ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಶಾಸಕರು, ಮಂತ್ರಿಗಳು, ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಆಗುತ್ತಾರೆ !

ಸ್ವಾತಂತ್ರ್ಯದ ನಂತರ ಆರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ದೇಶದ ಗಡಿಯನ್ನು ರಕ್ಷಿಸಲಿಲ್ಲ ಮತ್ತು ಆದ್ದರಿಂದ ನುಸುಳುವಿಕೆ ನಡೆಯಿತು ಇದು ವಸ್ತುಸ್ಥಿತಿಯಾಗಿದೆ. ಇದು ಕಾಂಗ್ರೆಸ್ ನ ಅಕ್ಷಮ್ಯ ಅಪರಾಧ !

Nepal Bans Indian Spices: ಈಗ ನೇಪಾಳದಲ್ಲಿ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮೇಲೆ ನಿಷೇಧ !

ಹಾಂಗ್ ಕಾಂಗ್ ಮತ್ತು ಸಿಂಗಾಪುರ ನಂತರ, ನೆರೆಯ ನೇಪಾಳ ಕೂಡ ಭಾರತದ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮಾರಾಟವನ್ನು ನಿಷೇಧಿಸಿದೆ.

ಭಾರತ ಚಂದ್ರನ ಮೇಲೆ ಹೆಜ್ಜೆಯಿಟ್ಟಿದೆ, ಆದರೆ ಕರಾಚಿಯಲ್ಲಿ ಮಕ್ಕಳು ತೆರೆದ ಚರಂಡಿಯಲ್ಲಿ ಬಿದ್ದು ಸಾಯುತ್ತಾರೆ ! – ಸೈಯದ್ ಮುಸ್ತಫಾ ಕಮಾಲ

ಪಾಕಿಸ್ತಾನದಲ್ಲಿ 2 ಕೋಟಿ 28 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ !

Pakistan American Sajid Tarar praised PM Modi: ಭವಿಷ್ಯದಲ್ಲಿ ಜಗತ್ತಿಗೆ ಭಾರತದ ಪ್ರಜಾಪ್ರಭುತ್ವದಿಂದ ಬಹಳಷ್ಟು ಕಲಿಯಲು ಸಿಗಲಿದ

ಜಗತ್ತಿಗೆ ಭಾರತದ ಪ್ರಜಾಪ್ರಭುತ್ವದಿಂದ ಬಹಳಷ್ಟು ಕಲಿಯಲು ಸಿಗುವ ದಿನ ಬರಲಿದೆ, ಎಂದು ಅಮೇರಿಕಾದಲ್ಲಿನ ಪಾಕಿಸ್ತಾನಿ ಮೂಲದ ಪ್ರಸಿದ್ಧ ಉದ್ಯಮಿ ಸಾಜಿದ್ ತರಾರ ಇವರು ಹೇಳಿಕೆ ನೀಡಿದರು.

Unknow Men Kill JeM Terrorist: ಪಾಕಿಸ್ತಾನದಲ್ಲಿ ಮತ್ತೊಬ್ಬ ಜಿಹಾದಿ ಭಯೋತ್ಪಾದಕನ ಹತ್ಯೆ

ಮೆಹರಾನ್ ಪಟ್ಟಣ ಪ್ರದೇಶದ ಕೋರಂಗಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಫಯಾಜ್ ಖಾನ್ ನ. ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Slovakia PM Shot : ಯುರೋಪ್‌ನ ಸ್ಲೋವಾಕಿಯಾದ ದೇಶದ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ

71 ವರ್ಷದ ವೃದ್ದ ನಾಗರಿಕನೊಬ್ಬನು ಮೇ 15 ರಂದು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾನೆ.

ಭಾರತವನ್ನು ತನ್ನ ಕೈಬೆರಳಲ್ಲಿ ಆಡಿಸಬಹುದು ಎಂದು ಪಾಶ್ಚಾತ್ಯ ದೇಶಗಳಿಗೆ ಅನಿಸುತ್ತದೆ !

ಅಮೇರಿಕ ಕೂಡ ಚಾಬಹಾರ ಯೋಜನೆಯ ಕೌತುಕ ಮಾಡಿದೆ !

Balochistan Freedom Struggle: ಭಾರತವು ಬಲೂಚಿಸ್ತಾನದ ಸ್ವಾತಂತ್ರ ಹೋರಾಟಕ್ಕೆ ಬೆಂಬಲಿಸಬೇಕು !

ಪಾಕಿಸ್ತಾನದ ಸರಕಾರ ಬಲೂಚಿಸ್ತಾನದಲ್ಲಿನ ಬಲೂಚಿ ಜನರ ಮೇಲೆ ಕಳೆದ ೭ ವರ್ಷಗಳಿಂದ ದೌರ್ಜನ್ಯ ನಡೆಸುತ್ತಿದೆ.

Ramacharitmanas in Memory of the World Registry: ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್’ ನಲ್ಲಿ ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳ ಸೇರ್ಪಡೆ! 

ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳನ್ನು ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ ಪೆಸಿಫಿಕ್ ರೀಜನಲ್ ರಿಜಿಸ್ಟರ್’ ನಲ್ಲಿ ಸೇರಿಸಲಾಗಿದೆ.

UN Expresses Condolence: ಗಾಝಾದಲ್ಲಿ ಭಾರತೀಯ ಅಧಿಕಾರಿಯ ಸಾವಿನ ಬಗ್ಗೆ ವಿಶ್ವಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ

ಗಾಝಾದಲ್ಲಿ ಭಾರತೀಯ ಸೇನೆಯ ಮಾಜಿ ಅಧಿಕಾರಿಯೊಬ್ಬರ ಸಾವಿನ ಬಗ್ಗೆ ವಿಶ್ವಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ ಹಾಗೂ ಭಾರತದ ಕ್ಷಮೆಯಾಚಿಸಿದೆ.