ಬರೇಲಿಯಲ್ಲಿ (ಉತ್ತರಪ್ರದೇಶ) ಯೇಸುಕ್ರಿಸ್ತನ ಪ್ರಾರ್ಥನೆಯ ಹೆಸರಿನಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ
ಇಲ್ಲಿ ಹಿಂದೂಗಳ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೬ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು. ಕಳೆದ ೨೦ ವರ್ಷಗಳಿಂದ ಈ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಇಸ್ಲಾಂ ಸ್ವೀಕರಿಸಲು ನಿರಾಕರಿಸಿದಳೆಂದು ಹಿಂದೂ ಯುವತಿಯನ್ನು ಕಟ್ಟಡದ ಟೆರೇಸ್ ಮೇಲಿನಿಂದ ಕೆಳಗೆ ಎಸೆದು ಕೊಂದ ಮತಾಂಧ!
ದೇಶದಲ್ಲಿ ಹೆಚ್ಚುತ್ತಿರುವ ‘ಲವ್ ಜಿಹಾದ್’ ಪ್ರಕರಣವನ್ನು ನೋಡುತ್ತಾ ಹಿಂದೂ ಯುವತಿಯರ ರಕ್ಷಣೆಗಾಗಿ ಕೇಂದ್ರ ಸರಕಾರವು ಶೀಘ್ರದಲ್ಲಿ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ ಎಂದು ಹಿಂದೂಗಳಿಗೆ ಅನಿಸುತ್ತದೆ.
ರಾಜಸ್ಥಾನದಲ್ಲಿ ೩ ಲಕ್ಷ ಹಿಂದೂಗಳನ್ನು ಮತಾಂತರಗೊಳಿಸುವ ಕ್ರೈಸ್ತ ಮಷೀನರಿಗಳ ಪಿತೂರಿ !
ಇತ್ತಿಚೆಗೆ ಉತ್ತರ ಪ್ರದೇಶದ ಮೆರಠದಲ್ಲಿ ೪೦೦ ಹಿಂದೂಗಳ ಮತಾಂತರ ನಡೆಸಿರುವ ವಾರ್ತೆ ಬೆಳಕಿಗೆ ಬಂದಿತ್ತು. ‘ರಾಜಸ್ಥಾನದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ಮತಾಂತರದ ಪಿತೂರಿ ನಡೆಸಲಾಗಿದೆ. ರಾಜ್ಯದಲ್ಲಿ ೧೨-೧೩ ಜಿಲ್ಲೆಗಳಲ್ಲಿನ ಕ್ರೈಸ್ತ ಮಿಶನರಿ ಸುಮಾರು ೩ ಲಕ್ಷ ಹಿಂದೂಗಳ ಸಂಪರ್ಕದಲ್ಲಿದ್ದು ಇವರು ಈ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ
ಹರಿಯಾಣದಲ್ಲಿ ಮೂರು ಮಕ್ಕಳ ತಂದೆ ಆಗಿರುವ ಸಾಜಿದನಿಂದ ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲತ್ಕಾರ
ಹೆಚ್ಚಿತ್ತಿರುವ ಲವ್ ಜಿಹಾದ್‌ನ ಘಟನೆಗಳು ತಡೆಯುವುದಕ್ಕೆ ಸರಕಾರ ಇನ್ನಾದರೂ ಕ್ರಮ ಕೈಗೊಳ್ಳುವುದೇ ? ಹಾಗೂ ಹಿಂದುತ್ವನಿಷ್ಠ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತುವರೇ ?
ಫೇಸ್‌ಬುಕ್ ನಲ್ಲಿ ‘ಕಟ್ಟರ ಹಿಂದೂ’ ಎಂದು ಬರೆದಿದ್ದರಿಂದ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ
ಭಾರತದಲ್ಲಿ ಹಿಂದೂಗಳಿಗೆ ಅವರು ಹಿಂದೂಗಳು ಎಂದು ಬರೆದರು ಕೂಡ ಥಳಿಸಲಾಗುತ್ತದೆ, ಇದು ಬಹುಸಂಖ್ಯಾತ ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ನಮಗೆ ಬ್ರಿಟನ್‌ನಲ್ಲಿ ಭಯವಾಗುತ್ತಿದೆ !
