ಸಾಗರದ ವರದಹಳ್ಳಿಯ ಶ್ರೀ ಶ್ರೀಧರಾಶ್ರಮಕ್ಕೆ ಪ.ಪೂ. ದಾಸ ಮಹಾರಾಜ ಹಾಗೂ ಪೂ. ಲಕ್ಷ್ಮೀ ನಾಯಿಕ ಭೇಟಿ !

ಮಂಗಳೂರು – ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಗೌತಮಾಶ್ರಮದ ಪ.ಪೂ. ದಾಸ ಮಹಾರಾಜರು ಮತ್ತು ಅವರ ಧರ್ಮಪತ್ನಿಯಾದ ಪೂ. ಸೌ. ಲಕ್ಷ್ಮೀ ನಾಯಿಕ ಇವರು ಇತ್ತೀಚೆಗೆ ಸಾಗರದ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಶ್ರೀ ಶ್ರೀಧರಾಶ್ರಮದ ಮುಖ್ಯಸ್ಥರಾದ ಶ್ರೀ. ಶ್ರೀಧರ ಹೆಗ್ಡೆಯವರು ಪ.ಪೂ. ದಾಸ ಮಹಾರಾಜರಿಗೆ ಶಾಲು ಹೊದಿಸಿ ಸನ್ಮಾನವನ್ನು ಮಾಡಿದರು.