ಹರಿಯಾಣದಲ್ಲಿ ಮೂರು ಮಕ್ಕಳ ತಂದೆ ಆಗಿರುವ ಸಾಜಿದನಿಂದ ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲತ್ಕಾರ

ಕಾಮುಕ ಮತಾಂಧ

ಫರೀದಾಬಾದ (ಹರಿಯಾಣ) – ಇಲ್ಲಿ ಸಾಜಿದ ಎಂಬ ಮತಾಂಧನು ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಹಿಂದೂ ಹುಡುಗಿಯ ವಯಸ್ಸು ೧೧ ವರ್ಷವಾಗಿದ್ದು ಆಕೆ ೪ ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆರೋಪಿ ಸಾಜಿದ ಇವನಿಗೆ ಈಗಾಗಲೇ ಮದುವೆಯಾಗಿದ್ದು ೩ ಮಕ್ಕಳ ತಂದೆಯಾಗಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ ಆರೋಪಿ ಸಾಜಿದನನ್ನು ವಶಕ್ಕೆ ಪಡೆದಿದ್ದಾರೆ.

ಈ ವಿಷಯವಾಗಿ ಪ್ರಸಾರಗೊಂಡಿರುವ ವಾರ್ತೆಯ ಪ್ರಕಾರ, ಈ ಘಟನೆ ಫರಿದಾಬಾದ ಸೆಕ್ಟರ್ ೫೮ ಠಾಣೆಯ ವ್ಯಾಪ್ತಿಯಲ್ಲಿ ಆಗಿದೆ ೧೧ ವರ್ಷದ ಸಂತ್ರಸ್ತೆ ಹುಡುಗಿ ಆಕೆಯ ೫ ಸಹೋದರಿ ಮತ್ತು ತಂದೆಯ ಜೊತೆ ಇಲ್ಲಿ ವಾಸವಾಗಿದ್ದಳು. ಆರೋಪಿ ಸಾಜಿದ್ ಅವರ ಪಕ್ಕದಲ್ಲಿ ವಾಸವಾಗಿದ್ದನು. ಸಾಜಿದನು ಸಂತ್ರಸ್ತೆಗೆ ತಿಂಡಿಯ ಆಸೆ ತೋರಿಸಿ ಮನೆಗೆ ಕರೆಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಅದರ ನಂತರ ಅವನು ಹುಡುಗಿಗೆ ಬೆದರಿಸಿ ಸತತ ೬ ತಿಂಗಳು ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದಾನೆ. ಸಾಜಿದನ ಸತತ ಲೈಂಗಿಕ ಶೋಷಣೆಯಿಂದ ಸಂತ್ರಸ್ತೆ ಹುಡುಗಿ ಗರ್ಭಿಣಿಯಾಗಿದ್ದಾಳೆ. ಹುಡುಗಿಯ ಅಜ್ಜಿಗೆ ಆಕೆಯ ಶರೀರದಲ್ಲಿ ಆಗುತ್ತಿರುವ ಬದಲಾವಣೆ ನೋಡಿ ಅನುಮಾನ ಪಟ್ಟು ಅವರು ಸಂತ್ರಸ್ತೆ ಹುಡುಗಿಯ ವಿಚಾರಣೆ ಮಾಡಿದ್ದಾಳೆ. ಅದರ ನಂತರ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸಾಜಿದನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಫರೀದಾಬಾದ್‌ನ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ.

ಸಂಪಾದಕೀಯ ನಿಲುವು

ಹೆಚ್ಚಿತ್ತಿರುವ ಲವ್ ಜಿಹಾದ್‌ನ ಘಟನೆಗಳು ತಡೆಯುವುದಕ್ಕೆ ಸರಕಾರ ಇನ್ನಾದರೂ ಕ್ರಮ ಕೈಗೊಳ್ಳುವುದೇ ? ಹಾಗೂ ಹಿಂದುತ್ವನಿಷ್ಠ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತುವರೇ ?