ಬಾಂಗ್ಲಾದೇಶದ ಮತಾಂಧರಿಂದ ಹಿಂದೂಗಳ ಅಂಗಡಿಗಳ ಮೇಲೆ ದಾಳಿ : ಹಿಂದೂ ಅಂಗಡಿ ಮಾಲೀಕರ ಮೇಲೆ ಗುಂಡಿನ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂ ಆಸುರಕ್ಷಿತ !

ಢಾಕಾ – ಮೈಮನಸಿಂಗ ಜಿಲ್ಲೆಯ ಭಾಲುಕಾ ಉಪ ಜಿಲ್ಲೆಯ ಮತಾಂಧ ಮುಸಲ್ಮಾನರು ಜಾತಿಯವಾಚಕ ಘೋಷಣೆ ನೀಡುತ್ತಾ ಹಿಂದೂಗಳ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಓರ್ವ ಹಿಂದೂ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದರು.

ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ದೇವಸ್ಥಾನಗಳು ಮತ್ತು ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ. ಹಿಂದೂ ಹುಡುಗಿಯರ ಮೇಲೆ ಬಲಾತ್ಕಾರ ಮಾಡಲಾಗುತ್ತದೆ. ಹಾಗೂ ಹಿಂದೂ ಶಿಕ್ಷಕರ ಹತ್ಯೆ ಮಾಡಲಾಗಿದೆ. ಇದೆಲ್ಲಾ ಏನು ತೋರಿಸುತ್ತದೆ? ಎಂಬ ಪ್ರಶ್ನೆಯನ್ನು ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್ ಎಂಬ ಟ್ವಿಟರ ಖಾತೆ ಜಗತ್ತನ್ನು ಪ್ರಶ್ನಿಸಿದೆ.