ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿನ ಕಾರ್ಪೊರೇಟ್ ಜಿಹಾದ್ ಮತ್ತು ಮತಾಂತರದ ವಿಷಯಗಳು ಗಂಭೀರವಾಗಿದ್ದು, ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು!

ಇದೇ ವಿಷಯವಾಗಿ ರಾಂಚಿ ಮಹಾನಗರ ಪಾಲಿಕೆಯ ಮೇಯರ್ ರೋಶನಿ ಖಲಖೋ ಮತ್ತು ಉಪಮೇಯರ್ ಶ್ರೀ. ನೀರಜ ಕುಮಾರ್ ಅವರಿಗೂ ಮನವಿ ಸಲ್ಲಿಸಲಾಯಿತು.

ಭಾರತೀಯ ಮುಸಲ್ಮಾನರ ಗುರುತನ್ನು ಅಳಿಸಿಹಾಕಲಾಗುತ್ತಿರುವುದರಿಂದ ಜಗತ್ತು ಅದರ ಬಗ್ಗೆ ಗಮನಹರಿಸಬೇಕಂತೆ !

ಉರ್ದು ಭಾಷೆಯು ಇಡೀ ಭಾರತೀಯ ಉಪಖಂಡದಲ್ಲಿ ಮತ್ತು ವಿಶೇಷವಾಗಿ ಮುಸ್ಲಿಮರ ಹಂಚಿಕೆಯ ಗುರುತಾಗಿದೆ. ಭಾರತವು ಇದರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಜಗತ್ತು ಈ ಬಗ್ಗೆ ಗಮನ ಹರಿಸಬೇಕು. ಪಾಕಿಸ್ತಾನವು ಯಾವಾಗಲೂ ಇದಕ್ಕಾಗಿ ಧ್ವನಿ ಎತ್ತುತ್ತಲೇ ಇರುತ್ತದೆ;

ಜಿಹಾದಿ ಭಯೋತ್ಪಾದಕರು ನಾಶ ಮಾಡಿದ ದೇವಾಲಯದ ಭೂಮಿ ೩೬ ವರ್ಷಗಳ ನಂತರ ಮತ್ತೆ ಕಾಶ್ಮೀರಿ ಹಿಂದೂಗಳ ವಶಕ್ಕೆ !

ಇದರೊಂದಿಗೆ ಈ ದೇವಾಲಯ ಮತ್ತು ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರಿಂದ ರಕ್ಷಿಸುವ ಭರವಸೆಯನ್ನೂ ಸರಕಾರ ನೀಡಬೇಕು !

ಶರಿಯಾ ಅನ್ವಯ ಈಗ ಹಲಾಲ್ ಪ್ರಮಾಣಿತ ‘ಟಾಟಾ ಎಥಿಕಲ್ ಫಂಡ್’ ಯೋಜನೆ ಬೆಳಕಿಗೆ!

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಲಾಲ್ ಪ್ರಮಾಣಿತ ಹೂಡಿಕೆ ಯೋಜನೆಗಳ ಅಗತ್ಯವೇನು? ಭಾರತವೇನು ಇಸ್ಲಾಮಿಕ್ ದೇಶವೇ? ಇಂತಹ ಯೋಜನೆಗಳಿಗೆ ಯಾವುದೇ ಸ್ಥಾನ ನೀಡದ ‘ಹಿಂದೂ ರಾಷ್ಟ್ರ’ವೇ ಈಗ ಪರಿಹಾರ!

ಐಟಿ ಉದ್ಯೋಗಿಗಳಿಗಾಗಿ ‘ನ್ಯಾಯಮಂಡಳಿ’ ಸ್ಥಾಪನೆ!

ಸಂಸ್ಥೆಯಲ್ಲಿ ಶಿಶುಪಾಲನಾ ಕೇಂದ್ರ ಇಲ್ಲದಿದ್ದರೆ ಅಥವಾ ಸುರಕ್ಷಾ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೆ ಭಾರಿ ಆರ್ಥಿಕ ದಂಡ ವಿಧಿಸಲಾಗುವುದು. ಪದೇ ಪದೇ ನಿಯಮ ಮುರಿಯುವ ಸಂಸ್ಥೆಗಳ ಮೇಲೆ ಕೇವಲ ದಂಡ ಮಾತ್ರವಲ್ಲದೆ, ಫೌಜದಾರಿ (ಕ್ರಿಮಿನಲ್) ಕ್ರಮಗಳನ್ನೂ ಕೈಗೊಳ್ಳಲಾಗುವುದು.

