ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತನೆಂದು ಹೇಳಿ ಭೇಟಿಯಾಗುವ ಹಾಗೂ ಸಂದೇಹಾಸ್ಪದವಾಗಿ ವರ್ತಿಸುವ ವ್ಯಕ್ತಿಗಳಿಂದ ಎಚ್ಚರದಿಂದಿರಿ ಹಾಗೂ ಆ ಮಾಹಿತಿಯನ್ನು ಕೂಡಲೇ ಸಮಿತಿಗೆ ತಿಳಿಸಿ !

ಹಿಂದೂ ಜನಜಾಗೃತಿ ಸಮಿತಿಯು ಯಾವಾಗಲೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯವನ್ನು ಮಾಡುತ್ತದೆ ಎಂಬುದು ಸ್ಥಳೀಯ ಸಂಘಟನೆಯ ಕಾರ್ಯಕರ್ತರಿಗೆ ತಿಳಿದಿದ್ದರಿಂದ ಆ ನಕಲಿ ಹಿಂದುತ್ವನಿಷ್ಠ ವ್ಯಕ್ತಿಯು ಆಕ್ರಮಣಕಾರಿಯಾಗಿ ಮಾತನಾಡುತ್ತಿರುವುದನ್ನು ನೋಡಿ, ಆ ಸ್ಥಳೀಯ ಕಾರ್ಯಕರ್ತರಿಗೆ ಸಂದೇಹ ಬಂದಿತು.

ಹೇರೂರು (ತುಮಕೂರು ಜಿಲ್ಲೆ) ಹಾಗೂ ಚಿಂತಾಮಣಿ (ಚಿಕ್ಕಬಳ್ಳಾಪುರ)ಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ

ಈ ವೇಳೆ ಮಾತನಾಡಿದ ಶ್ರೀ. ಅರವಿಂದ್ ಇವರು ನಮ್ಮ ಪೂರ್ವಜರು ಮಕ್ಕಳಿಗೆ ರಾಷ್ಟ್ರ-ಧರ್ಮದ ಕುರಿತು ಒಳ್ಳೆಯ ಸಂಸ್ಕಾರಗಳನ್ನು ಹೇಳಿಕೊಡುತ್ತಿದ್ದರು ಆದರೆ ಈಗಿನ ಪೋಷಕರು ಹೆಚ್ಚಿನ ವಿದ್ಯಾಭ್ಯಾಸ ಮತ್ತು ಹಣಗಳಿಕೆಯ ಹಿಂದೆ ಮಕ್ಕಳು ಓಡುವುದನ್ನು ಕಲಿಸುತ್ತಿದ್ದಾರೆ’, ಎಂದು ಖೇದ ವ್ಯಕ್ತಪಡಿಸಿದರು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಹಾಗೂ ಕುಮಟಾದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ !

‘ನಮಗೆಲ್ಲಾ ಬದುಕಲು ದೇಹ ಎಷ್ಟು ಮುಖ್ಯವೋ ದೇಶ ಮತ್ತು ಧರ್ಮ ಅಷ್ಟೇ ಮುಖ್ಯವಾಗಿದೆ. ನಾವೆಲ್ಲ ಸನಾತನ ಹಿಂದೂ ಧರ್ಮದ ಆಚರಣೆಗಳನ್ನು, ಸಂಸ್ಕಾರಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕೊಡಲು ಪ್ರಾರಂಭಿಸಬೇಕು’, ಎಂದು ಆಯುರ್ವೇದ ತಜ್ಞ ವೈದ್ಯರಾದ ಶ್ರೀ. ಆಚಾರ್ಯ ಶ್ರೀಧರ ದಾಸಜಿ ಇವರು ಹೇಳಿದ್ದಾರೆ.

ಅಕ್ಷಯ ತೃತೀಯಾ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್‌ಲೈನ್ ವಿಶೇಷ ಪ್ರವಚನ !

ಅಕ್ಷಯ ತೃತೀಯಾದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಆನ್‌ಲೈನ್ ವಿಶೇಷ ಸತ್ಸಂಗವನ್ನು ಆಯೋಜಿಸಲಾಗಿತ್ತು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್‌ಲೈನ್ ಮೂಲಕ ಮಾರ್ಗದರ್ಶನ ಮಾಡಿದರು.

ಧರ್ಮಕಾರ್ಯಕ್ಕಾಗಿ ಸಿಗುವ ಅರ್ಪಣೆಯನ್ನು ಅಪಹರಿಸುವವರಿಂದ ಎಚ್ಚರದಿಂದಿರಿ ಹಾಗೂ ಇಂತಹ ಕೃತ್ಯಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಗೆ ಕೂಡಲೇ ತಿಳಿಸಿ !

