ಫೇಸ್‌ಬುಕ್ ನಲ್ಲಿ ‘ಕಟ್ಟರ ಹಿಂದೂ’ ಎಂದು ಬರೆದಿದ್ದರಿಂದ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ

ಕೊಲೆ ಬೆದರಿಕೆ !

ಫರ್ಖುಖಾಬಾದ (ಉತ್ತರಪ್ರದೇಶ) – ಇಲ್ಲಿಯ ಮೋಹಿತ ಚೌಹಾನ ಯುವಕನು ಫೇಸ್‌ಬುಕ್ ನಲ್ಲಿ ತನ್ನನ್ನು ‘ಕಟ್ಟರ ಹಿಂದೂ’ ಎಂದು ಬರೆದಿದ್ದರಿಂದ ಮತಾಂಧ ಮುಸಲ್ಮಾನ ಗುಂಪಿನಿಂದ ಅವನಿಗೆ ಮತ್ತು ಅವನ ಸ್ನೇಹಿತನಿಗೆ ಥಳಿಸಿದರು. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ನಂತರ ಬಿಲಾಲ್ ಅಲಿ, ಸರತಾಜ ರೆಹಾನ್, ಆಮಿರ, ನೂರ ಮೊಹಮ್ಮದ್ ಮುಂತಾದವರ ಹೆಸರು ನೀಡಲಾಗಿದೆ. ಈ ಸಮಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಪೊಲೀಸ ಠಾಣೆಯ ಹೊರಗೆ ಪ್ರತಿಭಟನೆ ಕೂಡ ನಡೆಸಲಾಯಿತು. ಪೊಲೀಸರು ಈ ದಾಳಿಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಮೋಹಿತ ಚೌಹಾನ ಇವರು ಸ್ನೇಹಿತನ ಜೊತೆ ಸಂಜೆ ಉಪಹಾರಕ್ಕಾಗಿ ಹೊರಗೆ ಹೋಗಿರುವಾಗ ಅಲ್ಲಿ ಮತಾಂಧ ಮುಸಲ್ಮಾನರ ಗುಂಪು ಬಂದರು ಮತ್ತು ಅವರು ಚೌಹಾನ್ ಇವನು ಫೇಸ್‌ಬುಕನಲ್ಲಿ ‘ಕಟ್ಟರ ಹಿಂದೂ’ ಎಂದು ಬರೆದಿರುವುದು ತೆಗೆದು ಹಾಕಲು ಹೇಳಿದರು. ಹಾಗೆ ಮಾಡದಿದ್ದರೆ ಈ ಪ್ರದೇಶದಲ್ಲಿ ಇರಲು ಬಿಡುವುದಿಲ್ಲ’, ಎಂದು ಬೆದರಿಕೆ ನೀಡುತ್ತಾ ಬೈಗುಳ ನೀಡಿದರು. ಅದರ ನಂತರ ಅವರು ಚೌಹಾನ ಇವರಿಗೆ ಥಳಿಸಿ ಜೀವ ಬೆದರಿಕೆ ನೀಡಿದರು. ಥಳಿಸಯವವರ ‘ಇನ್ಸ್ಟಾಗ್ರಾಮ್ ನಲ್ಲಿ ‘ಡೇವಿಲ್ ಗ್ರೂಪ್ ೩೦೨’ ಈ ಗುಂಪಿನ ಜೊತೆ ಸಂಬಂಧವಿದೆ. ಅವರು ಅದರ ಮೇಲೆ ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದಿರುವ ಛಾಯಾಚಿತ್ರಗಳನ್ನು ಪ್ರಸಾರಗೊಳಿಸುತ್ತಿರುತ್ತಾರೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಹಿಂದೂಗಳಿಗೆ ಅವರು ಹಿಂದೂಗಳು ಎಂದು ಬರೆದರು ಕೂಡ ಥಳಿಸಲಾಗುತ್ತದೆ, ಇದು ಬಹುಸಂಖ್ಯಾತ ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
  • ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳಿಗೆ ಈ ರೀತಿ ಥಳಿಸುವುದು, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !