ಬಾಂಗ್ಲಾದೇಶ ಮತ್ತು ಭಾರತದ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಂಡಿಸಿದ ಸಂಸದ ಗೀರ್ತ ವಿಲ್ಡರ್ಸ್ !
ವಿವಿಧ ದೇಶದ ವಿದೇಶಾಂಗ ಸಚಿವರಿಗೆ ಪ್ರಶ್ನಾವಳಿ ಕಳಿಸಿದ ನೆದರ್‌ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್ !
ವಿವಿಧ ದೇಶದ ವಿದೇಶಾಂಗ ಸಚಿವರಿಗೆ ಪ್ರಶ್ನಾವಳಿ ಕಳಿಸಿದ ನೆದರ್‌ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್ !
ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಕುಮಾರಖಲಿ ಉಪ ಜಿಲ್ಲೆಯಲ್ಲಿ ಜಿಹಾದಿ ಭಯೋತ್ಪಾದಕರು ಸ್ಥಳೀಯ ಮಹಾವಿದ್ಯಾಲಯದ ನಯನಕುಮಾರ ಸರ್ಕಾರ (೨೨ ವರ್ಷ) ಎಂಬ ಹಿಂದೂ ವಿದ್ಯಾರ್ಥಿಯನ್ನು ಸುತ್ತಿಗೆಯಿಂದ ಬರ್ಬರವಾಗಿ ಥಳಿಸಿದ್ದಾರೆ.
ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದಾಳಿ ಮುಂದುವರಿದಿದೆ. ಬಾಂಗ್ಲಾದೇಶದ ನರೆಲನಲ್ಲಿ ಹಿಂದೂಗಳ ಮೇಲೆ ಮತ್ತೆ ಮುಸ್ಲಿಮರ ದಾಳಿ ನಡೆದಿದೆ. ಅವರ ಮನೆ, ದೇವಸ್ಥಾನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಈ ಬಗ್ಗೆ ಜಗತ್ತು ಏಕೆ ಮೌನವಾಗಿದೆ ? ಹಿಂದೂಗಳ ಮೇಲಿನ ಇಸ್ಲಾಮಿಕ್ ಹಿಂಸಾಚಾರವು ಅವರಿಗೆ ಒಪ್ಪಿಗೆ ಇದೆಯೇ ? ಹಿಂದೂಗಳು ಭಾರತ ಅಥವಾ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ ಎಲ್ಲಿಯೂ ಶೋಷಣೆಗೆ ಒಳಗಾಗಬಾರದು, ಎಂದು ನೆದರ್‌ಲ್ಯಾಂಡ್ಸಿನ ರಾಷ್ಟ್ರೀಯ ರಾಜಕೀಯ ಪಕ್ಷ ‘ಪಾರ್ಟಿ ಫಾರ್ ಫ್ರೀಡಂ’ನ ಸಂಸ್ಥಾಪಕ … Read more
ಮಹಮ್ಮದ್ ಪೈಗಂಬರ್ ಇವರ ವಿರೋಧದಲ್ಲಿ ಖುಲನಾ ಜಿಲ್ಲೆಯ ದಿಘುಲಿಯಾ ಈ ಉಪಜಿಲ್ಲೆಯಲ್ಲಿ ವಾಸವಾಗಿರುವ ಓರ್ವ ಹಿಂದೂ ಯುವಕನು ‘ಫೇಸ್‌ಬುಕ’ನಲ್ಲಿ ಮಹಮ್ಮದ್ ಪೈಗಂಬರ ವಿಷಯವಾಗಿ ತಥಾ ಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರಿಂದ ಸ್ಥಳೀಯ ಮತಾಂಧ ಮುಸಲ್ಮಾನರು ಅವರ ಮನೆ ಸುಟ್ಟರು. ಈ ಘಟನೆ ಜುಲೈ ೧೬ ರಂದು ನಡೆದಿದ್ದು ನಂತರ ಮತಾಂಧರು ಹಿಂದುಗಳ ವಿರೋಧದಲ್ಲಿ ದಾಳಿಯ ಸರಣಿಯನ್ನೇ ಆರಂಭಿಸಿದರು.
ಇಸ್ಲಾಂ ಬಗ್ಗೆ ತಥಾಕಥಿತ ಅವಮಾನ ಮಾಡಿರುವ ಪ್ರಕರಣದಲ್ಲಿ ಲೋಹಾಗರಾ ಉಪ ಜಿಲ್ಲೆಯ ದಿಘಲಿಯ ಬಾಜಾರ್ ದಲ್ಲಿ ಜಮಾಯಿಸಿರುವ ಸಾವಿರಾರು ಮುಸಲ್ಮಾನರು ಹಿಂದೂಗಳ ಸಂಹಾರ ನಡೆಸುವ ಬೆದರಿಕೆ ಒಡ್ಡಿದರು. ಇದರ ನಂತರ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿ ಲೋಹಾಗರಾದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಯಿತು.
ಬಾಂಗ್ಲಾದೇಶದ ನೇತ್ರಕೋನಾ ಜಿಲ್ಲೆಯ ಕಲಾಮಾಕಾಂಡಾ ಉಪಜಿಲ್ಲೆಯ ಮಹಮ್ಮದ್ ಜೆವೆಲ ಮಿಯಾ ಎಂಬ ಮುಸಲ್ಮಾನ ವ್ಯಕ್ತಿಯು ೧೬ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪಾಕಿಸ್ತಾನದಲ್ಲಿರುವ ಅಸುರಕ್ಷಿತ ಹಿಂದೂಗಳು !
ಶಾವೊಮಿ, ವಿವೊ, ನಂತರ ಈಗ ಚೀನಾದ ಒಪ್ಪೋ ಸಂಸ್ಥೆಯಿಂದ ಈ ರೀತಿಯ ವಂಚನೆ ಮುಂಬರುತ್ತಿದೆ. ಇಂತಹ ಸಂಸ್ಥೆಗಳನ್ನು ಭಾರತದಿಂದ ಗಡಿಪಾರು ಮಾಡಬೇಕಾದ ಆವಶ್ಯಕತೆ ಇದೆಯೆಂಬುದು ಗಮನದಲ್ಲಿರಲಿ.
ರಿಯಾಜ್ ಅತ್ತಾರಿ ಮತ್ತು ಮಹಮ್ಮದ್ ಗೌಸ್ ಇವರ ವಿಚಾರಣೆಯಲ್ಲಿ ಮಾಹಿತಿ ಬೆಳಕಿಗೆ
ನೆದರಲ್ಯಾಂಡ್ಸನಲ್ಲಿನ ರಾಜಕೀಯ ಪಕ್ಷ ‘ಪಾರ್ಟಿ ಫಾರ ಫ್ರೀಡಂ’ನ ಸಂಸದ ಮತ್ತು ಸಂಸ್ಥಾಪಕರಾದ ಗೀರ್ಟ ವೈಲ್ಡರ್ಸ ಅವರು ಕೇರಳದಲ್ಲಿ ಇಸ್ಲಾಂ ಅನ್ನು ತ್ಯಜಿಸಿದ ‘ಎಕ್ಸ ಮುಸ್ಲಿಂಸ ಆಫ ಕೇರಳ’(ಕೇರಳದ ಮಾಜಿ ಮುಸಲ್ಮಾನ) ಈ ಸಂಘಟನೆಯ ಬಗ್ಗೆ ಶ್ಲಾಘಿಸಬೇಕು.