ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನದ ಆವಶ್ಯಕತೆ !

ಪ್ರಸ್ತುತ ಪೆಟ್ರೋಲ್‍ನ ಬೆಲೆ ಏರುತ್ತಿರುವುದರಿಂದ, ಪೆಟ್ರೋಲ್‍ನಿಂದ ಚಲಿಸುವ ದ್ವಿಚಕ್ರ ವಾಹನಗಳ ವೆಚ್ಚ ಅಧಿಕವಾಗುತ್ತಿದೆ. ಈ ವೆಚ್ಚವನ್ನು ಕಡಿಮೆ ಮಾಡಲು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳ ಆವಶ್ಯಕತೆಯಿದೆ.

ರೋಗಗಳ ನಿವಾರಣೆಗಾಗಿ ಆವಶ್ಯಕವಿರುವ ದೇವತೆಗಳ ತತ್ತ್ವಗಳಿಗನುಸಾರ ಕೆಲವು ರೋಗಗಳ ಪರಿಹಾರಕ್ಕೆ ನಾಮಜಪಗಳು

ಓರ್ವ ಸಂತರಿಗೆ ಜೀರ್ಣಕ್ರಿಯೆಯು ವ್ಯವಸ್ಥಿತವಾಗಿ ಆಗದೇ ಹೊಟ್ಟೆಯು ಭಾರವಾಗುತ್ತಿತ್ತು ಮತ್ತು ಮಲವಿಸರ್ಜನೆಯಾಗುತ್ತಿರಲಿಲ್ಲ. ಹಾಗಾಗಿ ಅವರು ಸಣ್ಣಗಾಗಿದ್ದರು. ಅವರು ನಿತ್ಯ ೧ ಗಂಟೆ ಜಪ ಮಾಡಲು ಆರಂಭಿಸಿದಾಗ ೧ ತಿಂಗಳಲ್ಲೇ ಲಾಭವಾಯಿತು. ಈಗ ಅವರಿಗೆ ಹೊಟ್ಟೆನೋವು ಇಲ್ಲ ಎಂದು ಜಪ ಮಾಡುವುದನ್ನು ನಿಲ್ಲಿಸಿದ್ದಾರೆ.

ಸನಾತನದ ಸಾಧಕ ಎಂದು ಹೇಳಿಕೊಂಡು ಆರ್ಥಿಕ ವಂಚನೆ ಮಾಡುವ ಸುಳ್ಯದ ಶಿವಾನಂದ ಪ್ರಭು ಇವರಿಂದ ಎಚ್ಚರದಿಂದಿರಿ !

ಸನಾತನದ ಸಾಧಕ ಎಂದು ಹೇಳಿ ಓರ್ವ ವ್ಯಕ್ತಿಯು ಅನೇಕರಿಗೆ ಆರ್ಥಿಕವಾಗಿ ವಂಚಿಸಿರುವುದು ಗಮನಕ್ಕೆ ಬಂದಿದೆ. ಆತ ಸುಳ್ಯದವನಾಗಿದ್ದು ತನ್ನ ಹೆಸರು ಶಿವಾನಂದ ಪ್ರಭು ಎಂದು ಹೇಳಿ ವಂಚನೆ ಮಾಡಿದ್ದಾನೆಂದು ಮೋಸ ಹೋದ ವ್ಯಕ್ತಿಯಿಂದ ತಿಳಿದುಬಂದಿದೆ.

ಚಮಚದಿಂದ ಊಟ ಮಾಡುವುದು ಮತ್ತು ಕೈಗಳಿಂದ ಊಟಮಾಡುವುದು ಇವುಗಳಲ್ಲಿನ ವ್ಯತ್ಯಾಸ !

ಯಾವಾಗ ವ್ಯಕ್ತಿಯು ಕೈಗಳಿಂದ ಊಟ ಮಾಡುತ್ತಾನೆಯೋ, ಆಗ ಅವನ ಕೈಗಳ ಐದೂ ಬೆರಳುಗಳಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆಯು ಅವನ ಕೈಯಲ್ಲಿನ ತುತ್ತಿನಲ್ಲಿ ಪ್ರವಹಿಸುತ್ತದೆ ಮತ್ತು ಅವನು ಆಹಾರವನ್ನು ಸೇವಿಸಿದಾಗ ಈ ಸಾತ್ತ್ವಿಕತೆಯು ಪುನಃ ಅವನ ದೇಹದಲ್ಲಿ ಹೋಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ರಾಮರಾಜ್ಯ ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಇರುವುದು’.

‘ಸೂರ್ಯವಂಶಿ’ಯ ನಿಮಿತ್ತ !

ಈ ಚಲನಚಿತ್ರದಲ್ಲಿ ಪಾಕಿಸ್ತಾನದಿಂದ ಬರುವ ಭಯೋತ್ಪಾದಕನ ಹೆಸರು ಮುಸಲ್ಮಾನನಾಗಿರುವ ಬಗ್ಗೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಇವರು ಆಕ್ಷೇಪಿಸಿದ್ದಾರೆ. ಇದಕ್ಕೆ ‘ಸೂರ್ಯವಂಶಿ’ ಈ ಚಲನಚಿತ್ರದ ನಿರ್ದೇಶಕ ರೋಹಿತ ಶೆಟ್ಟಿ ಇವರು, ‘ಹಿಂದೂ ಖಳನಾಯಕನನ್ನು ತೋರಿಸಿದಾಗ ಏಕೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ?’, ಎಂದು ಖಂಡತುಂಡವಾಗಿ ಉತ್ತರಿಸಿದರು.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಪ್ರಸ್ತುತ ಕಲಿಯುಗದಲ್ಲಿ ಮನುಷ್ಯನು ರಜ-ತಮ ಪ್ರಧಾನನಾಗಿದ್ದಾನೆ ಮತ್ತು ಅವನ ಜೀವಿತಾವಧಿಯೂ ಕಡಿಮೆ ಇದೆ. ಆದ್ದರಿಂದ ಮಾನವನ ಸಮಸ್ಯೆಗಳನ್ನು ಪರಿಹರಿಸಲು ಉಪವಾಸ ಮತ್ತು ತೀರ್ಥಯಾತ್ರೆಗಳಂತಹ ಕರ್ಮಕಾಂಡದ ಮಟ್ಟದ ಪರಿಹಾರವನ್ನು ಕಂಡುಕೊಂಡರೂ ನಿರೀಕ್ಷಿತ ಫಲಪ್ರಾಪ್ತಿಯಾಗುವುದಿಲ್ಲ.