ಹಿಂದೂ ರಾಷ್ಟ್ರವೆಂದರೆ ರಾಜಕೀಯವಲ್ಲ, ಕೋಮುವಾದವಲ್ಲ, ಬದಲಾಗಿ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರವಾಗಿದೆ ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಭಾರತದ ಸಂವಿಧಾನದ ಪೀಠಿಕೆಯಲ್ಲಿ, ಪ್ರತಿಯೊಬ್ಬ ನಾಗರಿಕನು ಸಮಾನತೆ, ಬಂಧುತ್ವ ಮತ್ತು ನ್ಯಾಯವನ್ನು ಅನುಭವಿಸಬೇಕು ಎಂದು ಹೇಳಲಾಗಿದೆ. ಆದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಆಯೋಗ, ಸಚ್ಚರ್ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವಾಲಯವಿದೆ

ತಳಿಯಿಂದ(Genetically Modified) ಮಾರ್ಪಡಿಸಿದ ಆಹಾರಗಳು ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಸಾವಯವ ಆಹಾರಗಳಿಗೆ ಆದ್ಯತೆ ನೀಡಿ ! – ಆರೋಗ್ಯ ಸಹಾಯ ಸಮಿತಿ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೂ ‘ಆರೋಗ್ಯ ಸಹಾಯ ಸಮಿತಿ’ಯ ವತಿಯಿಂದ ಮನವಿ

ಹಬ್ಬಗಳ ಸಮಯದಲ್ಲಿ ಜಾಗರೂಕರಾಗಿದ್ದು ಆಹಾರ ಪದಾರ್ಥಗಳನ್ನು ಖರೀದಿಸಿ ! – ಶ್ರೀ. ಮೋಹನ ಕೆಂಬಳಕರ, ಸಹಾಯಕ ಆಯುಕ್ತರು, ಆಹಾರ ಮತ್ತು ಔಷಧ ಆಡಳಿತ

‘ಆನ್‌ಲೈನ್’ ವಿಶೇಷ ಚರ್ಚಾಕೂಟ ! :‘ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ?’

‘ವಿದೇಶಿ ಜಂಕ ಫುಡ್ : ಪೋಷಣೆಯೋ ಅಥವಾ ಆರ್ಥಿಕ ಶೋಷಣೆಯೋ ?’ ಈ ಕುರಿತು ವಿಶೇಷ ಚರ್ಚಾಕೂಟ !

‘ಜಂಕ ಫುಡ್’ಗೆ ಆಯುರ್ವೇದದಲ್ಲಿ ‘ವಿರುದ್ಧಅನ್ನ’ ಎಂದು ಹೇಳಲಾಗಿದೆ. ಪಾನಕ, ಎಳನೀರು ಇವುಗಳಂತಹ ಭಾರತೀಯ ಪೇಯಗಳನ್ನು ಕುಡಿಯುವ ಬದಲು ಆರೋಗ್ಯಕ್ಕೆ ಹಾನಿಕರವಾಗಿರುವ ಕೋಲ್ಡಡ್ರಿಂಕ್ಸ್‌ಗೆ ನಾವು ಬಲಿಯಾಗುತ್ತಿದ್ದೇವೆ. ಮ್ಯಾಗಿ, ಬಿಸ್ಕತ್ತು ಸೇರಿದಂತೆ ಹಲವಾರು ಸೀಲ್ಡ್ ಪ್ಯಾಕೇಟ್‌ನಲ್ಲಿ ಬರುವ ಆಹಾರಗಳ ಹೊದಿಕೆಯ ಮೇಲೆ ಪ್ರೋಟೀನ್, ಕ್ಯಾಲೋರಿಗಳು ಮುಂತಾದ ಅನೇಕ ಒಳ್ಳೆಯ ವಿಷಯಗಳಿವೆ ಎಂದು ವಿದೇಶಿ ಮತ್ತು ದೇಶೀಯ ಸಂಸ್ಥೆಗಳು ಹೇಳಿಕೊಳ್ಳುತ್ತವೆ.

ಈಶ್ವರನು ಮಾನವನ ಅಹಂಕಾರಕ್ಕೆ ಪೆಟ್ಟು ಕೊಟ್ಟ ಅನುಭವವನ್ನು ನೀಡುವ ಕೊರೊನದ ಎರಡೆನೆಯ ಅಲೆ !

ಈಶ್ವರನು ಮನುಷ್ಯನಲ್ಲಿನ ಅಹಂಕಾರವನ್ನು ನಾಶ ಮಾಡಲು ನಿಸರ್ಗದ ಬೆತ್ತವನ್ನು ಹೇಗೆ ಉಪಯೋಗಿಸುತ್ತಾನೆ ಎಂದು ಗಮನದಲ್ಲಿಟ್ಟು ಮತ್ತು ಮುಂದೆ ಬರುವ ದೊಡ್ಡ ಆಪತ್ಕಾಲದ ಜಾಡನ್ನು ಗುರುತಿಸಿ ಮನುಷ್ಯನು ಇನ್ನಾದರೂ ಜಾಣನಾಗಿ ಸ್ವರಕ್ಷಣೆಗಾಗಿ ಧರ್ಮಾಚರಣೆ ಮಾಡಬೇಕು ಮತ್ತು ಸಾಧನೆಯನ್ನು ಮಾಡಬೇಕು.