
ನವದೆಹಲಿ – ದೇಶದಲ್ಲಿ ಈವರೆಗೆ ನೀಡಿರುವ ಕೊರೊನಾ ವಿರುದ್ಧ ಲಸಿಕೆಗಳ ಡೊಸ್ನ ಸಂಖ್ಯೆ 100 ಕೋಟಿಗೂ ಅಧಿಕವಾಗಿದೆ. ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಇತಿಹಾಸವನ್ನು ರಚಿಸಿದೆ ಮತ್ತು ಇದು ಭಾರತೀಯ ವಿಜ್ಞಾನ, ಉದ್ಯೋಗ ಮತ್ತು ಭಾರತೀಯರ ಸಾಮೂಹಿಕ ಭಾವನೆಯ ವಿಜಯವಾಗಿದೆ’, ಎಂದು ಹೇಳಿದ್ದಾರೆ. ಇತರ ಕೆಲವು ದೇಶಗಳಲ್ಲಿ ಇನ್ನೂ 50 ಕೋಟಿಯಷ್ಟು ಲಸಿಕೆ ಪೂರ್ಣವಾಗಿಲ್ಲ. ಅಮೆರಿಕದಲ್ಲಿ 41 ಕೋಟಿ ಲಸಿಕೆ ನೀಡಲಾಗಿದೆ. ಅದರ ನಂತರ ಬ್ರಾಜಿಲ್ನಲ್ಲಿ 26 ಕೋಟಿ ಲಸಿಕೆ ನೀಡಲಾಗಿದೆ.
100 crore shots in the arm: India’s milestone in Covid vaccination https://t.co/MsFswOr0iW
— TOI India (@TOIIndiaNews) October 21, 2021
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !