ಕೊರೊನಾದ ಮೂರನೇ ಅಲೆ ಬರುತ್ತದೆ ?

ಕಳೆದ ೧ ವರ್ಷ ಮತ್ತು ೧೦ ತಿಂಗಳುಗಳಿಂದ ಕೊರೊನಾದೊಂದಿಗೆ ಹೋರಾಡುತ್ತಿರುವಾಗ, ಜಗತ್ತಿನಾದ್ಯಂತದ ದೇಶಗಳು ಕೊರೊನಾಗೆ ಸಂಬಂಧಿಸಿದ ಪರಿಸ್ಥಿತಿಯು ಸ್ವಲ್ಪ ಹದ್ದುಬಸ್ತಿಗೆ ಬಂದಿದೆಯೇನೋ ಎನ್ನುವಷ್ಟರಲ್ಲಿ ‘ಓಮಿಕ್ರಾನ್’ (ಕೊರೊನಾದ ಒಂದು ವಿಧ)ನ ಹೊಸ ವಿಪತ್ತು ಎದುರಾಗಿದೆ.

ಬರುವ ಜನವರಿ 3 ರಿಂದ 15 ವರ್ಷದಿಂದ 18 ವರ್ಷದ ಮಕ್ಕಳಿಗೆ ಲಸಿಕೆಯ ನೀಡಲಾಗುವುದು ! – ಪ್ರಧಾನಿ ಮೋದಿಯವರಿಂದ ಘೋಷಣೆ

ಕೋವಿಡ ಯೋಧರು, `ಹೆಲ್ತಕೇರ್ ವರ್ಕರ್ಸ್’ ಮತ್ತು `ಫ್ರಂಟ್‍ಲೈನ್ ವರ್ಕರ್ಸ್, ಇವರನ್ನು ಹೆಚ್ಚು ಸುರಕ್ಷಿತವಾಗಿರಿಸುವುದು ಅವಶ್ಯಕವಾಗಿರುವುದು ಅವರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಮಾಹಿತಿ ನೀಡಿದರು.

ವಿವಿಧ ರೋಗಗಳಿಗಾಗಿ ಭಾರತೀಯ ಸಂಗೀತ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ! – ಶಾನ್‌ ಕ್ಲಾರ್ಕ್

‘ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧವಿರುವ ಸಂಗೀತವು ವ್ಯಕ್ತಿಯ ರೋಗವನ್ನು ಗುಣಪಡಿಸಲು ಮತ್ತು ಔಷಧಿಗಳ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಲು ಸಹಾಯ ಮಾಡುಬಹುದೇ ?’, ಎಂದು ತಿಳಿಯಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್) ಇರುವ ವ್ಯಕ್ತಿಗಳ ಮೇಲೆ ಕೆಲವು ಪರೀಕ್ಷಣೆಗಳ ಮೂಲಕ ಸಂಶೋಧನೆಯನ್ನು ಮಾಡಿತು.

ರೋಗಗಳ ನಿವಾರಣೆಗಾಗಿ ಆವಶ್ಯಕವಿರುವ ದೇವತೆಗಳ ತತ್ತ್ವಗಳಿಗನುಸಾರ ಕೆಲವು ರೋಗಗಳ ಪರಿಹಾರಕ್ಕೆ ನಾಮಜಪಗಳು

ಓರ್ವ ಸಂತರಿಗೆ ಜೀರ್ಣಕ್ರಿಯೆಯು ವ್ಯವಸ್ಥಿತವಾಗಿ ಆಗದೇ ಹೊಟ್ಟೆಯು ಭಾರವಾಗುತ್ತಿತ್ತು ಮತ್ತು ಮಲವಿಸರ್ಜನೆಯಾಗುತ್ತಿರಲಿಲ್ಲ. ಹಾಗಾಗಿ ಅವರು ಸಣ್ಣಗಾಗಿದ್ದರು. ಅವರು ನಿತ್ಯ ೧ ಗಂಟೆ ಜಪ ಮಾಡಲು ಆರಂಭಿಸಿದಾಗ ೧ ತಿಂಗಳಲ್ಲೇ ಲಾಭವಾಯಿತು. ಈಗ ಅವರಿಗೆ ಹೊಟ್ಟೆನೋವು ಇಲ್ಲ ಎಂದು ಜಪ ಮಾಡುವುದನ್ನು ನಿಲ್ಲಿಸಿದ್ದಾರೆ.

ದರಭಂಗಾ (ಬಿಹಾರ) ಇಲ್ಲಿಯ ಸರಕಾರಿ ಆಯುರ್ವೇದಿಕ ಆಸ್ಪತ್ರೆಯಲ್ಲಿ ಇದೇ ಪ್ರಥಮಬಾರಿ ಜಾತಕ ನೋಡಿ ಚಿಕಿತ್ಸೆ ನೀಡುವ ಹೊರರೋಗಿಗಳ ವಿಭಾಗ ಆರಂಭ

ಭಾರತೀಯ ಸಂಸ್ಕೃತಿಯ ಪುನರುತ್ಥಾನ ಈ ರೀತಿಯಲ್ಲಾಗುವುದು ಶ್ಲಾಘನೀಯ ! ಈಗ ದೇಶದ ಇತರ ಆಸ್ಪತ್ರೆಗಳಲ್ಲಿಯೂ ಈ ರೀತಿಯ ವಿಭಾಗ ತೆರೆಯಬೇಕು !

