ಕೊರೊನಾದ ಸೋಂಕು ಪುನಃ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಏನು ಮಾಡಬೇಕು ?

ಕೊರೊನಾದ ಸುದ್ದಿಗಳಿಂದ ಗಾಬರಿಯಾಗದೇ ‘ರಾತ್ರಿ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡುವುದು ಮತ್ತು ಬೆಳಗ್ಗೆ ಅಲ್ಪೋಪಹಾರವನ್ನು ಸೇವಿಸದೇ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡುವುದು’, ಈ ೨ ಕೃತಿಗಳನ್ನು ನಿಯಮಿತವಾಗಿ ಮಾಡಬೇಕು. ಇದರಿಂದ ಶರೀರದ ಕ್ಷಮತೆ ಹೆಚ್ಚಾಗುತ್ತದೆ.

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ನಿಸರ್ಗವು ಗಿಡಗಳಿಗೂ ಹುಟ್ಟಿದಾಗಿನಿಂದಲೇ ರೋಗ ನಿರೋಧಕ ಶಕ್ತಿಯನ್ನು ಕೊಟ್ಟಿರುತ್ತದೆ. ಹುಟ್ಟಿದಾಗಿನಿಂದಲೇ ಗಿಡಗಳಿಗಿರುವ ಈ ಪ್ರತಿಕಾರ ಶಕ್ತಿಯನ್ನು ಕಾರ್ಯ ನಿರತವಾಗಿಡುವ ಕೆಲಸವನ್ನು ಕಸಕಡ್ಡಿ, ಎಲೆ ಇತ್ಯಾದಿಗಳು ಕೊಳೆತು ತಯಾರಾದ ಫಲವತ್ತಾದ ಮಣ್ಣು (ಹ್ಯೂಮಸ) ಮಾಡುತ್ತದೆ.

‘ಬ್ರೆಕ್‌ಫಾಸ್ಟ್ (ಬೆಳಗ್ಗೆ ಉಪಹಾರ ಮಾಡುವುದು)’ ಇದು ನಮ್ಮ ಸಂಸ್ಕೃತಿ ಅಲ್ಲ !

ಸೂರ್ಯನು ಮೇಲೆ ಬಂದನಂತರ ಆಹಾರವೂ ಸರಿಯಾಗಿ ಪಚನವಾಗುತ್ತದೆ. ಆದುದರಿಂದ ಉಪಹಾರವನ್ನು (ಬೆಳಗಿನ ತಿಂಡಿಯನ್ನು) ಮಾಡದೇ ಬೆಳಗ್ಗೆ ೧೧ ಗಂಟೆಯ ನಂತರ ಚನ್ನಾಗಿ ಹಸಿವಾದಾಗ ನೇರವಾಗಿ ಊಟವನ್ನು ಮಾಡುವುದೇ ಉತ್ತಮ.’

ಉತ್ತರ ಪ್ರದೇಶದ ಆಹಾರ ಮತ್ತು ಔಷಧ ಇಲಾಖೆಯಿಂದ ನೋಯ್ಡಾ (ಉತ್ತರ ಪ್ರದೇಶ)ದ ಕಫ ಸಿರಪ್ ಕಂಪನಿಯ ಮೇಲೆ ದಾಳಿ

