‘ಜ್ವರ ಬಂದಾಗ ತಣ್ಣೀರು ಕುಡಿಯಬಾರದು. ಒಂದು ಲೀಟರ್ ನೀರಿನಲ್ಲಿ ಕಾಲು ಚಮಚದಷ್ಟು (ಚಹಾದ ಚಮಚದಷ್ಟು) ಈ ಅಳತೆಯಲ್ಲಿ ‘ಸನಾತನ ಮುಸ್ತಾ (ನಾಗರಮೋತ) ಚೂರ್ಣವನ್ನು ಹಾಕಿ ೫ ನಿಮಿಷಗಳ ಕಾಲ ನೀರನ್ನು ಕುದಿಸಬೇಕು. ಈ ನೀರನ್ನು ಥರ್ಮಾಸಿನಲ್ಲಿಟ್ಟು ಬಾಯಾರಿಕೆಯಾದಾಗ ಸ್ವಲ್ಪ ಬೆಚ್ಚಗೆ ಮಾಡಿ ಕುಡಿಯಬೇಕು. ಈ ನೀರನ್ನು ಈತರಹದ ನೀರು ಕುಡಿಯುವುದರಿಂದ ಜ್ವರ ಕಡಿಮೆಯಾಗಲು ಇಳಿಯುವುದಕ್ಕೆ ಸಹಾಯವಾಗುತ್ತದೆ ಮತ್ತು ಶಕ್ತಿಯೂಯು ಸ್ಥಿರವಾಗಿ ಉಳಿದುಕೊಳ್ಳತ್ತದೆ.’
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧೧.೨೦೨೨)