ಹಿಂದೂಗಳ ಮೇಲೆ ನಡೆಯುವ ಇಸ್ಲಾಮಿ ದೌರ್ಜನ್ಯದ ವಿರುದ್ಧ ಮಾತನಾಡುವುದು ನಾನು ಎಂದಿಗೂ ನಿಲ್ಲಿಸುವುದಿಲ್ಲ !

ನೆದರ್ಲ್ಯಾಂಡಿನ ಸಂಸದ ಗಿರ್ಟ್ ವಿಲ್ಡರ್ಸ್ ಇವರ ನಿರ್ಧಾರ !

ಅಮಸ್ಟರಡ್ಯಾಮ್ (ನೆದರ್ಲ್ಯಾಂಡ್) – ಅವರಿಗೆ (ಮತಾಂಧರಿಗೆ) ನನ್ನ ಭಾರತ, ನೂಪುರ್ ಶರ್ಮಾ ಮತ್ತು ಹಿಂದುತ್ವ ಈ ವಿಷಯದ ಬಗ್ಗೆ ಹಾಗೂ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇಲ್ಲಿಯ ಅಮಾಯಕ ಹಿಂದುಗಳ ಮೇಲೆ ನಡೆಯುವ ಇಸ್ಲಾಮಿ ದೌರ್ಜನ್ಯ, ಬಲಾತ್ಕಾರ ಮತ್ತು ಕೊಲೆ ಇದರ ವಿರುದ್ಧ ಮಾತನಾಡುವುದು ಹಿಡಿಸುವುದಿಲ್ಲ; ಆದರೆ ನಾನು ಸತ್ಯವನ್ನು ಹೇಳುವುದು ಎಂದಿಗೂ ನಿಲ್ಲಿಸುವುದಿಲ್ಲ, ಎಂದು ನೆದರ್ಲ್ಯಾಂಡಿನ `ಪಾರ್ಟಿ ಫಾರ್ ಫ್ರೀಡಂ’ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗಿರ್ಟ ವಿಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿನ ಎಷ್ಟು ಹಿಂದೂ ಸಂಸದರು ಹಿಂದೂಗಳ ಮೇಲಿನ ಇಸ್ಲಾಮಿ ದೌರ್ಜನ್ಯದ ಬಗ್ಗೆ ಮಾತನಾಡುತ್ತಾರೆ ? ನಿಷ್ಕ್ರಿಯ ಜನ್ಮ ಹಿಂದೂಗಳಗಿಂತಲೂ ಗಿರ್ಟ್ ವಿಲ್ಡರ್ಸ್ ಇವರಂತಹ ಕ್ರೈಸ್ತರು ಹೆಚ್ಚು ಒಳ್ಳೆವರು, ಎಂದು ಹಿಂದುಗಳಿಗೆ ಅನಿಸಬಹುದು !