ಉತ್ತರಪ್ರದೇಶ ಸರಕಾರದ ಓರ್ವ ಅಧಿಕಾರಿಯು, `ಮರಿಯನ್ ಬಯೋಟೆಕ್’ ಕಂಪನಿ ಭಾರತದಲ್ಲಿ ಕೆಮ್ಮಿನ ಔಷಧಿ `ಡಾಕ್-೧ ಮ್ಯಾಕ್ಸ್’ ಮಾರುವುದಿಲ್ಲ. ಅದು ಕೇವಲ ಉಜಬೇಕಿಸ್ಥಾನಕ್ಕೆ ರಫ್ತು ಮಾಡುತ್ತದೆ ಎಂದು ಹೇಳಿದರು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಬೆಳಗಿನ ಈ ನೀರಿನ ರೂಢಿಯನ್ನು ನಿಲ್ಲಿಸಬೇಕು. ನೀರು ಕುಡಿದು ಮಲವಿಸರ್ಜನೆ ಆಗುವುದಕ್ಕಿಂತ ಜಠರಾಗ್ನಿ (ಪಚನಶಕ್ತಿ) ಚೆನ್ನಾಗಿ ಆಗುವುದು ಮಹತ್ವದ್ದಾಗಿದೆ. ಅದು ಚೆನ್ನಾಗಿದ್ದರೆ, ಸರಿಯಾದ ಸಮಯದಲ್ಲಿ ತಾನಾಗಿಯೇ ಮಲವಿಸರ್ಜನೆಯಾಗುತ್ತದೆ, ಅದರೊಂದಿಗೆ ಆರೋಗ್ಯವೂ ಚೆನ್ನಾಗಿರುತ್ತದೆ.’

ಪ್ರಧಾನಿ ಮೋದಿ ಇವರ ತಾಯಿ ಹಿರಾಬೇನ ಮೋದಿ ಇವರ ಆರೋಗ್ಯ ಸ್ಥಿರ

ಪ್ರಧಾನಿ ನರೇಂದ್ರ ಮೋದಿ ಇವರ ತಾಯಿ ಹಿರಾಬೇನ ಮೋದಿ ಇವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಧಾನಿ ಮೋದಿಯವರು ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಲು ದೆಹಲಿಯಿಂದ ಕರ್ಣಾವತಿಗೆ ತಲುಪಿ ಆಸ್ಪತ್ರೆಗೆ ಭೇಟಿ ನೀಡಿದರು.

ಬೆಳಗಿನ ಉಪಹಾರ ಬಿಡಲು ಸುಲಭ ಉಪಾಯ

ಉಪಹಾರವನ್ನು ಮಾಡುವುದು ಶರೀರದ ದೃಷ್ಟಿಯಿಂದ ಆವಶ್ಯಕವಿಲ್ಲ. ಈ ರೀತಿಯಲ್ಲಿ ನಿಧಾನವಾಗಿಕ್ರಮೇಣ; ಆದರೆಮತ್ತು ನಿಯಮಿತ ಪ್ರಯತ್ನಿಸಿದರೆ ಉಪಹಾರವನ್ನುವು ಸಹಜವಾಗಿ ಬಿಡಬಹುದು.

ಚೀನಾ ಈಗ ಕೊರೊನಾ ರೋಗಿಗಳ ಸಂಖ್ಯೆಯನ್ನು ಘೋಷಣೆ ಮಾಡುವುದಿಲ್ಲ.

ಚೀನಾ ಇಲ್ಲಿಯವರೆಗೆ ಪ್ರತಿಯೊಂದು ವಿಷಯವನ್ನು ಕದ್ದುಮುಚ್ಚಿ ಮಾಡುತ್ತ ಬಂದಿರುವುದರಿಂದ, ಅದು ಇಂತಹ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ.

ಬಾಸುಂದಿ, ಪಾಯಸ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಮತ್ತು ಉಪ್ಪಿನ ಪದಾರ್ಥಗಳನ್ನು ತಿನ್ನಬಾರದುತಡೆಯಬೇಕು !

ಬಾಸುಂದಿ, ಪಾಯಸ, ಪೇಡೆ, ಐಸ್‌ಕ್ರೀಮ್ ಇತ್ಯಾದಿ ಹಾಲಿನ ಪದಾರ್ಥಗಳೊಂದಿಗೆ ಹುಳಿ ಅಥವಾ ಉಪ್ಪಿನ ಪದಾರ್ಥಗಳನ್ನು ಇರತಿನ್ನಬಾರದು. ಪುರಿ, ಚಪಾತಿ, ಬ್ರೆಡ್ ಮತ್ತು ಇತರ ಸಿಹಿ ಪದಾರ್ಥಗಳೊಂದಿಗೆ ಈ ಹಾಲಿನ ಪದಾರ್ಥಗಳನ್ನು ತಿನ್ನಬಹುದು.