Trudeau Refused To Resign : ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಟ್ರುಡೊ ನಿರಾಕರಣೆ !

ಕೆನಡಾ ಪ್ರಧಾನಿ ಜಸ್ಟಿನ ಟ್ರುಡೋ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ.

ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಜಗತ್ತು ಧ್ವನಿ ಎತ್ತಬೇಕು ! – ಪೂ. (ನ್ಯಾಯವಾದಿ) ರವೀಂದ್ರ ಘೋಷ್

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವುದು ಇಡೀ ಜಗತ್ತಿಗೆ ತಿಳಿದಿದೆ. 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಅಲ್ಪಸಂಖ್ಯಾತ ಹಿಂದೂಗಳು ದೊಡ್ಡ ತ್ಯಾಗ ಮಾಡಿದ್ದಾರೆ.

Travel Threat in Srilanka : ಶ್ರೀಲಂಕಾದಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ದಾಳಿಯಾಗುವ ಸಾಧ್ಯತೆ: ಮೂವರ ಬಂಧನ

ಶ್ರೀಲಂಕಾದಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ದಾಳಿಯಾಗುವ ಸಾಧ್ಯತೆಯ ಬಗ್ಗೆ ಭಾರತದ ಗುಪ್ತಚರ ಇಲಾಖೆಯು ಶ್ರೀಲಂಕಾಕ್ಕೆ ಮಾಹಿತಿ ನೀಡಿದೆ.

Fugitive Zakir Naik: ಭಾರತದಿಂದ ಫರಾರಿಯಾಗಿದ್ದ ಅಪರಾಧಿ ಝಾಕೀರ್ ನಾಯಿಕಗೆ ಪಾಕಿಸ್ತಾನದಲ್ಲಿನ ಕ್ರೈಸ್ತರಿಂದ ಕೂಡ ವಿರೋಧ

‘ಸೀನೋಡ’ ಚರ್ಚ್ ನ ಅಧ್ಯಕ್ಷ ಬಿಷಪ್ (ಹಿರಿಯ ಪಾದ್ರಿ) ಡಾ. ಆಝಾದ ಮಾರ್ಷಲ್ ಇವರು ರಾಷ್ಟ್ರಪತಿ ಆಸಿಫ್ ಅಲಿ ಝರದಾರಿ ಇವರಿಗೆ ಪತ್ರ ಬರೆದು ಝಾಕಿರ್ ನಾಯಿಕ ಇವನಿಂದ ಕ್ರೈಸ್ತರ ಬಗ್ಗೆ ನೀಡಲಾದ ಹೇಳಿಕೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bangladesh Hindu Policemen Dismissed: ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ಕೆಲಸದಿಂದ ವಜಾ !

‘ವಾಯ್ಸ್ ಆಫ್ ಬಾಂಗ್ಲಾದೇಶ’ ಈ ‘ಎಕ್ಸ್’ ಖಾತೆಯು ನೀಡಿದ ವರದಿ ಪ್ರಕಾರ, ಇದುವರೆಗೂ 100 ಕ್ಕೂ ಅಧಿಕ ಹಿಂದೂ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

ಪಾಕಿಸ್ತಾನದ ಪಂಜಾಬ್ ಸರಕಾರದಿಂದ ಹಿಂದೂ ಮತ್ತು ಸಿಖ್ಕರಿಗೆ ದೀಪಾವಳಿ ಮತ್ತು ಗುರುನಾನಕ್ ಜಯಂತಿಗಾಗಿ 10 ಸಾವಿರ ಪಾಕಿಸ್ತಾನಿ ರೂಪಾಯಿ ಅನುಮೋದನೆ !

ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಕರ ರಕ್ಷಣೆಯಾಗಲಿದೆಯೇ ? ಇದೇ ಪ್ರಶ್ನೆಯಾಗಿದೆ !

ನಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದ್ದೇವೆ ! – ಕೆನಡಾದ ಸಂಸದ ಚಂದ್ರ ಆರ್ಯ

ಕೆನಡಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದೆ ಮತ್ತು ಕೆನಡಾದ ಸರಕಾರಕ್ಕೂ ಕೂಡ ಈ ಸಮಸ್ಯೆಯ ಗಾಂಭೀರ್ಯ ತಿಳಿಯುತ್ತಿದೆ.

ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಇವರ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮೇಲೆ ನಿಷೇಧ

ಬಾಂಗ್ಲಾದೇಶದಲ್ಲಿ ಈಗ ಪ್ರಜಾಪ್ರಭುತ್ವವಿಲ್ಲ, ಅಲ್ಲಿ ಸರ್ವಾಧಿಕಾರ ನಡೆಯುತ್ತಿರುವುದರಿಂದ ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಅದರ ಬಗ್ಗೆ ಅಂತರಾಷ್ಟ್ರೀಯ ವೇದಿಕೆಯಿಂದ ಯಾರು ಕೂಡ ಮಾತನಾಡುತ್ತಿಲ್ಲ

ಅಂಕಾರಾ (ಟರ್ಕಿ)ಯಲ್ಲಿ ಭಯೋತ್ಪಾದಕ ದಾಳಿ; 10 ಜನರ ಹತ್ಯೆ

ಟರ್ಕಿಯಿಂದ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾ ದೇಶದ ಕುರ್ದಿಶ ಬಂಡುಖೋರರ 30 ನೆಲೆಗಳ ಮೇಲೆ ದಾಳಿ

Mc D Food Infection: ಅಮೇರಿಕಾ : ಮ್ಯಾಕ್ಡೊನಾಲ್ಡ್ ನ ಬರ್ಗರ್ ತಿಂದ ೪೯ ಜನರಿಗೆ ‘ಈ- ಕೋಲಾಯಿ’ ರೋಗದ ಸೋಂಕು !

ಮ್ಯಾಕ್ಡೊನಾಲ್ಡ್ ದ ‘ಕ್ವಾರ್ಟರ್ ಫೌಂಡರ್ ಹ್ಯಾಂಬರ್ಗರ್’ ತಿಂದ ಅಮೆರಿಕದಲ್ಲಿನ ಕನಿಷ್ಠ ೪೯ ಜನರಿಗೆ ‘ಈ-ಕೋಲಾಯಿ’ ಈ ರೋಗದ ಲಕ್ಷಣಗಳು ಕಂಡು ಬಂದಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.