ರಾಜಕೀಯ ಪಕ್ಷ ಹಾಗೂ ಸನಾತನ ಸಂಸ್ಥೆ ಇವುಗಳ ನಡುವಿನ ವ್ಯತ್ಯಾಸ
ಯಾವುದೇ ರಾಜಕೀಯ ಪಕ್ಷದ ಮುಖಂಡನು ಅವರ ಕಾರ್ಯಕರ್ತರಿಗೆ ಏನಾದರೂ ಕೆಲಸ ಹೇಳಿದಾಗ ಅವರು ಕೆಲಸ ಮಾಡುತ್ತಾರೋ ಇಲ್ಲವೋ ? ಎಂಬುದು ಖಚಿತವಿರುವುದಿಲ್ಲ ಅವರಿಂದ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಅವರು ಆ ಕಾರ್ಯಕರ್ತರಿಗೆ ಏನಾದರೂ ಕೊಡಬೇಕಾಗುತ್ತದೆ. ತದ್ವಿರುದ್ಧ ಸನಾತನ ಸಂಸ್ಥಯಲ್ಲಿ ಕಾರ್ಯಕರ್ತರಿಲ್ಲ ಬದಲಾಗಿ ಸಾಧಕರಿರುವುದರಿಂದ ಅವರು ಪ್ರತಿಯೊಂದು ಕಾರ್ಯವನ್ನು ಸೇವೆಯೆಂದು ಮಾಡುತ್ತಾರೆ. ಅದುದರಿಂದ ಅವರು ಸ್ವತಃ ಮುಂದಾಳತ್ವ ವಹಿಸಿಕೊಂಡು ಕಾರ್ಯ ಮಾಡುತ್ತಾರೆ ಅದುದರಿಂದ ಸನಾತನಕ್ಕೆ ಸಾಧಕರ ವಿಷಯದಲ್ಲಿ ಮೇಲಿನ ಸಂದೇಹವು ಎಂದಿಗೂ ಬರುವುದಿಲ್ಲ.
– (ಪರಾತ್ಪರ ಗುರು) ಡಾ. ಆಠವಲೆ