ಲಂಡನ್ (ಬ್ರಿಟನ್) – ಕೆಲವು ವಾರಗಳ ಹಿಂದೆ ಇಲ್ಲಿನ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಯು ತನಿಖೆ ನಡೆಸಲಿದೆ. ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರ ನಿಗ್ರಹ ವಿಭಾಗವು ಕೆಲವು ದಿನಗಳ ಹಿಂದೆ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಿತ್ತು.
#BreakingNews: NIA to probe attack by pro-Khalistan protesters on Indian High Commission in #London
CNN-News18’s @Arunima24 & @siddhantvm share more details #NIA #UnitedKingdom |@anjalipandey06 pic.twitter.com/k30mSAs5Q3
— News18 (@CNNnews18) April 18, 2023