ಸೂರತ್ (ಗುಜರಾತ) – ಇಲ್ಲಿ ಒಂದು ಉಪಹಾರಗೃಹದ ಮಾಲೀಕ ಸರಫರಾಜ ಮೊಹಮ್ಮದ್‌ನನ್ನು ಬಂಧಿಸಲಾಗಿದೆ. ಅವನು ಮಾಂಸಹರ ಕೇಳುವ ಗ್ರಾಹಕರಿಗೆ ಗೋಮಾಂಸ ನೀಡುತ್ತಿರುವುದರಿಂದ ಅವನನ್ನು ಬಂಧಿಸಲಾಗಿದೆ. ಹಿಂದು ಸಂಘಟನೆಗಳಿಗೆ ಇದರ ಮಾಹಿತಿ ದೊರೆತನಂತರ ಅವರು ಪೊಲೀಸರಿಗೆ ದೂರ ನೀಡಿದ್ದರು. ಈ ಉಪಾಹಾರಗೃಹದಲ್ಲಿ ಇರುವ ಫ್ರೀಜನಿಂದ ೬೦ ಕಿಲೋ ಮಾಂಸ ವಶಪಡಿಸಿಕೊಳ್ಳಲಾಗಿದೆ.
नॉन-वेज माँगो तो परोसता था बीफ: सूरत में रेस्टोरेंट मालिक सरफराज मोहम्मद गिरफ्तार, छापे में 60 किलो मांस बरामद, कसाई फरार#GujaratPolice #Beef #Nonveg #Surathttps://t.co/KYjVcQEzBG
— ऑपइंडिया (@OpIndia_in) September 16, 2022
ಸಂಪಾದಕೀಯ ನಿಲುವು
ಸೂರತನ ಒಂದು ಉಪಹಾರ ಗೃಹದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ; ಆದರೆ ದೇಶದಲ್ಲಿ ಇಂತಹ ಎಷ್ಟೋ ಉಪಹಾರ ಗೃಹಗಳು ಇರಬಹುದು, ಅಲ್ಲಿ ಜನರಿಗೆ ಮೋಸ ಮಾಡಲಾಗುತ್ತಿರಬಹುದು, ಇದನ್ನು ಯಾರು ಹುಡುಕುವರು ? |