‘ಒಂದು ವೇಳೆ ನೀವು ಪ್ರತಿದಿನ ಬೆಳಗ್ಗೆ ೮ ಗಂಟೆಗೆ ಉಪಹಾರ (ಬೆಳಗಿನ ತಿಂಡಿ) ಮಾಡುತ್ತಿದ್ದರೆ, ಮುಂದಿನ ೨-೩ ದಿನ ಅದನ್ನು ೮.೩೦ ಗಂಟೆಗೆ ಮಾಡಬೇಕು. ಹೀಗೆ ಪ್ರತಿ ೨-೩ ದಿನಗಳಿಗೊಮ್ಮೆ ಉಪಹಾರದ ಸಮಯವನ್ನು ೩೦ ನಿಮಿಷಗಳಷ್ಟು ಮುಂದೆ ದೂಡುತ್ತಿರಬೇಕು. ಈ ಸಮಯವು ಯಾವಾಗ ಬೆಳಗ್ಗೆ ೧೧ ಗಂಟೆಯ ಸಮೀಪ ಬರುವುದೋ, ಆಗ ನೇರವಾಗಿ ಊಟವನ್ನು ಮಾಡಬೇಕು. ಉಪಹಾರವನ್ನು ಮಾಡುವುದು ಶರೀರದ ದೃಷ್ಟಿಯಿಂದ ಆವಶ್ಯಕವಿಲ್ಲ. ಈ ರೀತಿಯಲ್ಲಿ ನಿಧಾನವಾಗಿಕ್ರಮೇಣ; ಆದರೆಮತ್ತು ನಿಯಮಿತ ಪ್ರಯತ್ನಿಸಿದರೆ ಉಪಹಾರವನ್ನುವು ಸಹಜವಾಗಿ ಬಿಡಬಹುದು.
ಉಪಹಾರವನ್ನು ನಿಲ್ಲಿಸಿದಾಗ ಬೆಳಗ್ಗೆ ಮಧುಮೇಹಕ್ಕಾಗಿ ತೆಗೆದುಕೊಳ್ಳುವ ಮಾತ್ರೆಗಳನ್ನುಳು ಮುಂದುವರೆಸಿದರೆರುವುದರಿಂದ ಕೆಲವೊಮ್ಮೆವು ಸಮಯ ರಕ್ತದಲ್ಲಿನ ಸಕ್ಕರೆಯು ಆವಶ್ಯಕತೆಗಿಂತ ಕಡಿಮೆಯಾಗಬಹುದು. ಆದುದರಿಂದ ಮಧುಮೇಹದ ರೋಗಿಗಳು ‘ಉಪಹಾರವನ್ನು ಬಿಡುವುದಿದ್ದರೆದರಿಂದ ಬೆಳಗಿನ ಮಧುಮೇಹದ ಮಾತ್ರೆಗಳನ್ನು ಳು ಅಥವಾ ಇನ್ಸುಲಿನ್ ಯಾವಾಗ ತೆಗೆದುಕೊಳ್ಳಬೇಕು’, ಎಂಬುದನ್ನು ಆ ಕ್ಷೇತ್ರದಲ್ಲಿನ ತಜ್ಞ ವೈದ್ಯರಿಗೆ ಅಥವಾ ಆಧುನಿಕ ವೈದ್ಯರಿಗೆ ಕೇಳಿಕೊಳ್ಳಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೨.೨೦೨೨)
‘ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ’ ಈ ಲೇಖಮಾಲಿಕೆಯಲ್ಲಿ ಕೊಟ್ಟಿರುವಂತೆ ಕೃತಿಯನ್ನು ಮಾಡಿ ಬಂದ ಅನುಭವವನ್ನು ತಿಳಿಸಲು ಅಥವಾ ಈ ಕುರಿತು ಏನಾದರು ತಿಳಿಸುವುದಿದ್ದರೆ ಸಂಪರ್ಕದ ವಿಳಾಸ :
ವೈದ್ಯ ಮೇಘರಾಜ ಪರಾಡಕರ |