ಧರ್ಮಪ್ರೇಮಿಗಳು ಧರ್ಮಕಾರ್ಯಕ್ಕಾಗಿ ಅರ್ಪಣೆಯೆಂದು ಕೊಟ್ಟ ನಿಧಿ ಅಥವಾ ವಸ್ತುಗಳನ್ನು ಯಾರಾದರೂ ದುರುಪಯೋಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದರೆ ಅದರ ಬಗ್ಗೆ ಈ ವಿಳಾಸಕ್ಕೆ ತಿಳಿಸಬೇಕು.

ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಏಪ್ರಿಲ್ ೧೩ ರಂದು ಬೆಂಗಳೂರಿನ  ಬಸವೇಶ್ವರ ನಗರದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀ. ವಾಮನ ಆಚಾರ್ಯ ಇವರು ‘ಹಿಂದೂಗಳಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಬೇಕು’, ಎಂದರು.

೮ ರಾಜ್ಯಗಳ ಹಿಂದೂಗಳಿಗೆ ‘ಅಲ್ಪಸಂಖ್ಯಾತರ ಸ್ಥಾನಮಾನ’ ನೀಡುವ ಬದಲು ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಅಲ್ಪಸಂಖ್ಯಾತರ ಸ್ಥಾನಮಾನ ಮುಸಲ್ಮಾನರ ಓಲೈಕೆಗಾಗಿ ಇದೆ. ಸಂವಿಧಾನದ ೧೪ ನೇ ಪರಿಚ್ಛೇದದ ಪ್ರಕಾರ ಎಲ್ಲರಿಗೂ ಸಮಾನ ಹಕ್ಕುಗಳಿರುವುದರಿಂದ ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸಬೇಕು.

‘ಸಿಂಧೂ ಜಲ ಒಪ್ಪಂದ’ದ ಪುನರಾವಲೋಕನ ಆವಶ್ಯಕ !

ಈ ನದಿಗಳ ವಾರ್ಷಿಕ ಸರಾಸರಿ ೩೩ ದಶಲಕ್ಷ ಘನ ಅಡಿಗಳಷ್ಟು ನೀರನ್ನು ಭಾರತದ ಉಪಯೋಗಕ್ಕಾಗಿ ನೀಡಲಾಯಿತು ಮತ್ತು ಪಶ್ಚಿಮ ದಿಕ್ಕಿಗೆ ಹರಿಯುವ  ನದಿಗಳಾದ ಸಿಂಧೂ, ಝೆಲಮ್ ಮತ್ತು ಚಿನಾಬ್ ಈ ನದಿಗಳ ಸುಮಾರು ೧೩೫ ದಶಲಕ್ಷ ಘನ ಅಡಿ ನೀರನ್ನು ಪಾಕಿಸ್ತಾನಕ್ಕೆ ನೀಡಲಾಯಿತು.

ಉಚಿತ; ಆದರೆ ಬಹುಮೂಲ್ಯ ಆಯುರ್ವೇದೀಯ ಔಷಧಿಗಳು : ನಾಗಲಿಂಗಪುಷ್ಪಗಳು ಮತ್ತು ಮೆಕ್ಕೆಜೋಳದ ಕೂದಲುಗಳು

ಮೆಕ್ಕೆಜೋಳದ ಕೂದಲುಗಳನ್ನು ತೆಗೆದುಕೊಂಡು ಅದರಲ್ಲಿ ೨ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲು ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಸೋಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.

ಪೇಟಾದಂತಹ ವಿದ್ವೇಷಿ ಪ್ರವೃತ್ತಿಯಿಂದ ಹಿಂದೂ ಸಮಾಜವನ್ನು ರಕ್ಷಿಸುವುದಕ್ಕಾಗಿ ಜಾಗೃತಿಯು ಅವಶ್ಯಕವಾಗಿದೆ – ನರೇಂದ್ರ ಸುರ್ವೆ, ಹಿಂದೂ ಜನಜಾಗೃತಿ ಸಮಿತಿ

ಪೇಟಾ ಭಾರತದಲ್ಲಿಯ ಎಷ್ಟು ದೊಡ್ಡ ಮಾರುಕಟ್ಟೆಯ ಮೇಲೆ ನಿಯಂತ್ರಣವನ್ನು ತರಲು ಪ್ರಯತ್ನಿಸುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಪೇಟಾದಂತಹ ವಿದೇಶಿ ಪ್ರವೃತ್ತಿಯಿಂದ ಹಿಂದೂ ಸಮಾಜವನ್ನು ಉಳಿಸುವುದಕ್ಕಾಗಿ ವಿವಿಧ ಮಾಧ್ಯಮಗಳಿಂದ ಜಾಗೃತಿಯನ್ನು ಇದರ ಬಗ್ಗೆ ವ್ಯಾಪಕವಾಗಿ ಮೂಡಿಸುವುದು ಅತ್ಯಂತ ಆವಶ್ಯಕವಾಗಿದೆ.