Gandhi Statue Wrecked In Italy : ಇಟಲಿಯಲ್ಲಿ ಖಲಿಸ್ತಾನಿಗಳಿಂದ ಮ. ಗಾಂಧಿ ಪ್ರತಿಮೆ ಧ್ವಂಸ !

ಪ್ರಧಾನಿ ನರೇಂದ್ರ ಮೋದಿ ಜೂನ್ 13 ರಂದು ಇಟಲಿಗೆ ಭೇಟಿ ನೀಡಲಿದ್ದು, ‘ಜಿ7’ (ಯುಎಸ್, ಕೆನಡಾ, ಯುಕೆ, ಫ್ರಾನ್ಸ್, ಜರ್ಮನಿ, ಭಾರತ ಮತ್ತು ಜಪಾನ್) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

Statement from China’s PM: ‘ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ದ !’

ಚೀನಾದ ಪ್ರಧಾನಿ ಲಿ ಕಿಯಾಂಗ್ ಇವರು ಚುನಾವಣಾ ಫಲಿತಾಂಶದ 8 ದಿನಗಳ ನಂತರ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

Pakistan Temple Vandalised : ಪಾಕಿಸ್ತಾನದಲ್ಲಿನ ಶ್ರೀರಾಮ ಮಂದಿರದ ವಿಧ್ವಂಸ !

ಭಾರತವಾಗಲಿ ಪಾಕಿಸ್ತಾನವಾಗಲಿ ಹಿಂದುಗಳ ರಕ್ಷಣೆಗೆ ಯಾರು ಇಲ್ಲದಂತಾಗಿದೆ ! ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಭಾರತದಲ್ಲಿನ ಹಿಂದುಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಆವಶ್ಯಕತೆ ಇದೆ !

North Korean Soldiers Entered South Korea : ದಕ್ಷಿಣ ಕೋರಿಯಾದ ೫೦ ಮೀಟರ್ ಒಳಗೆ ನುಗ್ಗಿದ ಉತ್ತರ ಕೋರಿಯಾ ಸೈನಿಕರು !

ಕಳೆದ ಕೆಲವು ದಿನಗಳಿಂದ ಉತ್ತರ ಕೋರಿಯಾ ನಿರಂತರವಾಗಿ ದಕ್ಷಿಣ ಕೋರಿಯಾಗೆ ದೊಡ್ಡ ಬಲೂನ್ ನಲ್ಲಿ ಕಸ ತುಂಬಿಸಿ ಕಳುಹಿಸುತ್ತಿದೆ. ಅದರಿಂದ ದಕ್ಷಿಣ ಕೋರಿಯಾದ ಅನೇಕ ರಸ್ತೆಗಳಲ್ಲಿ ಕಸ ಸಂಗ್ರಹವಾಗಿದೆ.

Indonesian Comedian In Jail: ಪ್ರವಾದಿ ಮಹಮ್ಮದ ಪೈಗಂಬರ ಅವರನ್ನು ಅಪಮಾನ ಮಾಡಿದ ಪ್ರಕರಣದಲ್ಲಿ ಇಂಡೋನೇಷಿಯಾದ ಹಾಸ್ಯ ಕಲಾವಿದನಿಗೆ 7 ತಿಂಗಳ ಜೈಲು ಶಿಕ್ಷೆ

ಮಹಮ್ಮದ ಪೈಗಂಬರರನ್ನು ಅವಮಾನಿಸಿದ ಆರೋಪದಲ್ಲಿ ಇಂಡೋನೇಷ್ಯಾದ ಓಲಿಯಾ ರೆಹಮಾನ ಹೆಸರಿನ ಹಾಸ್ಯಕಲಾವಿದನಿಗೆ 7 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 

Lobby To Get Khalistani Amritpal Out Of Jail: ಜೈಲಲ್ಲಿದ್ದೇ ಸಂಸದಿಯ ಚುನಾವಣೆಯಲ್ಲಿ ಗೆದ್ದ ಅಮೃತಪಾಲ್ !

ಪಂಜಾಬದಲ್ಲಿನ ಸ್ವತಂತ್ರ ಸಂಸದ ಮತ್ತು ಜೈಲಲ್ಲಿರುವ ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಸಿಂಹನನ್ನು ಬಿಡುಗಡೆ ಮಾಡುವಂತೆ ಅಮೆರಿಕದಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

India Demands Action From Canada: ಕೆನಡಾದಲ್ಲಿ ಇಂದಿರಾ ಗಾಂಧಿ ಇವರ ಹತ್ಯೆಯ ಉತ್ಸವ ಆಚರಿಸುವವರ ಮೇಲೆ ಕ್ರಮ ಕೈಗೊಳ್ಳಿ ! – ಭಾರತದಿಂದ ಆಗ್ರಹ

ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಇವರ ಹತ್ಯೆಯನ್ನು ವೈಭವಿಕರಿಸುವ ಪ್ರಯತ್ನ ಇತ್ತೀಚಿಗೆ ಕೆನಡಾದಲ್ಲಿ ನಡೆದಿದೆ.

American Teachers Attacked In China: ಚೀನಾದಲ್ಲಿ ಹಗಲಿನಲ್ಲಿಯೇ 4 ಅಮೆರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ದಾಳಿ !

ಜೂನ್ 10 ರಂದು, ಚೀನಾದ ಜಿಲಿನ್ ನಗರದಲ್ಲಿ 4 ಅಮೇರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

Geert Wilders On Hindus In Kashmir : ಕಾಶ್ಮೀರದಲ್ಲಿ ಹಿಂದೂಗಳ ಕೊಲೆಯಾಗಲು ಬಿಡಬೇಡಿ! – ದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್

ಜಮ್ಮುವಿನ ರಿಯಾಸಿ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಹಿಂದೂ ಭಕ್ತರ ಮೇಲೆ ದಾಳಿ ಮಾಡಿದ ನಂತರ ವೈಲ್ಡರ್ಸ್ ಮೇಲಿನ ಲೇಖನವನ್ನು ಪ್ರಸಾರ ಮಾಡಿದ್ದಾರೆ.

Oxford University To Return Statue : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹಿಂದೂ ಸಂತರ 500 ವರ್ಷಗಳ ಹಳೆಯ ಮೂರ್ತಿ ಭಾರತಕ್ಕೆ ಹಿಂತಿರುಗಿಸಲಿದೆ !

ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು, ದಕ್ಷಿಣ ಭಾರತದ ತಮಿಳು ಕವಿ ಸಂತ ತಿರುಮನಕಾಯಿ ಆಳ್ವಾರ್ ಅವರ 500 ವರ್ಷಗಳಷ್ಟು ಹಳೆಯದಾದ ಪ್ರತಿಮೆಯನ್ನು ಭಾರತಕ್ಕೆ ಹಿಂತಿರುಗಿಸುವುದಾಗಿ ಘೋಷಿಸಿದೆ.