ನಾಸಿಕ್ ಟಿಸಿಎಸ್ ಪ್ರಕರಣ : ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ !

ಭಾರತವು ಋಷಿ-ಮುನಿಗಳ ಪುಣ್ಯಭೂಮಿ. ಇಲ್ಲಿ ‘ಕಾರ್ಪೊರೇಟ್’ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ಹಿಂಸೆ ನಡೆಯುವುದನ್ನು ಸಹಿಸಲಾಗುವುದಿಲ್ಲ. ಆಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಇತರ ಸಂಘಟನೆಗಳೊಂದಿಗೆ ಸೇರಿ ತೀವ್ರ ಹೋರಾಟ ನಡೆಸಲಿದೆ.

ಹಿಂಜವಡಿ (ಪುಣೆ) ಇಲ್ಲಿ ನಾಸಿಕನ ‘ಕಾರ್ಪೊರೇಟ್ ಜಿಹಾದ್’ ವಿರುದ್ಧ ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ!

ಅನೇಕ ಬಹುರಾಷ್ಟ್ರೀಯ ಕಂಪನಿಗಳು ತಮ್ಮನ್ನು ‘ಸರ್ವಧರ್ಮ ಸಮಭಾವಿ’ ಎಂದು ಕರೆದುಕೊಳ್ಳುತ್ತವೆ; ಆದರೆ ಅಲ್ಲಿ ಒಂದು ಕಡೆ ಹಿಂದೂ ಉದ್ಯೋಗಿಗಳಿಗೆ ಹಬ್ಬಗಳನ್ನು ಆಚರಿಸಲು ವಿರೋಧ ವ್ಯಕ್ತವಾದರೆ, ಇನ್ನೊಂದು ಕಡೆ ನಮಾಜ್‌ಗಾಗಿ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಟಿ.ಸಿ.ಎಸ್.ನಲ್ಲಿ ಮತಾಂತರದ ಪಿತೂರಿ; ಸಂತ್ರಸ್ತರ ಹೇಳಿಕೆಗಳಿಂದ ಸ್ಪಷ್ಟ!

ಟಿ.ಸಿ.ಎಸ್. ಸಂಸ್ಥೆಯಲ್ಲಿ ನಡೆದ ಪ್ರಕರಣವು ಅತ್ಯಂತ ಗಂಭೀರವಾಗಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಆರೋಪಿಯನ್ನು ಬಿಡುವುದಿಲ್ಲ. ಈ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ.

ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯಿಂದ ನಾಸಿಕ್ ಪೊಲೀಸ್ ಉಪಾಯುಕ್ತ ಮೋನಿಕಾ ರಾವತ್ ಅವರಿಗೆ ಸನ್ಮಾನ!

ಮಹಿಳೆಯರ ದೌರ್ಜನ್ಯದ ವಿರುದ್ಧ ಧೈರ್ಯದಿಂದ ರಹಸ್ಯ ಕಾರ್ಯಾಚರಣೆ ನಡೆಸಿ ಈ ಪಿತೂರಿಯನ್ನು ಬಯಲಿಗೆಳೆದ ಮಹಿಳಾ ಪೊಲೀಸರನ್ನು ಹಿಂದೂ ಜನಜಾಗೃತಿ ಸಮಿತಿ ಪ್ರೇರಿತ ‘ರಣರಾಗಿಣಿ’ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.

Nashik Corporate Jihad Row : ಮತಾಂಧ ಮುಸಲ್ಮಾನರಿಂದ ಹಿಂದೂ ದೇವತೆಗಳ ಅವಮಾನ ; ಹಿಂದೂ ಯುವತಿಯರ ಮೇಲೆ ಮತಾಂತರಕ್ಕೆ ಒತ್ತಡ!

ಸಂತ್ರಸ್ತ ಮಹಿಳೆಯರ ೭೮ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಮುಸ್ಲಿಂ ಮಹಿಳಾ ಅಧಿಕಾರಿ !