ಉದಯಪುರ (ರಾಜಸ್ಥಾನ)ದಲ್ಲಿ ಭಗವಾನ ಪರಶುರಾಮರ ಮೂರ್ತಿ ಧ್ವಂಸ !

ಈ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌. ಐ. ಆರ್‌.)ನ್ನು ದಾಖಲಿಸಿ ಆರೋಪಿಗಳ ಶೋಧಕಾರ್ಯವನ್ನು ಆರಂಭಿಸಿದ್ದಾರೆ. ಆದರೂ ೩ ದಿನಗಳ ನಂತರವೂ ಅವರಿಗೆ ಆರೋಪಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ.

ಅಲಿಗಡ (ಉತ್ತರಪ್ರದೇಶ)ದಲ್ಲಿ ದೇವಸ್ಥಾನದ ಮೂರ್ತಿಯನ್ನು ಭಗ್ನಗೊಳಿಸಿದ ಮಹಮ್ಮದ ಸೈಫನ ಬಂಧನ

ಮಹಮ್ಮದ ಗಝನಿಯ ವಂಶಜರು ಇಂದಿಗೂ ದೇಶದಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ !

ಹಿಂದೂ ದ್ವೇಷದಿಂದಾಗಿ ಕೆನಡಾದಲ್ಲಿ ಹಿಂದೂಗಳ ಮೇಲೆ ಹಲ್ಲೆ !

ಕೆನಡಾದ ಸಂಸತ್ತಿನಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಅಂಶವನ್ನು ಮಂಡಿಸಿದ ಭಾರತೀಯ ಮೂಲದ ಸಂಸದ !

ಕೆನಡಾದ ಶ್ರೀರಾಮ ಮಂದಿರ ಧ್ವಂಸ

ಕೆನಡಾದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ಕಾಣಿಸುತ್ತಿದ್ದು ಅದಕ್ಕೆ ಅಲ್ಲಿನ ಸರಕಾರದ ಬೆಂಬಲವಿದೆ. ಭಾರತ ಸರಕಾರ ಈಗ ಇದರ ಕಡೆಗೆ ಗಮನ ಹರಿಸಿ ಇಂತಹ ಘಟನೆಗಳನ್ನು ತಡೆಯಲು ಹಾಗೂ ಖಲಿಸ್ತಾನಿಗಳ ಮೇಲೆ ಕಡಿವಾಣ ಹಾಕಲು ವಿಶ್ವ ಮಟ್ಟದಲ್ಲಿ ಪ್ರಯತ್ನಿಸಬೇಕಾಗಿದೆ !

ಹೊಸ ರೈಲು ಮಾರ್ಗದ ನಿರ್ಮಾಣದಲ್ಲಿ ದೇವಸ್ಥಾನ ಅಡಚಣೆಯಾದಾಗಾ ರೈಲ್ವೆ ಇಲಾಖೆಯಿಂದ ಶ್ರೀ ಹನುಮಂತನಿಗೆ ನೋಟಿಸ್ !

ಶ್ರೀ ಹನುಮಂತ ತಾವಾಗಿಯೇ ದೇವಸ್ಥಾನವನ್ನು ತೆರವುಗೊಳಿಸದಿದ್ದರೇ ಆಡಳಿತವರ್ಗದಿಂದ ಅದನ್ನು ತೆರವುಗೊಳಿಸಿ ಅದರ ಖರ್ಚನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ !

ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ವಾರಾಣಸಿಯ ಒಂದು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ಮೂರ್ತಿಭಂಜನೆ !

ಇಸ್ಲಾಮಿ ದೇಶದಲ್ಲಿ ಅಲ್ಲ, ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಹಿಂದೂ ಗಳ ದೇವಸ್ಥಾನಗಳು ಅಸುರಕ್ಷಿತವಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

ಬಾಂಗ್ಲಾದೇಶದಲ್ಲಿ ಹಿಂದೂಗಳ ೧೪ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಮೂರ್ತಿಗಳ ವಿಧ್ವಂಸ !

ಈ ಘಟನೆಯನ್ನು ಜಗತ್ತಿನ ಯಾವುದೇ ಸಂಘಟನೆ ಖಂಡಿಸಿಲ್ಲ, ಇದನ್ನು ತಿಳಿದುಕೊಳ್ಳಿ !

ಗೋರಖನಾಥ ಮಂದಿರದ ಮೇಲೆ ದಾಳಿ ಮಾಡಿದ ಅಹಮ್ಮದ ಮುರ್ತಜಾನಿಗೆ ಗಲ್ಲುಶಿಕ್ಷೆ !

ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲಿನ ಯಾವುದೇ ರೀತಿಯ ದಾಳಿಗಾಗಿ ಅಥವಾ ಅವಮಾನಕ್ಕಾಗಿ ಇಂತಹ ಶಿಕ್ಷೆಯಾದರೆ ಮಾತ್ರ ಇತರರಲ್ಲಿ ಭಯ ಉಂಟಾಗಿ ಇಂತಹ ಘಟನೆಗಳು ಕಡಿಮೆಯಾಗಬಹುದು !

ಕೆನಡಾದ ಪ್ರಸಿದ್ಧ ಗೌರೀಶಂಕರ ದೇವಸ್ಥಾನ ಧ್ವಂಸ

ಈ ಘಟನೆಯನ್ನು ವಿರೋಧಿಸುತ್ತಾ ಕೆನಡಾದಲ್ಲಿನ ಟೊರೆಂಟ್ ಇಲ್ಲಿಯ ಭಾರತೀಯ ವಾಣಿಜ್ಯ ರಾಯಭಾರಿ ಕಚೇರಿಯಿಂದ ಮನವಿಯ ಮೂಲಕ ಪ್ರತಿಭಟಿಸಿದೆ.