ಗೋಮೂತ್ರದಿಂದ ಇಂತಹ ಲಾಭವಿದ್ದರೆ ಎಲ್ಲೆಡೆ ಗೋಹತ್ಯಾ ನಿಷೇಧ ಏಕೆ ಮಾಡುತ್ತಿಲ್ಲ ?

ಉತ್ತರಪ್ರದೇಶದ ಭಾಜಪದ ಶಾಸಕ ದೇವೇಂದ್ರ ಸಿಂಗ್ ಲೋಧಿಯವರು ಪ್ರತಿದಿನ ೨೫ ಮಿಲೀ ಗೋಮೂತ್ರ ಕುಡಿದರೆ ಕೋರೊನಾ ಹಾಗೂ ಅರ್ಬುದರೋಗಗಳಂತಹ ರೋಗಗಳು ಆಗಲಾರದು, ಎಂದು ಹೇಳಿದ್ದಾರೆ ಗೋಮೂತ್ರ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಹಾಗೆಯೇ ಯಕೃತ್ತಿನ ಮತ್ತು ಮೂತ್ರಪಿಂಡದ ರಕ್ಷಣೆಯೂ ಆಗುತ್ತದೆ ಎಂದು ಅವರು ಹೇಳಿದ್ದಾರೆ.