ಭೋಜನದಲ್ಲಿನ ಹಾನಿಕಾರಿ ಸಂಯೋಗ (ಮಿಶ್ರಣ)
ತುಪ್ಪದೊಂದಿಗೆ ತಣ್ಣಗಿನ ಹಾಲು, ತಣ್ಣಗಿನ ನೀರು ಮತ್ತು ಸರಾಯಿ ಅಪಾಯಕಾರಿಯಾಗಿರುತ್ತದೆ. ವನಸ್ಪತಿ ತುಪ್ಪದಲ್ಲಿ ಅಥವಾ ಆ ತುಪ್ಪದಿಂದ ತಯಾರಿಸಲಾದ ಪದಾರ್ಥಗಳೊಂದಿಗೆ ಶುದ್ಧ ತುಪ್ಪ ಮತ್ತು ಸಕ್ಕರೆ ಇರುವ ಪದಾರ್ಥಗಳನ್ನು ತಿನ್ನಬಾರದು.
ತುಪ್ಪದೊಂದಿಗೆ ತಣ್ಣಗಿನ ಹಾಲು, ತಣ್ಣಗಿನ ನೀರು ಮತ್ತು ಸರಾಯಿ ಅಪಾಯಕಾರಿಯಾಗಿರುತ್ತದೆ. ವನಸ್ಪತಿ ತುಪ್ಪದಲ್ಲಿ ಅಥವಾ ಆ ತುಪ್ಪದಿಂದ ತಯಾರಿಸಲಾದ ಪದಾರ್ಥಗಳೊಂದಿಗೆ ಶುದ್ಧ ತುಪ್ಪ ಮತ್ತು ಸಕ್ಕರೆ ಇರುವ ಪದಾರ್ಥಗಳನ್ನು ತಿನ್ನಬಾರದು.
ಕೇಂದ್ರ ಸರಕಾರವು ಸಣ್ಣ ಮಕ್ಕಳಿಗಾಗಿ ಕೊರೊನಾದ ಮೇಲಿನ ‘ಕೊವ್ಯಾಕ್ಸೀನ್’ ಲಸಿಕೆಗೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದ ಲಸಿಕೆ ಸಿಗಲಿದೆ.
ಸಸ್ಯಹಾರದ ಮಹತ್ವ ನಿಧಾನವಾಗಿದ್ದರೂ ಸಹ ವಿದೇಶಿಯರಿಗೆ ತಿಳಿಯಲಾರಂಭಿಸಿದೆ, ಇದೇನೂ ಕಡಿಮೆಯಲ್ಲ !
ಮಲೇರಿಯಾದಿಂದ ಎಲ್ಲಕ್ಕಿಂತ ಹೆಚ್ಚು ಹಾನಿಯಾಗಿರುವಂತಹ ಆಫ್ರಿಕಾದ ದೇಶಗಳಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುವುದು.
ಕೇಂದ್ರ ಆರೋಗ್ಯ ಸಚಿವಾಲಯವು ಡಾ. ಗುಲೇರಿಯಾರವರ ಈ ಕುರಿತಾದ ಒಂದು ವಿಡಿಯೋವನ್ನು ಪ್ರಸಾರ ಮಾಡಿದೆ. ಅದರಲ್ಲಿ ಅವರು ಜನರಿಗೆ ಹಬ್ಬದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ 7 ವರ್ಷಗಳಲ್ಲಿ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸುದೃಢಗೊಳಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅದು ಈಗ ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ.
ಹಿಂದೂ ಸಂಸ್ಕೃತಿಯಲ್ಲಿ ಗರ್ಭಿಣಿ ಮಹಿಳೆಗೆ ಧಾರ್ಮಿಕ ಗ್ರಂಥಗಳನ್ನು ಓದುವುದು, ಸಾಧನೆ ಮಾಡುವುದು, ಇತ್ಯಾದಿ ವಿಷಯಗಳನ್ನು ಮಾಡಲು ಹೇಳಲಾಗುತ್ತದೆ. ಈ ಅಭ್ಯಾಸದಿಂದ ಅದು ಏಕೆ ಅಗತ್ಯ ಎನ್ನುವುದು ಗಮನಕ್ಕೆ ಬರುತ್ತದೆ !
ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ.
ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ
ಮೂಗಿನಲ್ಲಿ ಔಷಧಿಯನ್ನು ಹಾಕುವ ಪದ್ಧತಿಯು ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಇದೆ. ಇದನ್ನೇ ಈಗ ವಿಜ್ಞಾನವು ಹೇಳುತ್ತಿದೆ. ಇದರಿಂದ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತದೆ !