ಯುದ್ಧದ ಮೊದಲನೇ ಅಧ್ಯಾಯ ಮುಗಿದು ಎರಡನೆಯ ಅಧ್ಯಾಯ ಆರಂಭ ! – ರಷ್ಯಾ

ಮಾಸ್ಕೋ (ರಷ್ಯಾ) – ಉಕ್ರೇನ್ ಮೇಲಿನ ದಾಳಿಯ ಮೊದಲನೇ ಅಧ್ಯಾಯ ಯಶಸ್ವಿಯಾಗಿ ಪೂರ್ಣಗೊಡಿದೆ. ಈಗ ನಾವು ಎರಡನೆಯ ಅಧ್ಯಾಯದ ಕಡೆಗೆ ಹೋಗುತ್ತಿದ್ದೇವೆ, ಎಂದು ರಷ್ಯಾದ ಸೈನ್ಯಾಧಿಕಾರಿ ಸರ್ಗೆಯಿ ರುಡಸ್ಕಾಯ ಇವರಿಂದ ಯುದ್ಧದ 31 ನೇ ದಿನ ಹೇಳಿದರು.

1. ಸಾರ್ಗೆಯಿ ತಮ್ಮ ಮಾತು ಮುಂದೆವರೆಸುತ್ತ , ಈ ಸಮಯದಲ್ಲಿ ಉಕ್ರೇನ್ ನಿನ ಸೈನ್ಯ ಶಕ್ತಿ ದೊಡ್ಡ ಪ್ರಮಾಣದಲ್ಲಿ ನಾಶವಾಗಿದೆ. ಅದರಿಂದ ನಾವು ಈಗ ನಮ್ಮ ಮುಖ್ಯ ಗುರಿಯ ಕಡೆಗೆ (ಡೊಬ್ಬಾಸ್ ನಗರದಲ್ಲಿ ಪೂರ್ಣ ನಿಯಂತ್ರಣ ಪಡೆಯುವ ಬಗ್ಗೆ ) ಲಕ್ಷ ಕೇಂದ್ರಿತ ಮಾಡಲಾಗುವುದು. ಜನರಿಗೆ ಅನಿಸುತ್ತದೆ ಏನೆಂದರೆ, ನಾವು ಉಕ್ರೇನಿನ ತುಂಡುತುಂಡು ಮಾಡುವವರಿದ್ದೇವೆ . ಆದರೆ ನಮ್ಮ ಉದ್ದೇಶ ಉಕ್ರೇನಿನ ಮೂಲಭೂತ ಸೌಲಭ್ಯಗಳನ್ನು ನಾಶಮಾಡುವುದು ಆಗಿದೆ. ಆದಕಾರಣ ನಾವು ಡೋನಾಬಾಸ ನಲ್ಲಿ ಹೆಚ್ಚು ಗಟ್ಟಿತನದಿಂದ ಹೋರಾಡಲು ಸಾಧ್ಯವಾಗುತ್ತದೆ.

2. ಸಾರ್ಗೆಯಿ ನಿಮಗೆ ಮಾಹಿತಿ ನೀಡುವಾಗ , ಇಲ್ಲಿಯವರೆಗೆ ರಷ್ಯಾ ದ 1 ಸಾವಿರ 351 ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೊಂದು ಕಡೆಗೆ ನಾಟೋ ಮತ್ತು ಉಕ್ರೇನ್ ದಾವೆ ಮಾಡಿದೆ ,ರಷ್ಯಾ ದಿಂದ 15 ಸಾವಿರ ಕಿಂತಾ ಹೆಚ್ಚಿನ ಸೈನಿಕರು ಹತರಾಗಿದ್ದಾರೆ.