ಅಂತರಿಕ್ಷಕ್ಕೆ ಹೋಗುವ ಮೊದಲ ಭಾರತೀಯ ಯಾತ್ರಿಕರಾದ ಗೋಪಿ ಥೋಟಾಕುರ !
೧೯೮೪ ರಲ್ಲಿ ಭಾರತೀಯ ಸೈನ್ಯದ ವಿಂಗ್ ಕಮಾಂಡರ್ ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.
೧೯೮೪ ರಲ್ಲಿ ಭಾರತೀಯ ಸೈನ್ಯದ ವಿಂಗ್ ಕಮಾಂಡರ್ ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.
ಲಂಡನ್ ಮತ್ತು ಸಂಪೂರ್ಣ ಯೂರೋಪದಲ್ಲಿನ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ನಕಾರಾತ್ಮಕ ವಾರ್ತೆಗಳನ್ನು ಪ್ರಸಾರಗೊಳಿಸುತ್ತವೆ ಎಂದು ಬ್ರಿಟಿಷ್ ಪತ್ರಕರ್ತ ಸೇಮ್ ಸ್ಟೀವನ್ಸನ್ ಅವರು ಮಾಹಿತಿ ನೀಡಿದ್ದಾರೆ.
ಮುಂದಿನ 6 ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ಸೇರಲಿದೆ ! – ಯೋಗಿ ಆದಿತ್ಯನಾಥ್
ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಿದೆ.
ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ದೇಶಗಳಲ್ಲಿ ಒಂದಾದ ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ಮೇ 17 ರ ರಾತ್ರಿ ಸ್ಥಳೀಯ ಯುವಕರ ಗುಂಪೊಂದು ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ.
ಪಾಕ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಚಳವಳಿಯಲ್ಲಿ ಕೆಲವರು ಮರಣ ಹೊಂದಿದ್ದಾರೆ.. ಈ ವಿಷಯದಲ್ಲಿ ಭಾರತ ಮೊದಲ ಬಾರಿಗೆ ತನ್ನ ಅಭಿಪ್ರಾಯವನ್ನು ಮಂಡಿಸಿದೆ.
ಇಂತಹ ಅಮೇರಿಕೆಯ ಆಯೋಗದ ಭಾರತದ ವಿಷಯದ ವರದಿಗಳು ಕಸದ ಬುಟ್ಟಿಗೆ ಎಸೆಯಲು ಯೋಗ್ಯವಾಗಿದೆ. ಭಾರತವೇ ಈಗ ಅಮೇರಿಕೆಗೆ ಅದರ ಸ್ಥಾನವನ್ನು ತೋರಿಸಬೇಕು.
ಹವಾಮಾನ ಇಲಾಖೆಯು ದೆಹಲಿ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ 5 ದಿನಗಳ ಕಾಲ ಉಷ್ಣತೆಯ ಅಲೆ ಬೀಸುವ ಎಚ್ಚರಿಕೆಯನ್ನು ನೀಡಿದೆ.
ಕಿರ್ಗಿಸ್ತಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳ ವಿರೋಧ ಸ್ಥಳೀಯ ಜನರು ಹಲ್ಲೆ ಮಾಡುತ್ತಿದ್ದಾರೆ.
ಉಘೂರ ಮುಸಲ್ಮಾನರ ಬಗ್ಗೆ ಚೀನಾ ಟೀಕೆಗೆ ಗುರಿಯಾಗುತಿದ್ದರೆ ಭಾರತದಲ್ಲಿ ಏನು ನಡೆಯುತ್ತಿದೆ? ಅದನ್ನೂ ಕೂಡ ನೋಡಬೇಕಂತೆ !