ಹಿಂದೂ ದೇವತೆಗಳ ಚಿತ್ರಗಳಿರುವ ದಿನಪತ್ರಿಕೆಗಳನ್ನು ಮಾಂಸಗಳನ್ನು ಇಡಲು ಬಳಕೆ

ತಾಲಿಬ ಹುಸೇನನು ಪೊಲೀಸರ ಮೇಲೆ ಚಾಕುವಿನಿಂದ ದಾಳಿ

(ಈ ಚಿತ್ರ ಪ್ರಕಟಿಸುವುದರ ಹಿಂದೆ ಯಾದ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ)

ಸಂಭಲ (ಉತ್ತರಪ್ರದೇಶ) – ಇಲ್ಲಿನ ಹೋಟೆಲನಲ್ಲಿ ಹಿಂದೂ ದೇವತೆಗಳ ಚಿತ್ರಗಳು ಮುದ್ರಿಸಿರುವ ದಿನಪತ್ರಿಕೆಗಳನ್ನು ಮಾಂಸ ಇಡಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಹೋಟೆಲ ವ್ಯವಸ್ಥಾಪಕ ತಾಲಿಬ ಹುಸೇನನನ್ನು ಹೀಗೆ ಮಾಡುವದನ್ನು ತಡೆಯಲು ಮುಂದಾದಾಗ ಅವನು ಪೊಲೀಸರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದನು. ಆದ್ದರಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಮರು ಯಾವಾಗಲೂ ಶಸ್ತ್ರಸಜ್ಜಿತರಾಗಿರುತ್ತಾರೆ ಮತ್ತು ದಾಳಿ ಮಾಡುತ್ತಾರೆ ! ಪೊಲೀಸರ ಮೇಲೆ ದಾಳಿ ಮಾಡಲು ಹೆದರದವರಿಗೆ ಮರಣದಂಡನೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಪ್ರವಾದಿಯನ್ನು ಅವಮಾನಿಸಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕುವವರು ಹಿಂದೂ ದೇವತೆಗಳನ್ನು ಅವಮಾನಿಸುವಾಗ ಇಸ್ಲಾಮಿಕ ದೇಶಗಳು ಅವರ ಸಂಘಟನೆಗಳು ಭಾರತದ ಮುಸ್ಲಿಮರ ಧಾರ್ಮಿಕ ಮುಖಂಡರು ಏಕೆ ಬಾಯಿ ತೆರೆಯುತ್ತಿಲ್ಲ ?