ಆಯುರ್ವೇದವನ್ನು ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿ !

ದ್ರಷ್ಟಾರ ಸಂತರು ಹೇಳಿದಂತೆ ಮೂರನೆಯ ಮಹಾಯುದ್ಧದ ಸಮೀಪಿಸುತ್ತಿದೆ ಮತ್ತು ಆಧುನಿಕ ವೈದ್ಯಕೀಯ ಶಾಸ್ತ್ರದ ಮಿತಿಯಿದೆ. ಮೂರನೆಯ ಮಹಾಯುದ್ಧದ ಕಾಲದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿದ್ದಷ್ಟು ತಾವೇ ವೈದ್ಯಕೀಯ ಉಪಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಈ ಗ್ರಂಥವು ಮೊದಲ ಮೆಟ್ಟಿಲಾಗಿದೆ.

ಚಿಕನಗುನಿಯಾ : ಚಿಕನಗುನಿಯಾ ರೋಗದ ಲಕ್ಷಣಗಳು ಮತ್ತು ಉಪಚಾರ !

ವಿಪರೀತ ಚಳಿ ಬಂದು ನಂತರ ಜ್ವರ ಬರುತ್ತದೆ. ಹೆಚ್ಚು ಹೊದಿಕೆಗಳನ್ನು ಹೊದ್ದುಕೊಂಡರೂ ಚಳಿ ಕಡಿಮೆಯಾಗುವುದಿಲ್ಲ- ಚಿಕನಗುನಿಯಾ’ದ ಲಕ್ಷಣ

‘ಮಂಕಿಪಾಕ್ಸ್ ರೋಗ : ಲಕ್ಷಣಗಳು, ಉಪಾಯ ಮತ್ತು ಜಾಗರೂಕರಾಗಿರುವುದರ ಆವಶ್ಯಕತೆ !

ಕಳೆದ ತಿಂಗಳುಗಳ ವರೆಗೆ ‘ಮಂಕಿಪಾಕ್ಸ್ ರೋಗದ ಹೆಸರು ಆಫ್ರಿಕಾದ ಹೊರಗಡೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಭಾರತದಲ್ಲಿ ಇಷ್ಟರವರೆಗೆ ೪ ರೋಗಿಗಳು ಪತ್ತೆಯಾಗಿದ್ದಾರೆ. ಜಾಗತಿಕ ಆರೋಗ್ಯ ಸಂಘಟನೆಯ ಮಾಹಿತಿಗನುಸಾರ ಇಷ್ಟರ ವರೆಗೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್‌ನ ೧೫ ಸಾವಿರದ ೭೩೪ ರೋಗಿಗಳು ಸಿಕ್ಕಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಈಗ ಎಲ್ಲ ದೇಶಗಳು ಈ ರೋಗದ ಬಗ್ಗೆ ಜಾಗೃತವಾಗಿವೆ. ಈ ರೋಗದ ಹರಡುವಿಕೆಯನ್ನು ತಡೆಯಲು ಪ್ರತಿಯೊಬ್ಬ ಸಂಶಯ ವ್ಯಕ್ತಿಯ ನೋಂದಣಿ ಮತ್ತು ತಪಾಸಣೆಯನ್ನು ಮಾಡಲಾಗುತ್ತಿದೆ. ಕಳೆದ ಎರಡುವರೆ ವರ್ಷ … Read more

ಹೃದಯ ಮತ್ತು ಶ್ವಾಸಾಂಗವ್ಯೂಹಕ್ಕೆ ಬಲ ನೀಡುವ ಆಯುರ್ವೇದದ ಕೆಲವು ಔಷಧಗಳು

ಲಕ್ಷ್ಮೀವಿಲಾಸ ರಸ ಇದು ಹೃದಯಕ್ಕೆ ಉತ್ತೇಜನವನ್ನು ನೀಡುವ ಔಷಧಿಯಾಗಿದೆ. ನಾಡಿಯ ಮಿಡಿತ ಕ್ಷೀಣವಾಗಿರು ವಾಗ ಈ ಔಷಧಿಯನ್ನು ಸೇವಿಸಿದರೆ ಅದು ಮೊದಲಿನಂತಾಗಲು ಸಹಾಯವಾಗುತ್ತದೆ

ಬೆಳಗ್ಗೆ ಎದ್ದ ಮೇಲೆ ಬರುವ ಸೀನುಗಳು

‘ಕೆಲವೊಮ್ಮೆ ಬೆಳಗ್ಗೆ ಎದ್ದಾಗ ಮೂಗು ಬಂದಾಗಿರುತ್ತದೆ ಮತ್ತು ಬಹಳಷ್ಟು ಸೀನು ಬರುತ್ತಿರುತ್ತವೆ. ಇಂತಹ ಸಮಯದಲ್ಲಿ ‘ನನಗೇನು ‘ಕೊರೊನಾ’, ಆಗಿಲ್ಲವಲ್ಲ !’, ಎಂದೆನಿಸಿ ಕೆಲವರು ಗಾಬರಿಗೊಳ್ಳುತ್ತಾರೆ. ಪ್ರತಿ ಬಾರಿ ಸೀನುಗಳು ಬರುವ ಕಾರಣ ಕೊರೊನಾವೇ ಆಗಿರುತ್ತದೆ ಎಂದೇನಿಲ್ಲ

ಮನಮುಕ್ತತೆಯಿಂದ ಮಾತನಾಡುವುದು ಇದೊಂದು ದೊಡ್ಡ ಔಷಧ !

