Sweden Immigration Policy Impact: ವಲಸೆಗೆ ಸಂಬಂಧಿಸಿದ ಹೊಸ ಕಠಿಣ ನೀತಿಯಿಂದಾಗಿ ಭಾರತೀಯ ನಾಗರಿಕರು ಸ್ವೀಡನ್ ತೊರೆಯುತ್ತಿದ್ದಾರೆ !

ಸ್ವೀಡನ್‌ನಲ್ಲಿ ವಲಸೆ ನೀತಿಗಳಲ್ಲಿ ಬದಲಾವಣೆಯಾದ ನಂತರ ಹೆಚ್ಚಿನ ಸಂಖ್ಯೆಯ ಭಾರತೀಯರು ಸ್ವೀಡನ್ ತೊರೆಯುತ್ತಿದ್ದಾರೆ.

ಢಾಕಾ (ಬಾಂಗ್ಲಾದೇಶ)ದ ಭಾರತೀಯ ‘ವೀಸಾ ಸೆಂಟರ್’ನಲ್ಲಿ ಭಾರತ ವಿರೋಧಿ ಘೋಷಣೆ !

ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಭಾರತ ವಿರೋಧಿ ವಾತಾವರಣ ಹೆಚ್ಚುತ್ತಿದೆ, ಇದು ಇದರ ಉದಾಹರಣೆ ಆಗಿದೆ. ಇಂತಹ ಬಾಂಗ್ಲಾದೇಶಕ್ಕೆ ಸರಿಯಾದ ಪಾಠ ಕಲಿಸಲು ಭಾರತಾ ಕ್ರಮ ಕೈಗೊಳ್ಳಬೇಕು !

ಆನ್‌ಲೈನ್ ಶಾಪಿಂಗ್‌ ವ್ಯವಸ್ಥೆಯ ಪರಿಣಾಮ; 300 ಕೋಟಿ ಮರಗಳ ನಾಶ

ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯಿಂದ ಅಪಾಯಗಳ ವಿಷಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಯಾಗಿ ಅದರ ಮೇಲೆ ಪರಿಹಾರಗಳನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ !

ಬಾಂಗ್ಲಾದೇಶ: ಚೀನಾ ರಾಯಭಾರಿ ಬಳಿ ಹೊಸ ಬೇಡಿಕೆ ಇಟ್ಟ ಮೊಹಮ್ಮದ್ ಯೂನಸ್ !

ಬಾಂಗ್ಲಾದೇಶವು ಈಗ ಚೀನಾದ ಕೈಗೊಂಬೆ ಆಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ, ಭವಿಷ್ಯದಲ್ಲಿ ಚೀನಾ ಬಾಂಗ್ಲಾದೇಶದ ಭುಜದ ಮೇಲೆ ಬಂದೂಕನ್ನಿಟ್ಟು ಭಾರತದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬುದಂತೂ ಸ್ಪಷ್ಟವಾಗಿದೆ.

ಬಾಂಗ್ಲಾದೇಶದಲ್ಲಿ ಬಂದ ನೆರೆಗೆ ಭಾರತವೇ ಕಾರಣ ಎಂದು ಹೇಳುತ್ತಾ18 ವರ್ಷದ ಮುಸಲ್ಮಾನ ವಿದ್ಯಾರ್ಥಿಯಿಂದ 3 ದೇವಸ್ಥಾನ ಧ್ವಂಸ

ಕುಳಿತರೂ, ಎದ್ದರೂ ಯಾವುದೇ ಸಂಬಂಧವಿಲ್ಲದಿರುವಾಗಲೂ ಯಾವುದೇ ವಿಷಯದ ಬಗ್ಗೆ ಭಾರತವನ್ನು ಹಣೆಪಟ್ಟ ಕಟ್ಟುವುದು ಮತ್ತು ಅದರ ಸೇಡಾಗಿ ಹಿಂದೂ ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಸುವುದು.

ಬಾಂಗ್ಲಾದೇಶ: ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಅವರ ಆಶ್ವಾಸನೆ !

