ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಂದ ಸಾಧಕರಿಗೆ ಮಾರ್ಗದರ್ಶನ

22.11.2021 ತಾರೀಕಿನಂದು ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾಧಕರಿಗೆ ಸಾಧನೆಯಲ್ಲಿ ಮುಂದೆ ಹೋಗುವುದು ಹೇಗೆ, ಅದಕ್ಕಾಗಿ ಹೇಗೆ ಪ್ರಯತ್ನಿಸಬೇಕು, ಅದಕ್ಕೆ ವ್ಯಷ್ಟಿ ಮತ್ತು ಸಮಷ್ಟಿಯ ಮಹತ್ವವೇನು ? ಅದನ್ನು ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ಮಾಡುವುದು ಹೇಗೆ ? ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು. ಅದರ ಸಾರಾಂಶವನ್ನು ನಮ್ಮ ವಾಚಕರಿಗಾಗಿ ಇಲ್ಲಿ ನೀಡುತ್ತಿದ್ದೇವೆ. 1. ವ್ಯಷ್ಟಿ ಸಾಧನೆಯ ಮಹತ್ವ ವ್ಯಷ್ಟಿ ಸಾಧನೆಯು ಆಪತ್ಕಾಲದಲ್ಲಿನ ನಮ್ಮ ರಕ್ಷಣಾಕವಚವಾಗಿದೆ. ನಿತ್ಯ ನೇಮದಿಂದ ನಮಗೆ ಹೇಳಿದಂತಹ ನಾಮಜಪಾದಿ ಉಪಾಯಗಳನ್ನು ಹಾಗೂ ಸ್ವಭಾವದೋಷ ನಿರ್ಮೂಲನೆಯನ್ನು … Read more

ಚೀನಾದಲ್ಲಿನ ಮಾಂಚೂ, ಭಾರತದ ಇಸ್ಲಾಮೀ ಆಡಳಿತ ಮತ್ತು ಹಿಂದೀ ರಾಷ್ಟ್ರವಾದ !

ಮೊಗಲರ ಕಾಲದಲ್ಲಿ ಭಾರತದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಮೂರ್ತಿಗಳನ್ನು ಮಸೀದಿಯ ಮೆಟ್ಟಿಲಿಗೆ ಉಪಯೋಗಿಸಿದರು !

ಶಿಕ್ಷಣಪದ್ಧತಿ ಹೇಗಿರಬೇಕು, ಎಂಬುದನ್ನು ಬುದ್ಧಿ ನಿಶ್ಚಯಿಸಬಹುದೇ ? 

ಸದ್ಯ ಬಹಳಷ್ಟು ಜನರಲ್ಲಿ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಅಂತರ್ಮನಸ್ಸು ಮನುಷ್ಯನಿಗೆ, ‘ನಿನ್ನ ವಿಚಾರ ಯೋಗ್ಯವಾಗಿದೆ’, ಎಂದು ಹೇಳುತ್ತದೆ. ಮನುಷ್ಯನು ತನ್ನ ವಾಸನೆಗಳಿಗೆ ಸಂಬಂಧಿಸಿದ ವಿಷಯಗಳಿಗನುಸಾರ (ರೂಪ, ರಸ, ಗಂಧ, ಶ್ರವಣ, ಸ್ಪರ್ಶ) ಮತ್ತು ಜ್ಞಾನಕ್ಕನುಸಾರ ಮನಸ್ಸಿಗೆ ಅನುಕೂಲವಾದ ಭೋಗವನ್ನು ಪಡೆಯಲು ಇಚ್ಛಿಸುತ್ತಾನೆ.

ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯಗಳನ್ನು ಗಮನಕ್ಕೆ ತಂದು ಕೊಡುವುದರೊಂದಿಗೆ, ಅವರಿಗೆ ಧರ್ಮಶಿಕ್ಷಣವನ್ನು ನೀಡಬೇಕು – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷತ್

ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹದ ನಂತರ ಮತಾಂತರವಾದ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ, ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನುಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ವಾರದ ಸಂಚಿಕೆಯು ಒಂದೇ ಲಿಂಕ್‌ನಲ್ಲಿ ಓದುವ ವ್ಯವಸ್ಥೆ ಇದೆ. ಅದಕ್ಕಾಗಿ ಜಾಲತಾಣದ ಮುಖ್ಯ ಪುಟದಲ್ಲಿನ ‘ಮೆನುಬಾರ್’ ನಲ್ಲಿನ ‘ಈ ವಾರದ ಸಾಪ್ತಾಹಿಕದ ಮೇಲೆ ಕ್ಲಿಕ್ ಮಾಡಿದರೆ, ಆ ಲಿಂಕ್‌ನಲ್ಲಿ ಆ ವಾರದ ಸಾಪ್ತಾಹಿಕದ ಎಲ್ಲ ಲೇಖನಗಳು ‘ಪೋಸ್ಟ್’ಗಳ ರೂಪದಲ್ಲಿ ಒಂದರ ಕೆಳಗೆ ಒಂದರಂತೆ ಕಾಣಿಸಿಕೊಳ್ಳುತ್ತವೆ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ಪ.ಪೂ. ಡಾಕ್ಟರರು ಸೇವೆ ಮಾಡುವ ಸಾಧಕರನ್ನು ಎಷ್ಟು ಚೆನ್ನಾಗಿ ಸಿದ್ಧಪಡಿಸಿದ್ದಾರೆಂದರೆ, ಪೂ. ತಾಯಿ ಮತ್ತು ಪ.ಪೂ. ದಾದಾ ಇವರು ಪ.ಪೂ. ಡಾಕ್ಟರರಿಗೆ, “ನೀವು ನಿಶ್ಚಿಂತೆಯಿಂದ ಪ್ರಸಾರಕ್ಕೆ ಹೋಗಿ. ನಮ್ಮನ್ನು ನೋಡಿಕೊಳ್ಳಲು ಸಾಧಕರಿದ್ದಾರೆ. ನೀವು ನಮ್ಮ ಚಿಂತೆ ಮಾಡುವ ಅವಶ್ಯಕತೆಯಿಲ್ಲ’’, ಎಂದು ಹೇಳುತ್ತಿದ್ದರು.

ಬಹುಸಂಖ್ಯಾತ ಹಿಂದೂ ಆಟಗಾರರಿಗೆ ಹಲಾಲ್ ಮಾಂಸ ಏಕೆ ?

1. ಬಹುಸಂಖ್ಯಾತ ಹಿಂದೂ ಆಟಗಾರರಿಗೆ ಹಲಾಲ್ ಮಾಂಸ ಏಕೆ ? ಭಾರತೀಯ ಕ್ರಿಕೆಟ್ ತಂಡಕ್ಕೆ ಪಂದ್ಯಾವಳಿಯ ಸಮಯದಲ್ಲಿ ಗೋಮಾಂಸ ಅಥವಾ ಹಂದಿಮಾಂಸವನ್ನು ನೀಡುವುದಿಲ್ಲ; ಆದರೆ ಇತರ ಸಮಯದಲ್ಲಿ ನೀಡುವ ಎಲ್ಲ ರೀತಿಯ ಮಾಂಸವು `ಹಲಾಲ್’ ಮಾಂಸವಾಗಿರಲಿದೆ, ಎಂದು `ಸ್ಪೋಟ್ರ್ಸ್ ತಕ್’ ಈ ವಾರ್ತಾವಾಹಿನಿಯು ವರದಿ ಮಾಡಿದೆ. 2. ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು ! ದೇಶಾದ್ಯಂತ ಅಂದಾಜು 4 ಲಕ್ಷ ದೇವಾಲಯಗಳನ್ನು ಸರಕಾರ ನಡೆಸುತ್ತಿದೆ. ಇವುಗಳಲ್ಲಿ ಶ್ರೀ ತಿರುಪತಿ ಬಾಲಾಜಿ, ಶ್ರೀ ಜಗನ್ನಾಥ ಪುರಿ, ಶ್ರೀವೈಷ್ಣೋದೇವಿ ಮುಂತಾದ … Read more

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಈ ದೈವೀ ಬಾಲಕರು ಕೇವಲ ೮ ರಿಂದ ೧೫ ರ ವಯೋಮಾನದವರಾಗಿದ್ದಾರೆ. ಅವರು ಗ್ರಂಥಗಳ ಗಾಢ ಅಭ್ಯಾಸ ಬಿಡಿ, ಅದನ್ನು ಓದಿಯೇ ಇಲ್ಲ. ಅದರಿಂದ ಅವರ ಈ ಪರಿಭಾಷೆ ಅವರ ಹಿಂದಿನ ಜನ್ಮದ ಸಾಧನೆಯಿಂದ ಅವರಲ್ಲಿ ನಿರ್ಮಾಣವಾಗಿರುವ ಪ್ರೌಢಿಮೆಯನ್ನು ತೋರಿಸುತ್ತದೆ.

ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಸಮಾಜಾಭಿಮುಖ ಸತ್ಕಾರ್ಯವನ್ನು ಮಾಡುವ, ಅಂದರೆ ಸಮಷ್ಟಿ ಸಾಧನೆಯನ್ನು ಮಾಡುವ ಸನಾತನದ ಸಾಧಕರಿಗೆ ಸದ್ಯ ಮೇಲಿಂದ ಮೇಲೆ ಇಂತಹ ತೊಂದರೆಗಳ ಅನುಭವವಾಗುತ್ತಿದೆ. ಆದ್ದರಿಂದ ಯಾವುದೇ ಸತ್ಕಾರ್ಯವು ನಿರ್ವಿಘ್ನವಾಗಲು ಮೊದಲೇ ನಾಮಜಪಾದಿ ಉಪಾಯಗಳನ್ನು ಕಂಡುಹಿಡಿದು ಅವುಗಳನ್ನು ಮಾಡಬೇಕಾಗುತ್ತದೆ.