ವಾಷಿಂಗ್ಟನ್ – ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಶಾಂತಿಯುತ ಸಂವಾದಕ್ಕೆ ಅಮೆರಿಕ ಆಗ್ರಹಿಸಿದೆ. ಅಮೇರಿಕಾದ ವಿದೇಶಾಂಗ ಇಲಾಖೆಯ ವಕ್ತಾರರಾದ ನೇಡ ಪ್ರೈಸ್ ಇವರು, ಎರಡು ದೇಶಗಳಲ್ಲಿ ಚರ್ಚೆ ಅವರ ಜನರ ಒಳ್ಳೆಯದಕ್ಕಾಗಿ ಇರುವುದು. ಅಮೇರಿಕಾದ ಸಂಬಂಧ ಎರಡು ದೇಶಗಳ ಜೊತೆ ಇದೆ. ಅಮೇರಿಕಾಗೆ ಎರಡು ದೇಶಗಳಲ್ಲಿನ ಶಬ್ದ ಯುದ್ಧ ಬೇಡವಾಗಿದೆ. ಭಾರತ-ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯ ಪರಿಹರಿಸಲು ಅಮೇರಿಕಾ ಸಹಾಯ ಮಾಡಲು ಸಿದ್ದವಿದೆ ಎಂದು ಹೇಳಿದರು. ಡಿಸೆಂಬರ್ ೧೯ ರಂದು ನಡೆದಿರುವ ಪತ್ರಿಕಾಗೋಷ್ಠಿಯಲ್ಲಿ ನೆಡ್ ಪ್ರೈಸ್ ಇವರು, ಭಾರತದ ಮತ್ತು ನಮ್ಮದು ಅಂತರಾಷ್ಟ್ರೀಯ ಮಟ್ಟದ ನೀತಿಗಳಲ್ಲಿ ಪಾಲುದಾರಿಕೆ ಇದೆ.
अमेरिका के विदेश मंत्रालय के प्रवक्ता नेड प्राइस कहा कि दोनों देशों के साथ हमारी भागीदारी है और हम भारत और पाकिस्तान के बीच वाकयुद्ध नहीं देखना चाहते हैं. हम दोनों के बीच सार्थक संवाद देखना चाहते हैं-#NedPrice #Pakistan #India #America https://t.co/9vCmoA9Mov
— ABP News (@ABPNews) December 20, 2022
ಪಾಕಿಸ್ತಾನದ ಜೊತೆಗೆ ನಮ್ಮದು ಪಾಲುದಾರಿಕೆ ಇದೆ. ಎರಡು ದೇಶ ಅಮೆರಿಕಕ್ಕೆ ಅನಿವಾರ್ಯ ಇರುವುದು. ಎರಡು ದೇಶಗಳಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವುದು ಅವಶ್ಯಕತೆವಾಗಿದೆ, ಎಂದು ಪ್ರೈಸ್ ಹೇಳಿದರು.
ಸಂಪಾದಕೀಯ ನಿಲುವು`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು ! |