ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಇಂದಿರಾ ಗಾಂಧಿಯ ಹಂತಕ ಸತವಂತಸಿಂಹ ಇವನ ಸೋದರಳಿಯ ನ್ಯೂಜಿಲ್ಯಾಂಡ್ ನಿಂದ ಬಂಧನ !

ನವ ದೆಹಲಿ – ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹಂತಕ ಸತವಂತಸಿಂಹ ಇವನ ಸೋದರಳಿಯ ಬಾಲತೆಸಿಂಗ ಇವನ್ನನ್ನು ನ್ಯೂಜಿಲ್ಯಾಂಡ್ ನಿಂದ ಬಂಧಿಸಲಾಯಿತು. ನ್ಯೂಜಿಲ್ಯಾಂಡ್ ನಲ್ಲಿ ಅನೇಕ ಭಾರತ ವಿರೋಧಿ ಕಾರ್ಯಚಟುವಟಿಕೆಯಲ್ಲಿ ಬಾಲತೇಜ ಸಹಭಾಗಿ ಆಗಿದ್ದನು.