಿಗಳನ್ನು ಸಿಂಪಡಿಸಬೇಕಾಗುತ್ತದೆ. ಗಿಡಗಳಿಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರಿಂದ ಕೃಷಿ ರಾಸಾಯನಿಕ, ಸಾವಯವ ಅಥವಾ ನೈಸರ್ಗಿಕ ಎಂಬುದು ನಿರ್ಧರಿತವಾಗುತ್ತದೆ.

ಬಾಂಗ್ಲಾದೇಶಿ ನುಸುಳುಕೋರರು : ಭಾರತೀಯ ಭದ್ರತೆಗೆ ಅಪಾಯಕಾರಿ !

ಬಾಂಗ್ಲಾದೇಶಿ ನುಸುಳುಕೋರರೆಂದರೆ ಭಾರತಕ್ಕೆ ಅಂಟಿಕೊಂಡಿರುವ ಅರ್ಬುದ ರೋಗವಾಗಿದೆ. ನುಸುಳುಕೋರರ ಹೆಚ್ಚುತ್ತಿರುವ ಸಂಖ್ಯೆಯು ಭಾರತದ ಭದ್ರತೆಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಯಾವ ರಾಜಕೀಯ ಪಕ್ಷಗಳು ಬಾಂಗ್ಲಾದೇಶಿ ನುಸುಳುಕೋರರನ್ನು ಸಮರ್ಥನೆ ಮಾಡುತ್ತವೆಯೊ, ಅವುಗಳ ವಿರುದ್ಧ ಮತದಾನ ಮಾಡಿ ಅವರಿಗೆ ಪಾಠ ಕಲಿಸಬೇಕು.