ಬ್ರೀಟನ್‌ನಲ್ಲಿನ ೧೮೦ ಕ್ಕೂ ಹೆಚ್ಚಿನ ಭಾರತೀಯ ಮತ್ತು ಹಿಂದೂ ಸಂಘಟನೆಗಳಿಂದ ಪ್ರಧಾನಿ ಲಿಝ ಟ್ರಸ್ ಇವರಿಗೆ ಪತ್ರ !
ಶಾಸಕ ಟಿ. ರಾಜಾಸಿಂಹರವರ ಬಿಡುಗಡೆಯಾಗದಿದ್ದರೆ ೧೦ ಲಕ್ಷ ಜನರಿಂದ ಮೆರವಣಿಗೆ ! – ಹಿಂದೂ ಸಂಘಟನೆಗಳ ಎಚ್ಚರಿಕೆ
ಇಲ್ಲಿನ ಇಂದಿರಾ ಪಾರ್ಕನ ಬಳಿ ಇರುವ ಧರಣೆ ಚೌಕಿಯಲ್ಲಿ ಗೊಶಾಮಹಲ ಮತದಾರಗಟ್ಟೆಯ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾಸಿಂಹರವರ ಬಿಡುಗಡೆಗಾಗಿ ಅಕ್ಟೋಬರ್ ೮ರಂದು ವಿಶಾಲ ಪ್ರತಿಭಟನೆಯನ್ನು ಮಾಡಲಾಯಿತು.
ಮಾಂಸಹಾರದ ಹೆಸರಿನಲ್ಲಿ ಗ್ರಾಹಕರಿಗೆ ಗೋಮಾಂಸ ನೀಡುವ ಮುಸಲ್ಮಾನ ಹೋಟೆಲ್ ಮಾಲೀಕನ ಬಂಧನ
ಇಲ್ಲಿ ಒಂದು ಉಪಹಾರಗೃಹದ ಮಾಲೀಕ ಸರಫರಾಜ ಮೊಹಮ್ಮದ್‌ನನ್ನು ಬಂಧಿಸಲಾಗಿದೆ. ಅವನು ಮಾಂಸಹರ ಕೇಳುವ ಗ್ರಾಹಕರಿಗೆ ಗೋಮಾಂಸ ನೀಡುತ್ತಿರುವುದರಿಂದ ಅವನನ್ನು ಬಂಧಿಸಲಾಗಿದೆ.
ಟಿ. ರಾಜಾ ಸಿಂಹ ಇವರಿಗೆ ನ್ಯಾಯ ದೊರಕಿಸಿ ಕೊಡಲು ತೇಲಂಗಾಣದ ಹಿಂದುತ್ವನಿಷ್ಠ ಸಂಘಟನೆಗಳ ಪ್ರಯತ್ನ!
ರಾಜಾ ಸಿಂಹರಿಗೆ ತೇಲಂಗಾಣಾ ಸರಕಾರದಿಂದ ನ್ಯಾಯ ದೊರಕುವ ಸಾಧ್ಯತೆಯಿಲ್ಲ ಮತ್ತು ಆದ್ದರಿಂದ ರಾಜಾ ಸಿಂಹರ ಮೇಲಿನ ಎಲ್ಲ ಪ್ರಕರಣಗಳನ್ನು ಪಕ್ಕದ ಕರ್ನಾಟಕ, ಗೋವಾ ಅಥವಾ ಮಹಾರಾಷ್ಟ್ರ ಈ ರಾಜ್ಯಗಳಿಗೆ ವರ್ಗಾಯಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.