ಈ ಹೇಳಿಕೆ ಮೇಲೆ ವಿಶ್ವಾಸ ಇಡುವವರ್ಯಾರು? ಪ್ರಾ .ಯುನೂಸ್ ಅವರು ಮೊದಲು ಸಂತ್ರಸ್ತ ಹಿಂದುಗಳಿಗೆ ಪರಿಹಾರ ನೀಡಿ ಅವರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ತೋರಿಸಲಿ !

ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಲು ಅಮೇರಿಕಾದಿಂದ ‘ಸೋನೊಬಾಯ್’ ಉಪಕರಣಗಳನ್ನು ಖರೀದಿಸಲಿರುವ ಭಾರತ !

ಅಮೇರಿಕಾವು ಭಾರತಕ್ಕೆ ‘ಸೋನೊಬಾಯ್’ ಉಪಕರಣಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ‘ಸೋನೊಬಾಯ್’ ಜಲಾಂತರ್ಗಾಮಿ ವಿರೋಧಿ (ಆಂಟೀ ಸಬ್ ಮೆರಿನ್) ಉಪಕರಣವಾಗಿದೆ.

ಪಾಕಿಸ್ತಾನದ 23 ಪಂಜಾಬಿ ಮುಸಲ್ಮಾನರನ್ನು ಹತ್ಯೆ ಮಾಡಿದ ‘ಬಲೂಚ್ ಲಿಬರೇಶನ್ ಆರ್ಮಿ’

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ‘ಬಲೂಚ್ ವಿಮೋಚನಾ ಸೇನೆಯ’ (ಬಿ.ಎಲ್‌.ಎ.) ಸಶಸ್ತ್ರ ಸದಸ್ಯರು ತಮ್ಮ ನಾಯಕ ನವಾಬ್ ಬುಗ್ತಿ ಅವರ ಪುಣ್ಯತಿಥಿಯ ನಿಮಿತ್ತ 23 ಪಂಜಾಬಿ ಮುಸಲ್ಮಾನರನ್ನು ಟ್ರಕ್‌ ಮತ್ತು ಬಸ್‌ಗಳಿಂದ ಹೊರಗೆಳೆದು ಹತ್ಯೆ ಮಾಡಿದ್ದಾರೆ.

ರಷ್ಯಾದ 38 ಅಂತಸ್ತಿನ ಕಟ್ಟಡದ ಮೇಲೆ ಉಕ್ರೇನ್ ಡ್ರೋನ್ ಡಿಕ್ಕಿ; ಇಬ್ಬರಿಗೆ ಗಾಯ

ರಶಿಯಾ ಆಗಸ್ಟ 26 ರಂದು ಬೆಳಿಗ್ಗೆ ಕೀವ್ ಮತ್ತು ಉಕ್ರೇನ್ ನ ಇತರೆ ನಗರಗಳ ಮೇಲೆ ದಾಳಿ ನಡೆಸಿದೆ. ರಶಿಯಾದ ಸೇನೆಯು ಕೀವ್ ಮೇಲೆ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ಅಸ್ತ್ರಗಳನ್ನು ಹಾರಿಸಿದೆ. ಹಾಗೆಯೇ ಡ್ರೋನ್ ಮೂಲಕವೂ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆಸಿದೆ.

ವಲಸೆಗೆ ಸಂಬಂಧಿಸಿದ ಹೊಸ ಕಠಿಣ ನೀತಿಯಿಂದಾಗಿ ಭಾರತೀಯ ನಾಗರಿಕರು ಸ್ವೀಡನ್ ತೊರೆಯುತ್ತಿದ್ದಾರೆ !

ಅಧಿಕೃತ ವಲಸಿಗರ ಬಗ್ಗೆ ಸ್ವೀಡನ್ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದೆ, ಆದರೆ ಭಾರತವು ನುಸುಳುಕೋರರ ಬಗ್ಗೆ ನಿಷ್ಕ್ರಿಯವಾಗಿದೆ, ಇದು ನಾಚಿಕೆಗೇಡಿನ ಸಂಗತಿ !