ಕೊರೋನಾದ ಹೊಸದು ಹೆಚ್ಚು ಅಪಾಯಕಾರಿ ‘ಓಮಿಕ್ರಾನ್’ ತಳಿಯಿಂದಾಗಿ ಮತ್ತೆ ಭೀತಿಯ ವಾತಾವರಣ !

`ಓಮಿಕ್ರಾನ್’ ಈ ತಳಿಯು ಮೊದಲು ನವೆಂಬರ್ 11 ರಂದು ದಕ್ಷಿಣ ಆಫ್ರಿಕಾದ ಬೋತ್ಸವಾನಾದಲ್ಲಿ ಪತ್ತೆಯಾಗಿತ್ತು. ನಂತರ ಇದು ಹಾಂಗ್‍ಕಾಂಗ್, ಇಸ್ರೇಲ್, ಬೆಲ್ಜಿಯಂ ಮತ್ತು ಇತರ ದೇಶಗಳಲ್ಲಿ ಕಂಡುಬಂದಿದೆ.

ನೆದರಲ್ಯಾಂಡ್‍ನಲ್ಲಿ ಕೊರೊನಾ ಬಗೆಗಿನ ನಿರ್ಬಂಧದ ವಿರುದ್ಧ ನಾಗರಿಕರಿಂದ ಹಿಂಸಾತ್ಮಕ ಆಂದೋಲನ

ಈ ಹಿಂಸಾಚಾರದಲ್ಲಿ ಅಂಗಡಿಗಳು ಧ್ವಂಸ, ಕಲ್ಲುತೂರಾಟ, ಬೆಂಕಿ ಮತ್ತು ಪೊಲೀಸರ ಮೇಲೆ ದಾಳಿ ಮಾಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು 51 ಜನರನ್ನು ಬಂಧಿಸಿದ್ದಾರೆ.

ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಟ್ರಿಯಾದಲ್ಲಿ ಪುನಃ ಸಂಚಾರ ನಿಷೇಧ ಜಾರಿ

ಕೊರೊನಾ ರೋಗಿಗಳ ಸಂಖ್ಯೆ ಪುನಃ ಹೆಚ್ಚುತ್ತಿರುವುದರಿಂದ ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ಸಂಚಾರ ನಿಷೇಧ ಜಾರಿಗೊಳಿಸಲು ಪ್ರಾರಂಭಿಸಿದೆ ಹಾಗೂ ನೆದರ್‍ಲ್ಯಾಂಡ್‍ನಲ್ಲಿ ಭಾಗಶಃ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ. ಜರ್ಮನಿ, ಝೇಕ ಪ್ರಜಾಪ್ರಭುತ್ವ ಮತ್ತು ಸ್ಲೊವಾಕಿಯಾ ಈ ದೇಶದಲ್ಲಿ ಕೆಲವು ಭಾಗಗಳಲ್ಲಿ ಲಸಿಕೀಕರಣವಾಗದಿರುವ ಜನರನ್ನು ನಿರ್ಬಂಧಿಸಿದೆ.

ರೋಗಿಗಳೊಂದಿಗೆ ಹೀಗೆ ನಡೆದುಕೊಳ್ಳಲು ಎಲ್ಲರಿಗೂ ವೈದ್ಯಕೀಯ ಶಿಕ್ಷಣದಲ್ಲಿ ಏಕೆ ಕಲಿಸುವುದಿಲ್ಲ ?

ಆಗ ನಮಗೆ ಗುಲಾಬಿ ಹೂವನ್ನು ನೀಡಿ ಬೀಳ್ಕೋಟ್ಟರು. ಹಾಗೆಯೇ ‘ನಿಮಗೇನಾದರೂ ತೊಂದರೆಯಾಯಿತೇ ? ನಮ್ಮಿಂದ ಏನಾದರೂ ಮಾಡಲು ಉಳಿಯಿತೆ ?’, ಎಂದು ವಿಚಾರಿಸಿದರು.

ಕಳೆದ ವಾರ ಜಗತ್ತಿನ 53 ದೇಶಗಳಲ್ಲಿ ಕೊರೋನಾದ ಹೊಸ ಅಲೆಯ ಅಪಾಯ ! – ವಿಶ್ವ ಆರೋಗ್ಯ ಸಂಘಟನೆ

ಕೊರೋನಾದ ಹೊಸ ಅಲೆಯ ಅಪಾಯ ಜಗತ್ತಿನಾದ್ಯಂತ 53 ದೇಶಗಳಲ್ಲಿ ನಿರ್ಮಾಣವಾಗಿ ಆ ದೇಶದಲ್ಲಿ ಕೋರೋನಾ ರೋಗಿಗಳ ಸಂಖ್ಯೆ ಎರಡರಷ್ಟು ಹೆಚ್ಚಿದೆ. ಅಂತರಾಷ್ಟ್ರೀಯ ಆರೋಗ್ಯ ಸಂಘಟನೆಯ ಈ ವಿಷಯವಾಗಿ ಎಚ್ಚರಿಕೆ ನೀಡಿದೆ.