ಸುಡಾನ್‌ನಿಂದ ೧ ಸಾವಿರದ ೧೦೦ ಭಾರತೀಯರ ಬಿಡುಗಡೆ !
ನಡೆಯುತ್ತಿರುವ ಗೃಹರ್ಯುದ್ಧದ ಹಿನ್ನೆಲೆಯಲ್ಲಿ, ಅಲ್ಲಿನ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತ ಸರಕರವು ‘ಆಪರೇಷನ್ ಕಾವೇರಿ’ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ೩೬೦ ನಾಗರಿಕರ ಒಂದು ಗುಂಪು ಭಾರತಕ್ಕೆ ಮರಳಿದೆ.
ನಡೆಯುತ್ತಿರುವ ಗೃಹರ್ಯುದ್ಧದ ಹಿನ್ನೆಲೆಯಲ್ಲಿ, ಅಲ್ಲಿನ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತ ಸರಕರವು ‘ಆಪರೇಷನ್ ಕಾವೇರಿ’ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ೩೬೦ ನಾಗರಿಕರ ಒಂದು ಗುಂಪು ಭಾರತಕ್ಕೆ ಮರಳಿದೆ.
ಭಾರತವು ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಾಚರಣೆಯನ್ನು ಮಾಡುವುದರ ಬದಲು ಅದನ್ನು ಅಂತ್ಯಗೊಳಿಸುವ ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !
ಪಾಕಿಸ್ತಾನವನ್ನು ನಷ್ಟಗೊಳಿಸದೇ ಸೈನಿಕರ ಮೇಲೆ ಜಿಹಾದಿ ಭಯೋತ್ಪಾದಕರಿಂದ ನಡೆಯುವ ದಾಳಿಗಳಿ ನಿಲ್ಲುವುದಿಲ್ಲ. ಪಾಕಿಸ್ತಾನದ ಮೇಲೆ ದಾಳಿ ಮಾಡುವುದೇ ಭಾರತ ನೀಡುವ ನಿರ್ಣಾಯಕ ಪ್ರತ್ಯುತ್ತರವಾಗಿರಲಿದೆ !
ಭಾರತೀಯರು ಪಾಕಿಸ್ತಾನ ಅಲ್ಲ ಚೀನಾವನ್ನು ಎಲ್ಲಕ್ಕಿಂತ ದೊಡ್ಡ ಸೇನಾ ಎದುರಾಳಿಯೆಂದು ತಿಳಿಯುತ್ತಾರೆ, ಎಂದು ಅಮೇರಿಕಾದ ಭಾರತೀಯ ವಂಶದ ಶಾಸಕ ರೋ ಖನ್ನಾ ಇವರು ಹೇಳಿದ್ದಾರೆ.
ಪೂರ್ವ ಲಡಾಖ್ ನಲ್ಲಿ ಬಹಳ ಕಾಲಾವಧಿಯಿಂದ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆಯ ಕುರಿತು ಆದಷ್ಟು ಬೇಗನೆ ಉಪಾಯವನ್ನು ಕಂಡು ಹಿಡಿಯಲಾಗುವುದು.
ವಿಶ್ವವಿಖ್ಯಾತ ಉದ್ಯಮಿ ಮತ್ತು ಟಾಟಾ ಸನ್ಸ್ ನ ಗೌರವಾನ್ವಿತ ಅಧ್ಯಕ್ಷರಾದ ರತನ ಟಾಟಾ ಇವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ದಿಂದ ಗೌರವಿಸಲಾಯಿತು.
ಅತೀಕ್ ಮತ್ತು ಅವನ ಸಹೋದರ ಕುಖ್ಯಾತ ಗೂಂಡಾಗಳಾಗಿದ್ದರು. ಅವರು ಕೆಲವು ಹಿಂದೂಗಳನ್ನು ಕೊಂದಿದ್ದರು. ಇಂತಹ ಗೂಂಡಾಗಳ ಪರವಾಗಿರುವ ಬಹರೀನ ಮನಸ್ಥಿತಿಯು ಗಮನಕ್ಕೆ ಬರುತ್ತದೆ !
ಬ್ರಿಟನ್ ನಲ್ಲಿ ವಾಸಿಸುವ ಭಾರತೀಯ ವಂಶದ ಓರ್ವ ಮಹಿಳೆ ಸಂಬಲಪುರಿ ಸೀರೆಯನ್ನು ಧರಿಸಿ `ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕೆಲವು ವಾರಗಳ ಹಿಂದೆ ಇಲ್ಲಿನ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಯು ತನಿಖೆ ನಡೆಸಲಿದೆ. ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರ ನಿಗ್ರಹ ವಿಭಾಗವು ಕೆಲವು ದಿನಗಳ ಹಿಂದೆ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಿತ್ತು.
ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹಂತಕ ಸತವಂತಸಿಂಹ ಇವನ ಸೋದರಳಿಯ ಬಾಲತೆಸಿಂಗ ಇವನ್ನನ್ನು ನ್ಯೂಜಿಲ್ಯಾಂಡ್ ನಿಂದ ಬಂಧಿಸಲಾಯಿತು.