ಹಿಂದೂ ಜನಜಾಗೃತಿ ಸಮಿತಿಯ ಸದ್ಗುರು ಮತ್ತು ಕಾರ್ಯಕರ್ತರಿಗೆ ಕರ್ನಾಟಕದ ನ್ಯಾಯವಾದಿ ಅಮೃತೇಶ ಎನ್. ಪಿ ಇವರಿಂದ ಸನ್ಮಾನ !

ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ೭ ನೆಯ ದಿನ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ್ ಏನ್. ಪಿ ಇವರು ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನಿಲೇಶ ಸಿಂಗಬಾಳ, ಸಮಿತಿಯ ಐ.ಟಿ. ಸೇಲ್ ಸಮನ್ವಯಕ ಶ್ರೀ. ಪ್ರದೀಪ ವಾಡಕರ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ಸಚಿವ ನ್ಯಾಯವಾದಿ ನಾಗೇಶ ಜೋಶಿ ಇವರನ್ನು ಗೌರವಿಸಿದರು.

ಸತ್ಕಾರದ ನಂತರ ಎಡಗಡೆ ಸದ್ಗುರು ಡಾ. ಚಾರುದತ್ತ ಪಿಂಗಳೆ, ನ್ಯಾಯವಾದಿ ಅಮೃತೇಶ ಎಂ. ಪಿ. ಮತ್ತು ಸದ್ಗುರು ನಿಲೇಶ ಸಿಂಗಬಾಳ ಇವರಲ್ಲಿನ ಭಾವ ಕ್ಷಣ !

 

ನ್ಯಾಯವಾದಿ ಅಮೃತೇಶ ಇವರ ವತಿಯಿಂದ ಸದ್ಗುರು ನಿಲೇಶ ಸಿಂಗಬಾಳ (ಬಲಗಡೆ) ಇವರ ಸತ್ಕಾರ ಮಾಡುವವರು ಸದ್ಗುರು ಡಾ. ಚಾರುದತ್ತ ಪಿಂಗಳೆ

 

ನ್ಯಾಯವಾದಿ ನಾಗೇಶ ಜೊಶಿ(ಬಲಗಡೆ) ಇವರ ಸತ್ಕಾರ ಮಾಡುತ್ತಿರುವಾಗ ನ್ಯಾಯವಾದಿ ಅಮೃತೇಶ ಎನ್.ಪಿ ಸತ್ಕಾರದ ನಂತರ ನ್ಯಾಯವಾದಿ ಅಮೃತೇಶ್ ಇವರಿಗೆ ನಮಸ್ಕರಿಸುತ್ತಿರುವಾಗ ಶ್ರೀ ಪ್ರದೀಪ ವಾಡಕರ(ಬಲಗಡೆ)

 

ಹಿಂದೂ ವಿಧಿಜ್ಞ ಪರಿಷತ್ತಿನ ಸಚಿವ ನ್ಯಾಯವಾದಿ ನಾಗೇಶ ಜೋಶಿ ಇವರ ಸತ್ಕಾರ ಮಾಡುತ್ತಿರುವಾಗ ನ್ಯಾಯವಾದಿ ಅಮೃತೇಶ ಎನ್.ಪಿ