ISKCON Bangladesh: ‘ಭಾರತವು ಬಾಂಗ್ಲಾ ದೇಶದ ಸ್ನೇಹಕ್ಕೆ ವಿರುದ್ಧವಾಗಿ, ತಪ್ಪಾದ ಸತ್ಯಗಳನ್ನು ಪ್ರಸ್ತುತಪಡಿಸುತ್ತಿದೆಯಂತೆ !’

ಬಾಂಗ್ಲಾದೇಶವು, ಬಾಂಗ್ಲಾದೇಶ ಸರಕಾರವು, ದೇಶದ ನ್ಯಾಯಾಂಗವು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಸರಕಾರವು ಅದರ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಬಾಂಗ್ಲಾದೇಶ ಸರಕಾರವು ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಬದ್ಧವಾಗಿದೆ.

ಬಾಂಗ್ಲಾದೇಶದಲ್ಲಿ `ಇಸ್ಕಾನ್’ನ ಚಿನ್ಮಯ ಪ್ರಭುರವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ಆಕ್ರಮಣ

ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.

India Expresses Concerns Hindus Safety: ಬಾಂಗ್ಲಾದೇಶವು ಹಿಂದೂಗಳ ರಕ್ಷಣೆ ಮಾಡಬೇಕು ! – ಭಾರತದಿಂದ ಮನವಿ

ಬಾಂಗ್ಲಾದೇಶದಲ್ಲಿ ‘ಸನಾತನ ಜಾಗರಣ ಜ್ಯೋತ್’ನ ನಾಯಕ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರ ಬಂಧನ ಮತ್ತು ಜಾಮೀನು ನಿರಾಕರಣೆಯ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ.

Bill Clinton: ಭಾರತದಲ್ಲಿ ಗಾಂಧಿಜೀಯವರ ಕನಸು ನನಸಾಗುವುದು ಅನುಮಾನ !’ – ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್

ಭಾರತದಲ್ಲಿ ಆಂತರಿಕ ವಿಶೇಷವಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಭಿನ್ನಾಭಿಪ್ರಾಯದ ಸಂದರ್ಭ ಉಲ್ಲೇಖಿಸಿದ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಭಾರತದಲ್ಲಿ ಗಾಂಧಿಯವರ ಕನಸು ನನಸಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Adani Bangladesh Power Contracts: ಬಾಂಗ್ಲಾದೇಶದ ಸರಕಾರ ‘ಅದಾನಿ ಪವರ್’ ಸಹಿತ ಅನೇಕ ವಿದ್ಯುತ್ ಉತ್ಪಾದನಾ ಒಪ್ಪಂದದ ವಿಚಾರಣೆ ನಡೆಸಲಿದೆ

ಉದ್ಯಮಿ ಗೌತಮ್ ಅದಾನಿ ಇವರ ಸಹಿತ ೭ ಜನರ ಮೇಲೆ ಅಮೆರಿಕಿ ಬಂಡವಾಳದಾರರ ೨ ಸಾವಿರ ಕೋಟಿ ರೂಪಾಯಿ ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸುತ್ತಾ ದೂರು ದಾಖಲಿಸಿದ ನಂತರ ಈಗ ಬಾಂಗ್ಲಾದೇಶದಲ್ಲಿ ಕೂಡ ಅದಾನಿ ಇವರ ವಿರುದ್ಧ ತೊಡೆ ತಟ್ಟಿದೆ.

Suspicious Box US Embassy London: ಲಂಡನ್‌ನಲ್ಲಿರುವ ಅಮೇರಿಕಾದ ರಾಯಭಾರ ಕಚೇರಿ ಬಳಿ ಅನುಮಾನಾಸ್ಪದ ಬಾಕ್ಸ್ ಪತ್ತೆ !

ನೈನ್ ಎಲ್ಮ್ಸ್ ಪ್ರದೇಶದ ಅಮೇರಿಕಾ ರಾಯಭಾರ ಕಚೇರಿಯ ಬಳಿ ಅನುಮಾನಾಸ್ಪದ ಪೆಟ್ಟಿಗೆ ಕಂಡುಬಂದಿದ ನಂತರ ಕೋಲಾಹಲ ಉಂಟಾಯಿತು. ಘಟನೆಯ ನಂತರ, ಮೆಟ್ರೋಪಾಲಿಟನ್ ಪೊಲೀಸರು ಪೆಟ್ಟಿಗೆಯ ನಿಯಂತ್ರಿತ ಸ್ಫೋಟವನ್ನು ನಡೆಸಿದರು.

Elon Musk Statement : ಭಾರತವು ಒಂದೇ ದಿನದಲ್ಲಿ 64 ಕೋಟಿ ಮತ ಎಣಿಸಿತು ! – ಇಲಾನ ಮಸ್ಕ್

ಅಮೇರಿಕಾದ ಹೆಸರಾಂತ ಉದ್ಯಮಿ ಇಲಾನ ಮಸ್ಕ್ ಇವರು ಭಾರತದ ಚುನಾವಣಾ ಪ್ರಕ್ರಿಯೆಯನ್ನು ಪ್ರಶಂಸಿದ್ದಾರೆ.

Canada Food Crisis: ಕೆನಡಾದಲ್ಲಿ ಶೇ. 25 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಸಾಕಲು ಊಟವನ್ನು ಕಡಿಮೆ ಮಾಡುತ್ತಿದ್ದಾರೆ !

ಹೀಗಿರುವಾಗಲೂ ಕೆನಡಾದ ನಾಗರಿಕರು ಪ್ರಧಾನಿ ಟ್ರುಡೊರವರ ನೀತಿಗಳ ವಿರುದ್ಧ ಬೀದಿಗೆ ಇಳಿಯುತ್ತಿಲ್ಲ ಎಂಬುದು ಆಶ್ಚರ್ಯಕರವಾಗಿದೆ!

Bangladesh Hindus Protest: ಬಾಂಗ್ಲಾದೇಶದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳಿಂದ ರಸ್ತೆಗಿಳಿದು ಪ್ರತಿಭಟನೆ !

ಸನಾತನ ಜಾಗರಣ ಮಂಚ್ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿ, ಪ್ರತಿಭಟನೆ ನಡೆಸಿದರು.

ಇಸ್ಲಾಂ ಮತ್ತು ಮಹಮದ್ ಪೈಗಂಬರರನ್ನು ಅವಮಾನಿಸುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಬಾಂಗ್ಲಾದೇಶ ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಮನವಿ

ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವು ಇಸ್ಲಾಂ ಅಥವಾ ಮಹ್ಮದ ಪೈಗಂಬರರನ್ನು ಅವಮಾನಿಸಿದರೆ ಗಲ್ಲು ಶಿಕ್ಷೆ ನೀಡುವಂತೆ ಶಿಫಾರಸು ಮಾಡಿದೆ.