‘ಪೂರ್ವಗ್ರಹ, ಸಿಟ್ಟು, ಭಯ ಇವುಗಳಂತಹ ಮೂಲಭೂತ ಸ್ವಭಾವದೋಷಗಳಿಂದ ಅನೇಕರಿಗೆ ಮನಮುಕ್ತತೆಯಿಂದ ಮಾತನಾಡಲು ಬರುವುದಿಲ್ಲ. ಕೆಲವರ ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಹಿಂದಿನ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳು ಸಂಗ್ರಹವಾಗಿರುತ್ತವೆ.

‘ಟೊಮ್ಯಾಟೋ ಫ್ಲೂ’ನ ಸೋಂಕು ಹೆಚ್ಚಾಗುತ್ತಿರುವುದರಿಂದ ಕೇಂದ್ರ ಸರಕಾರದಿಂದ ಮಾರ್ಗದರ್ಶಕ ಸೂಚನೆಗಳು ಜ್ಯಾರಿಯಾಗಿವೆ

ನವದೆಹಲಿ – ದೇಶದಲ್ಲಿ ಕೇರಳದ ನಂತರ ಕರ್ನಾಟಕ, ತಮಿಳುನಾಡು ಮತ್ತು ಓಡಿಶಾ ರಾಜ್ಯಗಳಲ್ಲಿ ‘ಟೊಮ್ಯಾಟೋ ಫ್ಲೂ’ನ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯ ವರೆಗೆ ೮೨ ರೋಗಿಗಳ ನೋಂದಣಿಯಾಗಿದೆ. ಇವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ. ಈ ರೋಗದ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರವು ಕೆಲವು ಮಾರ್ಗದರ್ಶಕ ಸೂಚನೆಗಳನ್ನು ಘೋಷಿಸಿದೆ. कोरोनानंतर आता Tomato Flu चा धोका; केंद्र सरकारने जारी केल्या गाईडलाइन्स#TomatoFlu https://t.co/sbt6MPhfEG — ZEE २४ तास (@zee24taasnews) August 24, 2022 ಯಾರಿಗಾದರೂ … Read more

ಭಾರತೀಯ ಪೌರತ್ವ ಸ್ವೀಕರಿಸಿರುವ ಪಾಕಿಸ್ತಾನಿ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ‘ಪ್ರಾಕ್ಟೀಸ್’ ಮಾಡಲು ಅನುಮತಿ

ಭಾರತದಲ್ಲಿ ಆಶ್ರಯ ಪಡೆದು ಪೌರತ್ವ ಸ್ವೀಕರಿಸಿರುವ ಹಿಂದೂ, ಸಿಖ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ಭಾರತದಲ್ಲಿ ‘ಪ್ರಾಕ್ಟೀಸ್’ ಮಾಡಲು ಅನುಮತಿ ನೀಡಲಾಗಿದೆ.

ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ ಆರೋಗ್ಯಕ್ಕಾಗುವ ವಿವಿಧ ಲಾಭಗಳು

ತಾಮ್ರದಲ್ಲಿರುವ ಆಂಟಿಆಕ್ಸಿಡಂಟ್ ಇದು ಮುಖದ ಮೇಲಿನ ಸಣ್ಣ ಗೆರೆಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅದು ಮುಕ್ತ ‘ರಾಡಿಕಲ್ಸ್’ದಿಂದ (ಲೋಹಸಂಬದ್ಧ) ಸಂರಕ್ಷಣೆ ಮಾಡಿ ಚರ್ಮದ ಮೇಲೆ ಒಂದು ಸಂರಕ್ಷಣಾತ್ಮಕ ಪದರನ್ನು ಸಿದ್ಧಗೊಳಿಸುತ್ತದೆ. ಆದುದರಿಂದ ನೀವು ದೀರ್ಘಕಾಲ ಯುವಕರಾಗಿ ಕಾಣಿಸುತ್ತೀರಿ. 

ಭಾರತದಲ್ಲಿ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ವರದಿ

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ‘ಮಂಕಿಪಾಕ್ಸ್‌’ ಸೋಂಕಿನ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸಂಬಂಧಿತ ವ್ಯಕ್ತಿ ಮೇ ೧೩ರಂದು ದುಬೈನಿಂದ ಭಾರತಕ್ಕೆ ಮರಳಿದ್ದ. ಇದೀಗ ೨ ತಿಂಗಳ ಬಳಿಕ ಆ ವ್ಯಕ್ತಿಗೆ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ.