ಯುವಕರೆಂದರೆ ದೇಶದ ಬೆನ್ನೆಲುಬು !

ಯುವಕರೆಂದರೆ ದೇಶದ ಬೆನ್ನೆಲುಬಾಗಿದ್ದಾರೆ. ಅವರ ದೇಶದ ಭವಿಷ್ಯವಾಗಿದ್ದಾರೆ. ಇಂದು ನಾವು ಅವರನ್ನು ಕಾಪಾಡದಿದ್ದರೆ, ಒಂದು ದಿನ ನಮ್ಮ ಸಮೃದ್ಧ ಭಾರತದೇಶಕ್ಕೆ ತಲೆ ತಗ್ಗಿಸಬೇಕಾಗುವುದು.

– ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜ (ಆಧಾರ : ಮಾಸಿಕ ಧರ್ಮಕ್ಷೇತ್ರ ನಾಣೀಜಧಾಮ, ಜನವರಿ ೨೦೧೨)